‘ಪೊಕ್ಸೋ ಕಾಯಿದೆ ಮತ್ತು ಕರ್ನಾಟಕ ಉಚ್ಚ ನ್ಯಾಯಾಲಯದ ತೀರ್ಪು !

‘ಪೊಕ್ಸೋ ಕಾನೂನಿನಂತೆ ಪ್ರೌಢಳಲ್ಲದ ಬಾಲಕಿಯು ನೀಡಿದ ಸಮ್ಮತಿಗೆ ಭಾರತೀಯ ದಂಡ ಸಂಹಿತೆಯಲ್ಲಿ ಮಾನ್ಯತೆ ಇಲ್ಲ. ಆದುದರಿಂದ ‘ಚೈಲ್ಡ್ ಮ್ಯಾರೇಜ್ ರಿಸ್ಟ್ರ್ರೆಂಟ ಆಕ್ಟ್ ಕಲಂ ೯ ಮತ್ತು ೧೦ ರ ಅನ್ವಯ ಈ ಮದುವೆ ಕಾನೂನುಬಾಹಿರವಾಗುತ್ತದೆ,  ಸಹಜವಾಗಿಯೇ ಸತ್ರ ನ್ಯಾಯಲಯವು ಆರೋಪಿಗೆ ಜಾಮೀನು ನಿರಾಕರಿಸಿತು.

ಜೈಪುರ (ರಾಜಸ್ಥಾನ)ದಲ್ಲಿ ಮತಾಂಧನಿಂದ ಹಿಂದೂ ವಿವಾಹಿತೆಯ ಮೇಲೆ ಅತ್ಯಾಚಾರ ಮಾಡಿ ಮತಾಂತರ

ಇಲ್ಲಿಯ ಪ್ರತಾಪನಗರದಲ್ಲಿ ವಾಸಿಸುವ ೨೫ ವರ್ಷದ ವಿವಾಹಿತೆ ಹಿಂದೂ ಮಹಿಳೆಯ ಮೇಲೆ ಶಾಹಿದ್ ಎಂಬ ಮತಾಂಧನು ಅತ್ಯಾಚಾರ ಮಾಡಿ ಆಕೆಯನ್ನು ಬಲವಂತವಾಗಿ ಮತಾಂತರಿಸಿದ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯದ ಆದೇಶದ ನಂತರ ದೂರನ್ನು ದಾಖಲಿಸಲಾಯಿತು.

‘ರಾತ್ರಿ ೯ ಗಂಟೆಯ ನಂತರ ಹೊರಬರುವ ಮಹಿಳೆಯರು ವೇಶ್ಯೆರಾಗಿದ್ದಾರೆ ಹಾಗಾಗಿ ಅವರನ್ನು ಕೊಲ್ಲಬೇಕು !'(ಅಂತೆ) – ಕೇರಳದ ‘ಇಸ್ಲಾಮಿಕ್ ವಿದ್ವಾಂಸರ’ ಫತ್ವಾ

ಇಂತಹ ಸಮಾಜ ವಿರೋಧಿ ಮತ್ತು ಹಿಂಸಾತ್ಮಕ ಹೇಳಿಕೆಗಳನ್ನು ನೀಡುವವರ ವಿರುದ್ಧ ಪೊಲೀಸರು ಏಕೆ ಕ್ರಮ ತೆಗೆದುಕೊಳ್ಳುವುದಿಲ್ಲ ? ಅವರ ಮೇಲಧಿಕಾರಿಗಳು ಸಹ ಅಂತಹ ಪೊಲೀಸರ ವಿರುದ್ಧ ಕ್ರಮ ಜರುಗಿಸಬೇಕು !

ಕೇರಳದ ಮಾಕಪ್‍ನ ಯುವ ಶಾಖೆಯ ಕಾರ್ಯಕರ್ತನಿಂದ ೬ ವರ್ಷದ ಹುಡುಗಿಯ ಮೇಲೆ ಅತ್ಯಾಚಾರ ಮಾಡಿ ಹತ್ಯೆ

ರಾಜ್ಯದ ಇಡುಕಿ ಜಿಲ್ಲೆಯಲ್ಲಿನ ಕಮ್ಯುನಿಸ್ಟ ಪಕ್ಷದ ಡೆಮೊಕ್ರೆಟಿಕ ಯುಥ ಫೆಡರೆಶನ್ ಆಫ್ ಇಂಡಿಯಾ ಈ ಯುವ ಶಾಖೆಯ ೨೨ ವರ್ಷದ ಕಾರ್ಯಕರ್ತ ಅರ್ಜುನ ಇವನನ್ನು ೬ ವರ್ಷದ ಹುಡುಗಿಯನ್ನು ಅತ್ಯಾಚಾರ ಮಾಡಿ ಹತ್ಯೆ ಮಾಡಿದ ಪ್ರಕರಣದಲ್ಲಿ ಬಂಧಿಸಲಾಗಿದೆ.

‘ಹಿಂದೂ’ ಎಂದು ಹೇಳಿಕೊಂಡು ಮುಸಲ್ಮಾನ ವ್ಯಕ್ತಿಯಿಂದ ಹಿಂದೂ ವಿಧವೆ ಮಹಿಳೆಯನ್ನು ಪ್ರೇಮದ ಬಲೆಯಲ್ಲಿ ಸಿಲುಕಿಸಿ ಲೈಂಗಿಕ ದೌರ್ಜನ್ಯ

‘ಈ ಹಿಂದೂ ಮಹಿಳೆಯ ಹಣೆಯ ಮೇಲೆ ಕುಂಕುಮ ಹಚ್ಚಿದ; ಅಂದರೆ ಆಕೆಯೊಂದಿಗೆ ವಿವಾಹವಾಗಿದೆ’, ಎಂದು ಭ್ರಮೆಗೊಳಪಡಿಸಲು ಈ ಮತಾಂಧ ಯುವಕನಿಂದ ಪ್ರಯತ್ನವಾಗುತ್ತಿತ್ತು. ಅನಂತರ ಆತ ಆಕೆಯ ಮೇಲೆ ಮತಾಂತರವಾಗಲು ಒತ್ತಡವನ್ನು ಹಾಕಿದ. ಆಕೆಯ ಲೈಂಗಿಕ ಅತ್ಯಾಚಾರವನ್ನೂ ಮಾಡಿದ.