ನಾಲ್ವರು ಉಗ್ರರ ಮರಣದಂಡನೆಯನ್ನು ಜೀವಾವಧಿ ಶಿಕ್ಷೆಗೆ ಪರಿವರ್ತಿಸಿದ ಹೈಕೋರ್ಟ್
ನರೇಂದ್ರ ಮೋದಿಯವರ ಸಭೆಯಲ್ಲಿ ನಡೆದ ಬಾಂಬ್ ಸ್ಫೋಟ ಪ್ರಕರಣ
ನರೇಂದ್ರ ಮೋದಿಯವರ ಸಭೆಯಲ್ಲಿ ನಡೆದ ಬಾಂಬ್ ಸ್ಫೋಟ ಪ್ರಕರಣ
ಬೇರೆ ಬೇರೆ ಧರ್ಮದಲ್ಲಿನ ಜನರಿಗೆ ಶಾಂತಿಯಿಂದ ಸಹಬಾಳ್ವೆಯಿಂದ ಇರುವುದಿದ್ದರೆ, ಮನುಷ್ಯ ಅಥವಾ ಹಸು ಇವುಗಳಲ್ಲಿ ಯಾರ ಮೇಲೆ ಕೂಡ ‘ಮಾಬ್ ಲೀಚಿಂಗ್’ ಆಗಬಾರದು ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ ಹಿರಿಯ ಪದಾಧಿಕಾರಿ ಇಂದ್ರೇಶಕುಮಾರ ಇವರು ಹೇಳಿದರು.
ಜಿಲ್ಲೆಯಲ್ಲಿನ ಚಾಂದ ಗ್ರಾಮದಲ್ಲಿ ಪೊಲೀಸರು ನಿವೃತ್ತ ಶಿಕ್ಷಕ ವೀರೇಂದ್ರ ಕುಮಾರ್ ಶ್ರೀವಾಸ್ತವ ಇವರ ಮನೆಯ ಮೇಲೆ ದಾಳಿ ನಡೆಸಿ ಅಲ್ಲಿ ನಡೆಸಲಾಗುತ್ತಿರುವ ಶಸ್ತ್ರಾಸ್ತ್ರ ನಿರ್ಮಾಣದ ಕಾರ್ಖಾನೆ ಬಹಿರಂಗಪಡಿಸಿದ್ದಾರೆ.
ಭಾರತವು ಇಸ್ಲಾಂ ಧರ್ಮದ ಉದಯಕ್ಕೂ ಮುನ್ನ ಅಸ್ತಿತ್ವದಲ್ಲಿತ್ತು. ಆದ್ದರಿಂದ ವಕ್ಫ್ ಮಂಡಳಿಯ ಎಲ್ಲ ದಾವೆಗಳನ್ನು ತಿರಸ್ಕರಿಸಿ ಭೂಮಿಯನ್ನು ಸಂಬಂಧಪಟ್ಟವರಿಗೆ ವಾಪಸ್ ನೀಡಬೇಕು. ಇದನ್ನು ಸಾಧ್ಯವಾಗಿಸಲು ಹಿಂದೂ ರಾಷ್ಟ್ರ ಬೇಕು !
ಬಿಹಾರದ ಸರಕಾರಿ ಅನುದಾನಿತ ಕೆಲವು ಮದರಸಾಗಳಲ್ಲಿ ಧಾರ್ಮಿಕ ಕಟ್ಟರವಾದವನ್ನು ಕಲಿಸಲಾಗುತ್ತಿದೆ. ಇಲ್ಲಿ ಹಿಂದೂಗಳಿಗೆ ‘ಕಾಫಿರ್’ (ಮೂರ್ತಿಪೂಜಕರು, ನಾಸ್ತಿಕರು ಇತ್ಯಾದಿ) ಎಂದು ಹೇಳಲಾಗುತ್ತದೆ.
ಉತ್ತರ ಪ್ರದೇಶದಲ್ಲಿ ಇಂತಹ ಕ್ರಮ ಕೈಗೊಂಡರೂ ಸಹ ಈ ಘಟನೆಗಳು ನಿಂತಿಲ್ಲ. ಹಾಗಾಗಿ ಈಗ ಇಂತಹ ಅತ್ಯಾಚಾರಿಗಳನ್ನು ಗಲ್ಲಿಗೇರಿಸಲು ಕಾನೂನು ತರಬೇಕು! ‘ಕಾನೂನು ಸುವ್ಯವಸ್ಥೆ ರಾಜ್ಯದ ಸಮಸ್ಯೆ’ ಎಂದು ಹೇಳುವ ಬದಲು ಕೇಂದ್ರ ಸರಕಾರವು ಇದಕ್ಕಾಗಿ ರಾಷ್ಟ್ರವ್ಯಾಪಿ ಕಾನೂನು ರೂಪಿಸಬೇಕು
ಈ ಅಪರಾಧಿಗಳಿಗೆ ಗಲ್ಲು ಶಿಕ್ಷೆ ವಿಧಿಸಲು ಕೇಂದ್ರ ಮತ್ತು ರಾಜ್ಯ ಸರಕಾರ ಪ್ರಯತ್ನಿಸಬೇಕು !
ಇಷ್ಟು ಸಣ್ಣ ವಯಸ್ಸಿನ ಬಾಲಕನ ಕೈಯಲ್ಲಿ ಪಿಸ್ತೂಲು ಎಲ್ಲಿಂದ ಬಂದಿದೆ ? ಇದರಿಂದ ಬಿಹಾರದ ಕಾನೂನು ಮತ್ತು ಸುವ್ಯವಸ್ಥೆ ಹೇಗಿದೆ ಎಂಬುದು ಕಲ್ಪನೆ ಮಾಡಬಹುದು
ಕೊಲೆ, ದರೋಡೆ, ಗಲಭೆ ಮುಂತಾದ ಅಪರಾಧಗಳಲ್ಲಿ ಕಂಡುಬರುವ ಬಹುಸಂಖ್ಯಾತ ಆರೋಪಿಗಳು ಮುಸ್ಲಿಮರೇ ಆಗಿರುತ್ತಾರೆ. ಯಾವಾಗಲೂ ಅಲ್ಪಸಂಖ್ಯಾತರಾದ ಮುಸ್ಲಿಮರು ಅಪರಾಧದಲ್ಲಿ ಬಹುಸಂಖ್ಯಾತರಾಗಿದ್ದಾರೆ ಎನ್ನುವುದು ಇದರಿಂದ ಗಮನಕ್ಕೆ ಬರುತ್ತದೆ !