ಸಂಭಾಜಿನಗರದಲ್ಲಿ ಮುಸಲ್ಮಾನರಿಂದ ‘ಗರಬಾ ವರ್ಕಶಾಪ್’ ಜಾಹೀರಾತು !
‘ದೇವರ ಭಕ್ತಿ ಮಾಡುವುದು’, ಇದು ಗರಬಾದ ಮೂಲ ಉದ್ದೇಶವಾಗಿರುವುದು ಎಂದು ಹಿಂದುಗಳ ಮೇಲೆ ಬಿಂಬಿಸುವುದು ಆವಶ್ಯಕವಾಗಿದೆ, ಹೀಗೆ ಮಾಡಿದರೆ ಅವರಲ್ಲಿ ಜಾಗೃತಿ ನಿರ್ಮಾಣವಾಗುವುದು ಮತ್ತು ಅವರು ಯಾವುದೇ ಅಪಪ್ರಚಾರಕ್ಕೆ ಬಲಿಯಾಗುವುದಿಲ್ಲ !
‘ದೇವರ ಭಕ್ತಿ ಮಾಡುವುದು’, ಇದು ಗರಬಾದ ಮೂಲ ಉದ್ದೇಶವಾಗಿರುವುದು ಎಂದು ಹಿಂದುಗಳ ಮೇಲೆ ಬಿಂಬಿಸುವುದು ಆವಶ್ಯಕವಾಗಿದೆ, ಹೀಗೆ ಮಾಡಿದರೆ ಅವರಲ್ಲಿ ಜಾಗೃತಿ ನಿರ್ಮಾಣವಾಗುವುದು ಮತ್ತು ಅವರು ಯಾವುದೇ ಅಪಪ್ರಚಾರಕ್ಕೆ ಬಲಿಯಾಗುವುದಿಲ್ಲ !
ಲಕ್ಷಾಂತರ ಭಕ್ತರ ಶ್ರದ್ಧಾಸ್ಥಾನವಾಗಿರುವ ಮುಂಬಯಿನ ಶ್ರೀ ಸಿದ್ಧಿವಿನಾಯಕ ದೇವಸ್ಥಾನದ ಮಹಾಪ್ರಸಾದದಲ್ಲಿ ಲಾಡುಗಳ ಪ್ಯಾಕೆಟ್ಗಳ ‘ಟ್ರೇ’ ನಲ್ಲಿ ಇಲಿ ಕಂಡುಬಂದಿರುವ ವೀಡಿಯೊವನ್ನು ಪ್ರಸಾರ ಮಾಡಲಾಗಿದೆ
ಭಯೋತ್ಪಾದಕ ಮತ್ತು ಅಪರಾಧಿಗಳ ಚಿತ್ರಗಳನ್ನು ಮೆರೆಸುವವರು ಭಾರತದಲ್ಲಿ ಇರುವುದು, ಇದು ಭಾರತೀಯರಿಗಾಗಿ ಅಪಾಯದ ಎಚ್ಚರಿಕೆ
ದೇವಸ್ಥಾನಗಳಲ್ಲಿ ವಿತರಿಸುವ ಪ್ರಸಾದಕ್ಕೆ ವಿಶೇಷ ಸ್ಥಾನಮಾನ ನೀಡಬೇಕು. ಹಾಗೆಯೇ ಯೋಗ್ಯ ಮಾರ್ಗ ಸೂಚಿಗಳನ್ನು ರೂಪಿಸಬೇಕು ಹಾಗೂ ದೇಶದಾದ್ಯಂತ ಎಲ್ಲ ದೇವಸ್ಥಾನಗಳಲ್ಲಿ ವಿತರಿಸುವ ಪ್ರಸಾದದ ಉನ್ನತ ಮಟ್ಟದ ಪರಿಶೀಲನೆ ಮಾಡಬೇಕು
ಈ ಬಗ್ಗೆ ರಾಜ್ ಠಾಕ್ರೆ ಅವರು ‘ಎಕ್ಸ್’ ಖಾತೆಯ ಮೂಲಕ ಪ್ರಸಾರ ಮಾಡಿದ ಸಂದೇಶದಲ್ಲಿ, ಪಾಕಿಸ್ತಾನಿ ನಟರ ಚಿತ್ರಗಳನ್ನು ಮೂಲತಃ ಭಾರತದಲ್ಲಿ ಬಿಡುಗಡೆ ಮಾಡಲು ಏಕೆ ಅನುಮತಿಸಲಾಗಿದೆ?
ಕಾಂಗ್ರೆಸ್ ಯಾವಾಗಲೂ ‘ಅರ್ಬನ್’ ನಕ್ಸಲಿಸಂ ಅನ್ನು ಬೆಂಬಲಿಸುತ್ತದೆ.
ಭಾಜಪದ ಸಂಸದೆ ಮತ್ತು ನಟಿ ಕಂಗನ ರಾಣಾವತ್ ಇವರು ನಿರ್ಮಿಸಿರುವ ‘ಎಮರ್ಜೆನ್ಸಿ’ ಚಲನಚಿತ್ರಕ್ಕೆ ಅನುಮತಿ ನಿರಾಕರಿಸಿರುವುದರಿಂದ ಚಲನಚಿತ್ರ ಪರೀಕ್ಷಣಾ ಮಂಡಳಿಗೆ (ಸೆನ್ಸಾರ್ ಬೋರ್ಡಿಗೆ) ಮುಂಬಯಿ ಉಚ್ಛ ನ್ಯಾಯಾಲಯವು ಛೀಮಾರಿ ಹಾಕಿದೆ.
ಪೊಲೀಸರು ಹಿಂದುಗಳ ರಕ್ಷಣೆ ಮಾಡುಲು ಅಸಮರ್ಥವಾಗಿವೆ, ಇದೇ ಇದರಿಂದ ತಿಳಿದು ಬರುತ್ತದೆ. ಆದ್ದರಿಂದ ಮೆರವಣಿಗೆಯ ರಕ್ಷಣೆಗಾಗಿ ಹಿಂದುಗಳೇ ರಕ್ಷಣಾ ತಂಡಗಳನ್ನು ರೂಪಿಸಬೇಕು !
ನಿಜವಾದ ರಾಮಾಯಣದಲ್ಲಿ ಉತ್ತರಕಾಂಡದಲ್ಲಿನ ಪ್ರಸಂಗ ನಿಜವಾಗಿಯೂ ನಡೆದಿದೆಯೇ ? ಈ ವಿಷಯದಲ್ಲಿ ಅಭಿಪ್ರಾಯ ವಿಭಿನ್ನವಾಗಿದೆ; ಆದರೆ ಉದ್ದೇಶಪೂರ್ವಕವಾಗಿ ಇದನ್ನು ನಿರ್ಲಕ್ಷಿಸಿ ತನ್ನ ಬೇಳೆ ಬೆಯಿಸಲು ಮಹಾರಾವ ತನ್ನ ಸ್ವಂತ ಜ್ಞಾನವನ್ನು ಬೆಳಗಿಸುತ್ತಿದ್ದಾರೆ !
ನಾಯಕ ಸೈಫ್ ಅಲಿ ಖಾನ್ ಇವರ ಮಗಳು ನಟಿ ಸಾರಾ ಅಲಿ ಖಾನ್ ಪ್ರತಿ ವರ್ಷದಂತೆ ಈ ವರ್ಷ ಕೂಡ ಗಣೇಶ ಚತುರ್ಥಿ ಆಚರಿಸಿದರು.