
ಗಾಜಿಯಾಬಾದ (ಉತ್ತರ ಪ್ರದೇಶ) – ಇಲ್ಲಿಯ ಖೋಡಾ ಪ್ರದೇಶದಲ್ಲಿನ ಒಂದು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ಬಂದಿದ್ದ ಮಹಿಳೆಗೆ ಪ್ರಜ್ಞೆ ತಪ್ಪಿಸುವ ಇಂಜೆಕ್ಷನ್ ನೀಡಿ ಆಕೆಯ ಮೇಲೆ ಡಾಕ್ಟರಗಳಿಂದ ಸಾಮೂಹಿಕ ಬಲತ್ಕಾರ ನಡೆದಿದೆ. ಈ ಪ್ರಕರಣದಲ್ಲಿ ಪೊಲೀಸರು ಶಾಕಿಬ್ ಎಂಬ ಡಾಕ್ಟರನನ್ನು ಬಂಧಿಸಿದ್ದಾರೆ ಮತ್ತು ಅವನ ಸಹಚರ ಡಾಕ್ಟರ್ ಜಾಕಿ ಪರಾರಿಯಾಗಿದ್ದಾನೆ. ಜೂನ್ ೧೯ ರಂದು ಬಲಾತ್ಕಾರದ ಘಟನೆ ನಡೆದಿತ್ತು. ನಂತರ ಆರೋಪಿಗಳು ಸಂತ್ರಸ್ತ ಮಹಿಳೆಗೆ ಅತ್ಯಾಚಾರದ ವಿಡಿಯೋ ತೋರಿಸಿ ಸಾಮಾಜಿಕ ಜಾಲತಾಣದಲ್ಲಿ ಪ್ರಸಾರಗೊಳಿಸುವ ಬೆದರಿಕೆ ನೀಡಿದ್ದನು .
ಕೆಲವು ದಿನಗಳ ಹಿಂದೆ ಉತ್ತರ ಪ್ರದೇಶದಲ್ಲಿನ ಬರೇಲಿಯಲ್ಲಿ ಎಂ. ಖಾನ್ ಆಸ್ಪತ್ರೆಯಲ್ಲಿ ನಾಲಿಗೆಯ ಚಿಕಿತ್ಸೆಗಾಗಿ ಬಂದಿದ್ದ ೩ ವರ್ಷದ ಹಿಂದೂ ಹುಡುಗನಿಗೆ ಅಲ್ಲಿಯ ಡಾ. ಜಾವೇದ್ ಇವನು ಸುಂತಾ ಮಾಡಿದ್ದನು. ಈ ಪ್ರಕರಣದಲ್ಲಿ ಪೊಲೀಸರು ದೂರ ನೀಡಿದ ನಂತರ ಸರಕಾರದಿಂದ ಆಸ್ಪತ್ರೆಯ ಅನುಮತಿ ರದ್ದುಪಡಿಸಲಾಗಿತ್ತು.
ಸಂಪಾದಕರ ನಿಲುವುಮತಾಂಧ ಮುಸಲ್ಮಾನರ ಅಪರಾಧಿ ಕೃತ್ಯ ನಡೆಸದೇ ಇರುವ ಯಾವ ಕ್ಷೇತ್ರ ಉಳಿದಿದೆ ? ಈ ಸಮಸ್ಯೆಯ ಬಗ್ಗೆ ಜಾತ್ಯತೀತರು, ಪ್ರಗತಿ(ಅಧೋಗತಿ)ಪರರು ಬಾಯಿ ತೆರೆಯುವರೇ ? |
ವಿಶೇಷ ನ್ಯಾಯಾಲಯದಿಂದ ಪೊಲೀಸ್ ಉಪಾಧೀಕ್ಷಕನ ಜಾಮೀನು ಅರ್ಜಿ ವಜಾ !
ಹಿಂದುತ್ವನಿಷ್ಠ ಹರ್ಷ ಅವರ ಹತ್ಯೆಗೈದ ಆರೋಪಿಗಳಿಂದ ಜೈಲು ‘ವಾರ್ಡನ್’ ಮೇಲೆ ದಾಳಿ !
ಉತ್ತರಪ್ರದೇಶ: ಸಾಧು ರಾಮಮಿಲನ್ ದಾಸ್ ಅವರ ಹಂತಕ ಇಸ್ರಾಯಲ್ ಪೊಲೀಸ್ ಎನ್ಕೌಂಟರ್ನಲ್ಲಿ ಸಾವು
ಕೇರಳ: ಮದರಸಾ ಶಿಕ್ಷಕನೊಂದಿಗೆ ಮದುವೆ ನಿಶ್ಚಯವಾಗಿದ್ದಕ್ಕೆ ಬೇಸತ್ತು 19 ವರ್ಷದ ಯುವತಿ ಆತ್ಮಹತ್ಯೆ
ಬಂಗಾಳ ಸೌರಶಕ್ತಿ ಹಗರಣದ ಪ್ರಕರಣದಲ್ಲಿ ತಲೆಮರೆಸಿಕೊಂಡಿದ್ದ ಮಾಜಿ ನಗರಾಧ್ಯಕ್ಷನನ್ನು ಕೇರಳದಿಂದ ಬಂಧನ : Bengal Solar Scam
ತಲೆಮರೆಸಿಕೊಂಡಿದ್ದ ಆರೋಪಿ ತೌಫಿಕ್ ಬಂಧನ : Ayush Malik Conversion