ಹಿಂದುತ್ವವನ್ನು ‘ಬ್ರಾಹ್ಮಣವಾದಿ’ ಎಂದು ನಿರ್ಧರಿಸಿ ಅದರಿಂದ ಅಪಾಯವಿರುವುದಾಗಿ ವಿಷಕಕ್ಕಿದ ಹಿಂದೂದ್ವೇಷಿ ವಕ್ತಾರರು !
‘ಭಾರತದ ಪ್ರಧಾನಮಂತ್ರಿಗಳಾದ ನರೇಂದ್ರ ಮೋದಿಯವರು ಹಿಂದುತ್ವದ ಆಚೆಗೆ ಹೋಗಿ ಅಭಿವೃದ್ಧಿ ಮಾಡಬೇಕು’, ‘ದೇವಸ್ಥಾನದ ಗರ್ಭಗುಡಿಯಲ್ಲಿರುವ ಅರ್ಚಕರು ಶಕ್ತಶಾಲಿ ಭೂಮಾಲೀಕರು ಇದ್ದಾರೆ’, ‘ಅರ್ಚಕರಿಗೆ ಬ್ರಾಹ್ಮಣವಾದದ ಪುನರ್‌ಸ್ಥಾಪನೆ ಮಾಡಿ ಹಿಂದೂ ರಾಷ್ಟ್ರದ ಸ್ಥಾಪನೆ ಮಾಡುವುದಿದ್ದು ಅದು ಎಲ್ಲಕ್ಕಿಂತಲೂ ಅಪಾಯಕಾರಿಯಾಗಿದೆ’