ನಾನು ಮತ್ತು ನನ್ನ ಕುಟುಂಬ ಕಾಶ್ಮೀರಿ ಪಂಡಿತ ಆಗಿರುವುದರಿಂದ ನಾನು ನನ್ನ ಬಾಂಧವರಿಗೆ ಸಹಾಯ ಮಾಡುವೆನು!(ಅಂತೆ) – ರಾಹುಲ ಗಾಂಧಿ
ಇಷ್ಟು ವರ್ಷಗಳ ಕಾಲ ಕಾಂಗ್ರೆಸ್ ಅಧಿಕಾರದಲ್ಲಿತ್ತು. ಆ ಕಾಲದಲ್ಲಿ ರಾಹುಲ ಗಾಂಧಿಯವರು ಅವರ ಕಾಶ್ಮೀರಿ ಬಾಂಧವರಿಗಾಗಿ ಏನು ಸಹಾಯ ಮಾಡಿದ್ದಾರೆ, ಇದಕ್ಕೆ ಉತ್ತರ ಕೊಡುವರೇ ?
ಇಷ್ಟು ವರ್ಷಗಳ ಕಾಲ ಕಾಂಗ್ರೆಸ್ ಅಧಿಕಾರದಲ್ಲಿತ್ತು. ಆ ಕಾಲದಲ್ಲಿ ರಾಹುಲ ಗಾಂಧಿಯವರು ಅವರ ಕಾಶ್ಮೀರಿ ಬಾಂಧವರಿಗಾಗಿ ಏನು ಸಹಾಯ ಮಾಡಿದ್ದಾರೆ, ಇದಕ್ಕೆ ಉತ್ತರ ಕೊಡುವರೇ ?
ಹರಿಯಾಣದಲ್ಲಿನ ಭಾಜಪ ಸರಕಾರದ ಅಭಿನಂದನಾರ್ಹ ನಿರ್ಣಯ !
ದೆಹಲಿಯಲ್ಲಿನ ‘ನಿರ್ಭಯ’ ಬಲಾತ್ಕಾರ ಪ್ರಕರಣದಂತಹ ಇನ್ನೊಂದು ಅಮಾನುಷ ಪ್ರಕರಣ.
ಸ್ವತಃ ವಿಜಯ ರೂಪಾಣಿಯವರು ಪತ್ರಿಕಾ ಪರಿಷತ್ತನ್ನು ಆಯೋಜಿಸಿ ಈ ಬಗ್ಗೆ ಮಾಹಿತಿ ನೀಡಿದರು.
ಕಾಗದದ ಮೂರ್ತಿಯನ್ನು ಮಾರುವ ‘ಅಮೆಜಾನ್’, ‘ಫಿಫಕಾರ್ಟ್’, ‘ಇಂಡಿಯಾಮಾರ್ಟ್’ ಮುಂತಾದ ಜಾಲತಾಣಗಳ ವಿರುದ್ಧ ಪೊಲೀಸರಲ್ಲಿ ದೂರು
ಇಲ್ಲಿಯ ಕೆಲವು ಕಡೆಗಳಲ್ಲಿ ಲಡ್ಡುಗಳಿಂದ ಶ್ರೀಗಣೇಶನ ಮೂರ್ತಿ ತಯಾರಿಸಲಾಗಿದೆ. ಖೈರಾತಾಬಾದನಲ್ಲಿ 40 ಅಡಿ ಪಂಚಮುಖಿ ಶ್ರೀಗಣೇಶ ಮೂರ್ತಿ ಸ್ಥಾಪನೆ ಮಾಡಲಾಗಿದೆ. ಈ ಮೂರ್ತಿಗೆ 1 ಸಾವಿರ 100 ಕಿಲೋ ಲಡ್ಡುಗಳ ನೈವೇದ್ಯ ಅರ್ಪಿಸಲಾಗಿದೆ.
ಸಾಮ್ಯವಾದಿಗಳು ಮೊಟ್ಟಮೊದಲಿಗೆ ಸೋವಿಯತ್ ಒಕ್ಕೂಟದಲ್ಲಿ ತಮ್ಮನ್ನು ಸ್ಥಾಪಿಸಿಕೊಂಡರು. ಅನಂತರ ಪೋಲೆಂಡ್, ಹಾಗೆಯೇ ಪೂರ್ವದಲ್ಲಿನ ಯುರೋಪಿಯನ್ ದೇಶಗಳಲ್ಲಿ ತಮ್ಮ ವಿಚಾರಸರಣಿಯನ್ನು ಬೇರೂರಲು ಪ್ರಯತ್ನಿಸಿದ್ದರು. ಅದರಂತೆಯೇ ತಾಲಿಬಾನಿನ ನಿಲುವು ಇರಬಹುದು.
ಇಲ್ಲಿಯ ಬೇಕರಿ ವ್ಯಾಪಾರಿ ಹರಜಿಂದರ ಸಿಂಹ ಕುಕರೇಜಾ ಇವರು ಶ್ರೀ ಗಣೇಶಚತುರ್ಥಿಯ ನಿಮಿತ್ತ ಚಾಕಲೇಟಿನ ಶ್ರೀ ಗಣೇಶಮೂರ್ತಿಯನ್ನು ತಯಾರಿಸಿದ್ದಾರೆ. ಈ ಮೂರ್ತಿಯನ್ನು ನೋಡಲು ಹೆಚ್ಚಿನ ಸಂಖ್ಯೆಯ ಜನರು ಬೇಕರಿಯ ಮುಂದೆ ಸೇರುತ್ತಿದ್ದಾರೆ.
ಮಾಂಸ ಮತ್ತು ಮದ್ಯ ಮಾರಾಟಕ್ಕೆ ನಿಷೇಧ
ಕಮ್ಯುನಿಸ್ಟರ ಇತಿಹಾಸ ಮತ್ತು ವರ್ತಮಾನವು ಸಹ ಹಿಂಸಾಚಾರವೇ ಆಗಿದೆ, ಎಂಬುದು ಇದರಿಂದ ಮತ್ತೊಮ್ಮೆ ಸಾಬೀತಾಗುತ್ತಿದೆ !