Sara Ali Khan Ganeshotsava : ಮುಸಲ್ಮಾನರ ವಿರೋಧ ನಡುವೆಯೂ ನಟಿ ಸಾರಾ ಅಲಿ ಖಾನ್ ಇವರಿಂದ ಶ್ರೀಗಣೇಶ ಮೂರ್ತಿಯ ಸ್ಥಾಪನೆ
ನಾಯಕ ಸೈಫ್ ಅಲಿ ಖಾನ್ ಇವರ ಮಗಳು ನಟಿ ಸಾರಾ ಅಲಿ ಖಾನ್ ಪ್ರತಿ ವರ್ಷದಂತೆ ಈ ವರ್ಷ ಕೂಡ ಗಣೇಶ ಚತುರ್ಥಿ ಆಚರಿಸಿದರು.
ನಾಯಕ ಸೈಫ್ ಅಲಿ ಖಾನ್ ಇವರ ಮಗಳು ನಟಿ ಸಾರಾ ಅಲಿ ಖಾನ್ ಪ್ರತಿ ವರ್ಷದಂತೆ ಈ ವರ್ಷ ಕೂಡ ಗಣೇಶ ಚತುರ್ಥಿ ಆಚರಿಸಿದರು.
ಮತಾಂಧರ ಹೆಚ್ಚುತ್ತಿರುವ ದುರ್ವರ್ತನೆ ತಡೆಯುವುದಕ್ಕಾಗಿ ಸರಕಾರದಿಂದ ಕಠಿಣ ಶಿಕ್ಷೆ ವಿಧಿಸುವುದು ಕೂಡ ಅಷ್ಟೇ ಆವಶ್ಯಕವಾಗಿದೆ !
ಐ ಸಿ 814 ದಿ ಕಂದಹಾರ ಹೈಜಾಕ’ ಈ ‘ನೆಟ್‌ಫ್ಲಿಕ್ಸ್’ ನ ವೆಬ್ ಸರಣಿ ಮೂಲಕ ಹಿಂದೂಗಳ ಭಾವನೆಯನ್ನು ನೋಯಿಸಿದ ಪ್ರಕರಣ
‘ನೆಟ್‌ಫ್ಲಿಕ್ಸ್’ ಮೇಲೆ ಭಾರತದಲ್ಲಿ ಏಕೆ ನಿಷೇಧ ಹೇರುತ್ತಿಲ್ಲ ? ಚಲನಚಿತ್ರಗಳಿಗೆ ಕೇಂದ್ರೀಯ ಪರೀಕ್ಷಾ ತಪಾಸಣಾ ಮಂಡಳಿ ಇರುವಂತೆ, ವೆಬ್ ಸರಣಿಗಳಿಗೆ ಸರಕಾರವು ಮಂಡಳಿ ಏಕೆ ಸ್ಥಾಪಿಸುವುದಿಲ್ಲ ?
ಔರಂಗಜೇಬ್ ಅಥವಾ ನಿಜಾಮ ಯಾರ ಭೂಮಿಯನ್ನು ತಂದಿಲ್ಲ, ಅದು ಭಾರತದ ಭೂಮಿಯಾಗಿದೆ ! – ಹಿಂದೂ ಜನಜಾಗೃತಿ ಸಮಿತಿ
ಪೋಳ ಹಿನ್ನೆಲೆಯಲ್ಲಿ 3 ದಿನಗಳ ಯಾತ್ರೆ ನಡೆಯುತ್ತದೆ, ಇದು ನಗರದ ಕೇದಾರೇಶ್ವರ ದೇವಸ್ಥಾನದ ಪ್ರದೇಶದಲ್ಲಿ ಸೆಪ್ಟೆಂಬರ್ 2 ರಿಂದ ದೊಡ್ಡ ಪ್ರಮಾಣದಲ್ಲಿ ಆಚರಿಸಲಾಗುತ್ತದೆ.
ಇಂದು ಭ್ರಷ್ಟಾಚಾರ ಹತ್ತಿಕ್ಕುವವರು ನಾಳೆ ಭ್ರಷ್ಟಾಚಾರದ ವಿರುದ್ಧ ಧ್ವನಿ ಎತ್ತುವವರನ್ನು ಜೈಲಿಗೆ ಹಾಕಿದರೆ ಆಶ್ಚರ್ಯವಾಗಬಾರದು ! ಇಂತಹ ಪ್ರಮೆಯ ಬಾರದಿರಲಿ ಎಂದು ಸಮಾಜಕ್ಕೆ ಈಗಲಾದರೂ ಸಾಧನೆ ಕಲಿಸಬೇಕು.
ವಾಹನದ ‘ಹೆಡ್‌ಲೈಟ್’ನ (ಎದುರಿನ ದೀಪ) ಬೆಳಕು ಹೇಗಿರಬೇಕು ? ಈ ವಿಷಯದ ಕುರಿತು ‘ಕೇಂದ್ರ ಮೋಟಾರು ವಾಹನಗಳ ನಿಯಮಗಳು 1989’ ಅಡಿಯಲ್ಲಿ ಕೆಲವು ಮಾನದಂಡಗಳನ್ನು ನಿಗದಿಪಡಿಸಲಾಗಿದೆ
ಮತಾಂಧನ ಕಾಮುಕತೆಯನ್ನು ತಿಳಿಯಿರಿ ! ಹಿಂದೂಗಳು ಪೂಜಿಸುವ ಗೋಮಾತೆಯ ಮೇಲೆ ಲೈಂಗಿಕ ಅತ್ಯಾಚಾರ ಮಾಡುವ ಮತಾಂಧರಿಗೆ ಜೀವಾವಧಿ ಕಾರಾಗೃಹ ಶಿಕ್ಷೆ ವಿಧಿಸಬೇಕು !
ಮಾಲ್ವಣದಲ್ಲಿರುವ ರಾಜ್‌ಕೋಟ ಕೋಟೆಯಲ್ಲಿ (ಕೋಟೆಯ ಮೇಲೆ) ಛತ್ರಪತಿ ಶಿವಾಜಿ ಮಹಾರಾಜರ ಪ್ರತಿಮೆಯನ್ನು ಸ್ಥಾಪಿಸಲಾಗಿತ್ತು; ಆದರೆ ಅದು ಆಗಸ್ಟ್ 26 ರಂದು ಉರುಳಿದೆ.