ಭಾಗ್ಯನಗರದಲ್ಲಿ 40 ಅಡಿ ಎತ್ತರದ ಪಂಚಮುಖಿ ಶ್ರೀ ಗಣೇಶ ಮೂರ್ತಿಗೆ 1 ಸಾವಿರದ 100 ಕೆಜಿ ಲಡ್ಡುಗಳ ನೈವೇದ್ಯ !

ಶ್ರೀ ಗಣೇಶ ಮೂರ್ತಿಗೆ 1000 ಸಾವಿರ 100 ಕೆಜಿ ಲಡ್ಡುಗಳ ನೈವೇದ್ಯ

ಭಾಗ್ಯನಗರ (ತೆಲಂಗಾಣ) – ಇಲ್ಲಿಯ ಕೆಲವು ಕಡೆಗಳಲ್ಲಿ ಲಡ್ಡುಗಳಿಂದ ಶ್ರೀಗಣೇಶನ ಮೂರ್ತಿ ತಯಾರಿಸಲಾಗಿದೆ. (ಹಿಂದೂಗಳಿಗೆ ಧರ್ಮಶಿಕ್ಷಣವಿಲ್ಲದ ಕಾರಣದಿಂದಲೇ ಇಂತಹ ಅಯೋಗ್ಯ ಕೃತಿಗಳನ್ನು ಮಾಡುತ್ತಾರೆ ! -ಸಂಪಾದಕರು) ಖೈರಾತಾಬಾದನಲ್ಲಿ 40 ಅಡಿ ಪಂಚಮುಖಿ ಶ್ರೀಗಣೇಶ ಮೂರ್ತಿ ಸ್ಥಾಪನೆ ಮಾಡಲಾಗಿದೆ. ಈ ಮೂರ್ತಿಗೆ 1 ಸಾವಿರದ 100 ಕಿಲೋ ಲಡ್ಡುಗಳ ನೈವೇದ್ಯ ಅರ್ಪಿಸಲಾಗಿದೆ.