ತಾಲಿಬಾನ್‌ದಿಂದ ಸಂಭ್ರಮಾಚರಣೆ !
ಕಾಬೂಲ್ (ಅಫಘಾನಿಸ್ತಾನ) – ಅಮೆರಿಕ ಸೈನ್ಯವು ತನ್ನ ಮಾತನ್ನು ಪಾಲಿಸುತ್ತಾ ಆಗಸ್ಟ್ ೩೧ ರಂದು ಅಫಘಾನಿಸ್ತಾನಕ್ಕೆ ವಿದಾಯ ಹೇಳಿದೆ. ಇದರ ಪರಿಣಾಮವಾಗಿ, ಅಫಘಾನಿಸ್ತಾನವು ಈಗ ಸಂಪೂರ್ಣವಾಗಿ (ಪಂಜಶೀರ್ ಪ್ರಾಂತ್ಯವನ್ನು ಹೊರತುಪಡಿಸಿ) ತಾಲಿಬಾನ್ ನ ನಿಯಂತ್ರಣದಲ್ಲಿದೆ. ಅಮೆರಿಕಾದ ಸೈನ್ಯವು ವಾಪಾಸು ಹೋದ ನಂತರ, ತಾಲಿಬಾನಿಗಳು ಗಾಳಿಯಲ್ಲಿ ಗುಂಡು ಹಾರಿಸಿ, ಸಂಭ್ರಮಾಚರಣೆಯನ್ನು ನಡೆಸಿದರು. ಅಮೆರಿಕಾದ ಸೈನ್ಯವು ಅಫಘಾನಿಸ್ತಾನದಲ್ಲಿ ೧೯ ವರ್ಷ, ೧೦ ತಿಂಗಳು ಮತ್ತು ೧೦ ದಿನಗಳ ಕಾಲ ಬೀಡುಬಿಟ್ಟಿತ್ತು. ಈ ಅವಧಿಯಲ್ಲಿ, ಅಮೆರಿಕಾಕ್ಕೆ ತಾಲಿಬಾನ್ ಅನ್ನು ಸಂಪೂರ್ಣವಾಗಿ ತೊಡೆದುಹಾಕಲು ಸಾಧ್ಯವಾಗಲಿಲ್ಲ.
As the final stage of the US troops’ withdrawal approaches, roads leading to the Hamid Karzai International Airport in #Kabul have become vacant, latest satellite images show.#AfghanistanCrisis #Taliban | (@AnkiitKoomar)https://t.co/Z2pf1l4Ag9
— IndiaToday (@IndiaToday) August 30, 2021