'ಲವ್ ಜಿಹಾದ್'ನ ಪರಿಣಾಮ
ಯುವತಿಯ ಬುದ್ಧಿ ಕೆಡಿಸಲಾಗಿದೆ ಎಂದು ಕುಟುಂಬಸ್ಥರ ಆರೋಪ

ಕಾನ್ಪುರ (ಉತ್ತರ ಪ್ರದೇಶ) – ನಾವು ಹಿಂದುಗಳು, ಸ್ವಲ್ಪ ಜಾಣತನದ ಮಾತನ್ನು ಅರ್ಥಮಾಡಿಕೋ, ಎಂದು ತನ್ನ ವಿವಾಹಿತ ಸಹೋದರಿಗೆ ಎಷ್ಟೇ ಬುದ್ಧಿ ಹೇಳಿದರೂ ಆಕೆ ತನ್ನ ಮುಸ್ಲಿಂ ಪ್ರಿಯಕರನೊಂದಿಗೆ ಮಾತನಾಡುವುದನ್ನು ನಿಲ್ಲಿಸಲಿಲ್ಲ. ಇದರಿಂದ ಕೋಪಗೊಂಡ ಸಂದೀಪ ಎಂಬ ಸಹೋದರ ತಂಗಿಯ ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ. ಕೊಲೆಯ ನಂತರ ಸಹೋದರನೇ ಪೊಲೀಸರಿಗೆ ಶರಣಾಗಿದ್ದಾನೆ. ಮೃತ ಸಹೋದರಿಯ ವಿವಾಹವು ಸ್ವಲ್ಪ ಸಮಯದ ಹಿಂದಷ್ಟೇ ಆಗಿತ್ತು. ಆಕೆಯ ಪ್ರಿಯಕರ ಮುಸ್ಲಿಂ ಸಮಾಜದ ಕಸಾಯಿ ಎಂದು ಸಂದೀಪ ಪೊಲೀಸರಿಗೆ ಮಾಹಿತಿ ನೀಡಿದ್ದಾನೆ. ಈ ಸಂಬಂಧ ಯುವತಿಯ ಮುಸ್ಲಿಂ ಪ್ರಿಯಕರ ಆಕೆಯ ಬುದ್ಧಿ ಕೆಡಿಸಿದ್ದಾನೆ ಎಂದು ಯುವತಿಯ ಕುಟುಂಬಸ್ಥರು ಆರೋಪಿಸಿದ್ದಾರೆ.
🚨 The Tragic Consequences of 'Love Jihad' 🚨
A heartbreaking incident from Fatehpur district’s Haswa town in Uttar Pradesh, highlights the dangerous grip of 'Love Jihad'.
A brother, driven to desperation and rage, murdered his married sister after she refused to end her… pic.twitter.com/Wz6El2DDep
— Sanatan Prabhat (@SanatanPrabhat) June 14, 2026
ಕೊಲೆ ಮಾಡಿದ ಸಹೋದರನಿಂದ ತಪ್ಪಿನ ಒಪ್ಪಿಗೆ !
ಸಂದೀಪ ಪೊಲೀಸರಿಗೆ, ನಾವು ಹಿಂದುಗಳು ಎಂದು ನಾನು ನನ್ನ ತಂಗಿಗೆ ಹೇಳುತ್ತಿದ್ದೆ. ಬೇರೆ ಧರ್ಮದಲ್ಲಿ ಮದುವೆಯಾಗಲು ಸಾಧ್ಯವಿಲ್ಲ. ಈಗ ನಿನ್ನ ಮದುವೆಯೂ ಆಗಿದೆ. ನೀನು ನಿನ್ನ ಗಂಡನ ಮನೆಯ ಲಕ್ಷ್ಮಿಯಾಗಿದ್ದೀಯ. ಅಲ್ಲೇ ಇರು ಮತ್ತು ಸಂತೋಷದ ಜೀವನವನ್ನು ನಡೆಸು. ಸ್ವಲ್ಪ ಜಾಣತನದ ಮಾತನ್ನು ಅರ್ಥಮಾಡಿಕೋ. ನಿನ್ನ ಪ್ರಿಯಕರನ ಬಳಿ ಹೋಗುವ ಯೋಚನೆಯನ್ನೂ ಮಾಡಬೇಡ ಎಂದು ನಾನು ನನ್ನ ಸಹೋದರಿಗೆ ಅರ್ಥಮಾಡಿಸಲು ಬಹಳ ಪ್ರಯತ್ನಿಸಿದೆ. ಆಕೆ ಕೇಳದಿದ್ದಾಗ, ನಾನು ಆಕೆಯ ಕತ್ತು ಹಿಸುಕಿ, ಅವಳ ಶವವನ್ನು ಬಾವಿಗೆ ಎಸೆದೆ’ ಎಂದು ಹೇಳಿದ್ದಾನೆ.
‘ಶ್ರೀಕೃಷ್ಣ ಮುಸಲ್ಮಾನರಾಗಿದ್ದರು ಮತ್ತು ದಿನಕ್ಕೆ ೫ ಬಾರಿ ನಮಾಜ್ ಮಾಡುತ್ತಿದ್ದರಂತೆ!’– Maulana Jarjis Ansari
ವಂಚನೆ ಅಥವಾ ಬ್ಲ್ಯಾಕ್ ಮೇಲ್ ಮೂಲಕ ದೈಹಿಕ ಸಂಬಂಧವಾದರೆ, ಅದನ್ನು ‘ಬಲಾತ್ಕಾರ’ ಎಂದು ಪರಿಗಣಿಸಲಾಗುವುದು! – ಮದ್ರಾಸ್ ಉಚ್ಚ ನ್ಯಾಯಾಲಯ
‘ಐ.ಆರ್.ಸಿ.ಟಿ.ಸಿ.’ಯ ಹೊಸ ಜಾಲತಾಣ ಕಾರ್ಯಾರಂಭ : ಟಿಕೆಟ್ ಕಾಯ್ದಿರಿಸುವಿಕೆ ಮತ್ತಷ್ಟು ಸುಲಭ
ಪುರಿಯಿಂದ ಜಗತ್ಪ್ರಸಿದ್ಧ ಜಗನ್ನಾಥ ರಥಯಾತ್ರೆಗೆ ಚಾಲನೆ!
ಭಾಗ್ಯನಗರ (ತೆಲಂಗಾಣ): ಹಿಂದೂ ವಿದ್ಯಾರ್ಥಿಗೆ ಮನೆ ಪಾಠದಲ್ಲಿ ‘ಕಲ್ಮಾ’ ಕಂಠಪಾಠ ಮಾಡಲು ಹೇಳಿದ ಶಿಕ್ಷಕಿ; ನೌಕರಿಯಿಂದ ವಜಾ!
ರಾಜಸ್ಥಾನ : ವಾಸ್ತವಕ್ಕಿಂತ ಹೆಚ್ಚು ಗೋವುಗಳಿವೆ ಎಂದು ಹೇಳಿ ಕೋಟ್ಯಂತರ ರೂಪಾಯಿಗಳ ಸರಕಾರಿ ಅನುದಾನ ಲೂಟಿ !