ಯವತಮಾಳನಲ್ಲಿ ಪೋಳ(ಭೂಮಿ ಊಳುವ ಎತ್ತುಗಳ ಬಗ್ಗೆ ಕೃತಜ್ಞತೆ ವ್ಯಕ್ತಪಡಿಸುವ ಹಬ್ಬ) ನಿಮಿತ್ತ ನಡೆದ ಮಾರುಕಟ್ಟೆಯಲ್ಲಿನ ಘಟನೆ
ಯವತಮಾಳ – ಪೋಳ ಹಿನ್ನೆಲೆಯಲ್ಲಿ 3 ದಿನಗಳ ಯಾತ್ರೆ ನಡೆಯುತ್ತದೆ, ಇದು ನಗರದ ಕೇದಾರೇಶ್ವರ ದೇವಸ್ಥಾನದ ಪ್ರದೇಶದಲ್ಲಿ ಸೆಪ್ಟೆಂಬರ್ 2 ರಿಂದ ದೊಡ್ಡ ಪ್ರಮಾಣದಲ್ಲಿ ಆಚರಿಸಲಾಗುತ್ತದೆ. ಮಾರುಕಟ್ಟೆಯಲ್ಲಿ ಶೇ. 90 ರಷ್ಟು ಅಂಗಡಿಗಳು ಮುಸ್ಲಿಮರದ್ದಾಗಿದೆ ಹೀಗಿದ್ದರೂ ಸ್ಥಳೀಯ ಮುಸ್ಲಿಂ ಸಂಘಟನೆಯು ಆಕ್ಷೇಪಾರ್ಹ ಕರಪತ್ರವನ್ನು ಹೊರಡಿಸಿದೆ. ಇದಕ್ಕೆ ಹಿಂದುತ್ವನಿಷ್ಠರು ಖಂಡತುಂಡಾಗಿ ಪ್ರತ್ಯುತ್ತರ ಮತ್ತು ಮನವಿ ನೀಡಿದ್ದರಿಂದ, ಮುಸ್ಲಿಮರು ಕ್ಷಮೆ ಕೇಳಿ ಶಾಂತರಾದರು.
Hindus threatened economic boycott, Mu$l!ms softened
Incident related to the market held during the Pola festival in Yavatmal, Maharashtra
If Hindus everywhere adopt the same policy of resistance, just as one opens their mouth when their nose is pinched, the fanatics who… pic.twitter.com/wsAoYyVvP8
— Sanatan Prabhat (@SanatanPrabhat) September 1, 2024
ಸಂಪಾದಕೀಯ ನಿಲುವು
|