ಪುರಾತತ್ವ ಭಾಗದಿಂದ ನಡೆಯಲಿದ್ದ ಜ್ಞಾನವಾಪಿ ಮಸೀದಿಯ ಸಮೀಕ್ಷೆಗೆ ಅಲಹಾಬಾದ ಉಚ್ಚ ನ್ಯಾಯಾಲಯವು ಸ್ಥಗಿತಿಯ ಆದೇಶ
ಅಲಹಾಬಾದ ಉಚ್ಚ ನ್ಯಾಯಾಲಯವು ವಾರಣಾಸಿಯಲ್ಲಿ ಕಾಶಿವಿಶ್ವನಾಥ ದೇವಸ್ಥಾನದ ಹತ್ತಿರವಿರುವ ಜ್ಞಾನವಾಪಿ ಮಸೀದಿಯ ಪುರಾತತ್ವ ವಿಭಾಗದಿಂದ ನಡೆಯಲಿದ್ದ ಸಮೀಕ್ಷೆಯನ್ನು ಸ್ಥಗಿತಗೊಳಿಸಿದೆ.
ಅಲಹಾಬಾದ ಉಚ್ಚ ನ್ಯಾಯಾಲಯವು ವಾರಣಾಸಿಯಲ್ಲಿ ಕಾಶಿವಿಶ್ವನಾಥ ದೇವಸ್ಥಾನದ ಹತ್ತಿರವಿರುವ ಜ್ಞಾನವಾಪಿ ಮಸೀದಿಯ ಪುರಾತತ್ವ ವಿಭಾಗದಿಂದ ನಡೆಯಲಿದ್ದ ಸಮೀಕ್ಷೆಯನ್ನು ಸ್ಥಗಿತಗೊಳಿಸಿದೆ.
ಚರ್ಚನಲ್ಲಿ ಪಾದ್ರಿಗಳಿಂದ ನನ್, ಹುಡುಗ, ಹುಡುಗಿಯರ ಮೇಲಾಗುತ್ತಿರುವ ಲೈಂಗಿಕ ಶೋಷಣೆಯ ವಿರುದ್ಧ ಸಾಮ್ಯವಾದಿಗಳು ಏಕೆ ಧ್ವನಿ ಎತ್ತುವುದಿಲ್ಲ ?
ಅಯೋಧ್ಯೆಯಲ್ಲಿನ ದೀಪಪ್ರಜ್ವಲನೆಯ ಕಾರ್ಯಕ್ರಮಕ್ಕೆ ರಾಜ್ಯಪಾಲ ಆನಂದಿಬೆನ್ ಪಟೇಲ್, ಮುಖ್ಯಮಂತ್ರಿ ಯೋಗಿ ಆದಿತ್ಯನಾಥ, ಅನೇಕ ಕೇಂದ್ರ ಸಚಿವರು ಮತ್ತು ಉತ್ತರಪ್ರದೇಶ ಸರಕಾರದ ಹಲವಾರು ಮಂತ್ರಿಗಳು ಸಹ ಭಾಗವಹಿಸಲಿದ್ದಾರೆ.
ಇಂದು ಅಫಘಾನಿಸ್ತಾನದಲ್ಲಿ ಜಿಹಾದಿ ಉಗ್ರರ ಆಡಳಿತ ಬಂದ ಮೇಲೆ ಮೆಹಬೂಬಾ ಮುಫ್ತಿ ಇವರು ಈ ರೀತಿಯ ಬೇಡಿಕೆ ಇಟ್ಟಿದ್ದಾರೆ. ನಾಳೆ ಕಾಶ್ಮೀರದಲ್ಲಿ ಮತ್ತು ಇಡೀ ಭಾರತದಲ್ಲಿ ಇದೇ ಸ್ಥಿತಿ ಬಂದರೆ ಅವರೇ ಅಷ್ಟೆ ಅಲ್ಲ ಎಲ್ಲಾ ಮತಾಂಧ ನಾಯಕರು ಇದೇ ಬೇಡಿಕೆ ಇಡುವರು
ಜೂನ ತಿಂಗಳಿನಲ್ಲಿ ‘ಕನ್ನಡ ಭಾಷೆ ದೇಶದ ಎಲ್ಲಕ್ಕಿಂತ ಕೆಟ್ಟ ಭಾಷೆಯಾಗಿದೆ’, ಎಂಬ ಮಾಹಿತಿ ಗೂಗಲ್‍ನಿಂದ ಪ್ರಸಾರವಾಗಿತ್ತು.
ಭಾರತದ ಪ್ರಯತ್ನದಿಂದ ಅಮೆರಿಕಾದ ಗೂಢಚಾರ ಸಂಸ್ಥೆ ಸಿ.ಐ.ಎ.ಯ ಮುಖ್ಯಸ್ಥ ವಿಲಿಯಂ ಬನ್ರ್ಸ ಮತ್ತು ರಷ್ಯಾದ ಸುರಕ್ಷಾ ಪರಿಷತ್ತಿನ ಮುಖ್ಯಸ್ಥ ನಿಕೋಲಾಯ ಪತ್ರುಶೇವ್ಹಾ ಇವರನ್ನು ಒಂದೇ ಸಮಯಕ್ಕೆ ನವದೆಹಲಿಯಲ್ಲಿ ಕರೆಯಲಾಗಿದೆ.
ದೇವಸ್ಥಾನದ ಭೂಮಿಯ ಮತ್ತು ಸಂಪತ್ತಿನ ಬಗ್ಗೆ ಪ್ರಶ್ನೆ ಎದುರಾದಾಗ ಆ ದೇವಸ್ಥಾನದಲ್ಲಿನ ದೇವತೆಯನ್ನೇ ‘ಮಾಲೀಕ ‘ನೆಂದು ಸಂಬೋಧಿಸಬೇಕು. ಅರ್ಚಕರು ಕೇವಲ ಪೂಜೆ ಮಾಡುತ್ತಾರೆ ಮತ್ತು ಸಂಪತ್ತಿನ ವ್ಯವಸ್ಥಾಪನೆಯನ್ನು ನೋಡಿಕೊಳ್ಳುತ್ತಾರೆ.
ಸೆಪ್ಟೆಂಬರ್ ೭ ರ ರಾತ್ರಿ ಉತ್ತರ ೨೪ ಪರಗಣಾ ಮತದಾರ ಕ್ಷೇತ್ರದಲ್ಲಿ ಬಿಜೆಪಿಯ ರಾಜ್ಯ ಉಪಾಧ್ಯಕ್ಷ ಮತ್ತು ಸಂಸದ ಅರ್ಜುನ ಸಿಂಗ್ ಅವರ ನಿವಾಸದ ಮೇಲೆ ಬಾಂಬ್ ಎಸೆದ ಘಟನೆಯು ನಡೆದಿದೆ. ಈ ಸಮಯದಲ್ಲಿ ಭದ್ರತೆಗಾಗಿ ಪೊಲೀಸರನ್ನು ನಿಯೋಜಿಸಿದಾಗಲೂ ಈ ಘಟನೆ ನಡೆದಿದೆ.
ಜಾವೇದ ಅಖ್ತರ ಇವರು ಸಂಘದ ವಿಷಯವಾಗಿ ನೀಡಿರುವ ಹೇಳಿಕೆ ಅತ್ಯಂತ ದ್ವೇಷಪೂರಿತವಾಗಿದೆ. ಅವರು ರಾಷ್ಟ್ರೀಯ ಸ್ವಯಂಸೇವಕ ಸಂಘವನ್ನು ತಾಲಿಬಾನಿಗಳ ಜೊತೆ ತುಲನೆ ಮಾಡಿದರು, ಅದನ್ನು ನಾನು ಖಂಡಿಸುತ್ತೇನೆ.
ಪೊಲೀಸರು ಯಾವಾಗಲೂ ಮಾದಕ ಪದಾರ್ಥಗಳ ಸಣ್ಣಪುಟ್ಟ ಮಾರಾಟಗಾರರನ್ನು ಬಂಧಿಸುತ್ತಾರೆ. ಮಾದಕ ಪದಾರ್ಥಗಳ ವ್ಯಾಪಾರದ ಹಿಂದೆ ಅನೇಕ ಜನರಿರುತ್ತಾರೆ. ಕೆಲವು ಸಂದರ್ಭಗಳಲ್ಲಿ ಮಾದಕ ಪದಾರ್ಥಗಳ ಮಾರಾಟ ಮತ್ತು ಕಳ್ಳಸಾಗಾಣಿಕೆದಾರರಿಗೆ ರಾಜಕೀಯ ರಕ್ಷಣೆ ಸಿಗುತ್ತದೆ.