ತಮಿಳು ಭಾಷೆ ದೇವತೆಗಳಿಗೆ ಸಂಬಂಧಪಟ್ಟಿರುವುದರಿಂದ ಪೂಜೆಯ ಸಮಯದಲ್ಲಿ ಅದರ ಬಳಕೆಯೂ ಆಗಲಿ ! ಮದ್ರಾಸ್ ಉಚ್ಚ ನ್ಯಾಯಾಲಯ
ತಮಿಳು ಜಗತ್ತಿನ ಪುರಾತನ ಭಾಷೆಯಾಗಿದೆ. ಅದೇ ರೀತಿ ಅದು ಈಶ್ವರೀ ಭಾಷೆ ಕೂಡ ಆಗಿದೆ. ತಮಿಳು ಭಾಷೆಯು ಭಗವಾನ ಶಿವನ ಡಮರುವಿನಿಂದ ಉತ್ಪನ್ನವಾಯಿತು. ಪೌರಾಣಿಕ ಕಥೆಗನುಸಾರವಾಗಿ ಶಿವನು ಮೊದಲ ಅಕಾದಮಿಯ (ಪ್ರಥಮ ತಮಿಳು ಸಂಗಮದ) ಅಧ್ಯಕ್ಷಪದವಿಯನ್ನು ನಿರ್ವಹಸಿದರು.