ಅಸ್ಸಾಮಿನ ಸೋನಾರಿ ನಗರಪಾಲಿಕೆ ಕ್ಷೇತ್ರದಲ್ಲಿ ಗೋಮಾಂಸ ಮಾರಾಟ ನಿಷೇಧದ ಮೇಲೆ ಗುವಾಹಾಟಿ ಉಚ್ಚ ನ್ಯಾಯಾಲಯದಿಂದ ನೋಟಿಸ್

ಅಸ್ಸಾಮಿನ ಸೋನಾರಿ ನಗರಪಾಲಿಕೆ ಕ್ಷೇತ್ರದಲ್ಲಿ ಗೋಮಾಂಸ ಮಾರಾಟದ ಮೇಲೆ ಹೇರಲಾದ ಸಂಪೂರ್ಣ ನಿಷೇಧವನ್ನು ಆಕ್ಷೇಪಿಸುವ ಮನವಿಯ ಮೇಲೆ ಗುವಾಹಾಟಿ ಉಚ್ಚ ನ್ಯಾಯಾಲಯವು ನಗರ ಪಾಲಿಕೆಗೆ ನೋಟಿಸ್ ಜಾರಿ ಮಾಡಿದೆ.

ಪಾಲಿಕೆಯ ದಳದ ಮೇಲೆ ಮತಾಂಧರಿಂದ ಪ್ರಾಣಘಾತಕ ದಾಳಿ : ಗಾಯಗೊಂಡ ಭಾಜಪ ನಾಯಕ

ಕಾವಡ ಯಾತ್ರೆಯ ಮಾರ್ಗದಲ್ಲಿ ಮಾಂಸ ಅಂಗಡಿಗಳು ಮುಚ್ಚುವ ಬರೇಲಿ ಪಾಲಿಕೆಯ ಆದೇಶದ ಉಲ್ಲಂಘನೆ !

ಗುಜರಾತ ಗಲಭೆಯ ನಂತರ ಕಾಂಗ್ರೆಸ್ಸಿನ ದಿವಂಗತ ನಾಯಕ ಅಹ್ಮದ ಪಟೇಲ ಬಿಜೆಪಿ ಸರಕಾರವನ್ನು ಉರುಳಿಸಲು ಸಂಚು ರೂಪಿಸಿದ್ದರು!

ಸತ್ರ ನ್ಯಾಯಾಲಯದಲ್ಲಿ ವಿಶೇಷ ತನಿಖಾ ದಳದಿಂದ ಪ್ರಮಾಣಪತ್ರ
ತೀಸ್ತಾ ಸೆಟಲವಾಡ ಕೂಡಾ ಭಾಗಿಯಾಗಿದ್ದರು!

ಜಯಪುರದಲ್ಲಿ ಲವ್‌ ಜಿಹಾದ : ಹಿಂದೂ ಯುವತಿಯೊಂದಿಗೆ ‘ನಿಕಾಹ’ ಮಾಡಿಕೊಂಡವರಿಗೆ ೨೫ ಲಕ್ಷ ರೂಪಾಯಿಗಳು!

ಯುವತಿಯೊಂದಿಗೆ ನಿಕಾಹ ಮಾಡಲು ನೀಡದಿದ್ದರೆ, ತಂದೆ ಹಾಗೂ ಯುವತಿಯ ಶಿರಚ್ಛೇದ ಮಾಡುವುದಾಗಿ ಮತಾಂಧರ ಬೆದರಿಕೆ !

ಸುದ್ದಿ ಜಾಲತಾಣಗಳಿಗಾಗಿ ಕೇಂದ್ರ ಸರಕಾರವು ಹೊಸ ಕಾನೂನು ತರಲಿದೆ!

ಸುದ್ದಿ ಜಾಲತಾಣಗಳು ನೋಂದಣಿ ಅಗತ್ಯ
೧೫೫ ವರ್ಷಗಳ ಹಿಂದಿನ ಕಾನೂನನ್ನು ರದ್ದುಗೊಳಿಸಲಾಗುವುದು

ಜಾರ್ಖಂಡನ ಮುಸ್ಲಿಂ ಬಾಹುಳ್ಯದ ಹಳ್ಳಿಯ ಸರಕಾರಿ ಶಾಲೆಯಲ್ಲಿ ಹಿಂದೂ ವಿದ್ಯಾರ್ಥಿಗಳಿಗೆ ಪ್ರವೇಶ ನಿಷಿದ್ಧ!

‘ಒಂದು ಹಳ್ಳಿಯಲ್ಲಿ ಮುಸ್ಲಿಮರು ಬಹುಸಂಖ್ಯಾತರಾದರೆ ಏನಾಗುತ್ತದೆ?’ ಎಂದು ತಿಳಿಯುತ್ತದೆ. ಇಡೀ ದೇಶದಲ್ಲಿ ಮುಸ್ಲಿಮರು ಬಹುಸಂಖ್ಯಾತರಾದರೆ ದೇಶದ ಸ್ಥಿತಿ ಏನಾಗಬಹುದು ಎಂದು ಊಹಿಸಲು ಕಷ್ಟವೇನಲ್ಲ. ಈ ಪರಿಸ್ಥಿತಿ ಬರುವ ಮೊದಲೇ ಹಿಂದೂ ರಾಷ್ಟ್ರದ ಸ್ಥಾಪನೆಗೆ ಹಿಂದೂಗಳು ಸಂಘಟಿತರಾಗಬೇಕು!

‘ಭಗತ ಸಿಂಹ ಭಯೋತ್ಪಾದಕನಾಗಿದ್ದನು !’(ಅಂತೆ)

ಪಂಜಾಬನ ಖಲಿಸ್ತಾನಿ ಮಾನಸಿಕತೆಯ ಸಿಖ್ ಮುಖಂಡರು ಈಗ ಬಹಿರಂಗವಾಗಿ ಈ ರೀತಿ ಹೇಳಿಕೆ ನೀಡುತ್ತಿದ್ದಾರೆ. ಇದು ಮುಂಬರುವ ದೊಡ್ಡ ಸಂಕಟದ ಸೂಚನೆಯಾಗಿದೆ. ಕೇಂದ್ರ ಸರಕಾರ ಇದರ ಮೇಲೆ ಈಗಲೇ ಗಮನಹರಿಸಿ ಕ್ರಮ ಜರುಗಿಸುವ ಆವಶ್ಯಕತೆಯಿದೆ !

ಡೋಡಾ (ಜಮ್ಮೂ-ಕಾಶ್ಮೀರ) ಇಲ್ಲಿಯ ಶಿವಮಂದಿರದಲ್ಲಿದ್ದ ಭಗವಾನ ಶಿವನ ಮೂರ್ತಿಯು ದುಷ್ಕರ್ಮಿಗಳಿಂದ ಧ್ವಂಸ !

ಕಾಶ್ಮೀರ ಸಮಸ್ಯೆಯು ಧಾರ್ಮಿಕವಾಗಿರುವುದರಿಂದ ಅದರ ಬುಡಕ್ಕೆ ಎಲ್ಲಿಯ ವರೆಗೆ ಪೆಟ್ಟು ಹಾಕಿ ಅದನ್ನು ಕಿತ್ತು ಎಸೆಯುವುದಿಲ್ಲವೋ, ಅಲ್ಲಿಯವರೆಗೆ ಈ ಸಮಸ್ಯೆ ಹೀಗೆಯೇ ಇರಲಿದೆ !

ಗಲಭೆಯಲ್ಲಿ ಗಾಯಗೊಂಡಿದ್ದ ಮುಸಲ್ಮಾನ ಮಹಿಳೆಗೆ ನೀಡಿದ್ದ ನಷ್ಟ ಪರಿಹಾರದ ಹಣವನ್ನು ಕಾಂಗ್ರೆಸ್ ಮುಖಂಡ ಸಿದ್ಧರಾಮಯ್ಯರ ವಾಹನದ ಮೇಲೆ ಎಸೆದಳು !

ಇಲ್ಲಿ ಕಾಂಗ್ರೆಸ್ ಮುಖಂಡ ಮತ್ತು ರಾಜ್ಯದ ವಿರೋಧಿ ಪಕ್ಷದ ನಾಯಕ ಸಿದ್ಧರಾಮಯ್ಯನವರು ಗಲಭೆಯ ಪ್ರಕರಣದಲ್ಲಿ ಗಾಯಗೊಂಡಿದ್ಧ ಮುಸಲ್ಮಾನ ಮಹಿಳೆಗೆ ೨ ಲಕ್ಷ ರೂಪಾಯಿ ಹಣ ನೀಡಿದಾಗ ಅವಳು ಆ ಹಣವನ್ನು ಸಿದ್ಧರಾಮಯ್ಯನವರ ವಾಹನದ ಮೇಲೆ ಎಸೆದು ಆಕ್ರೋಶ ವ್ಯಕ್ತಪಡಿಸಿದಳು.

ಅಪಹರಿಸಿದ ಯಾಸಿನ್ ಮಲೀಕ್ ನನ್ನು ನ್ಯಾಯಾಲಯದಲ್ಲಿ ಗುರುತಿಸಿದ ರುಬಿಯಾ !

ಜಮ್ಮು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಮುಫ್ತಿ ಮಹಮ್ಮದ್ ಸಯೀದ್ ಇವರ ಮಗಳು ಮತ್ತು ಮೆಹಬೂಬಾ ಮುಪ್ತಿ ಇವರ ಸಹೋದರಿ ರುಬಿಯಾ ಸಯೀದ್ ಇವರನ್ನು ಅಪಹರಿಸಿದ್ದು ಭಯೋತ್ಪಾದಕ ಯಾಸಿನ್ ಮಲ್ಲಿಕ್ ಎಂದು ರುಬಿಯಾ ಇವರು ಹೇಳಿದರು.