ನ್ಯಾಯಶಾಸ್ತ್ರದ ಪ್ರವರ್ತಕ ಮಹರ್ಷಿ ಗೌತಮ !

ಮಹರ್ಷಿ ಗೌತಮರು ನ್ಯಾಯಶಾಸ್ತ್ರದ ಪ್ರವರ್ತಕರಾಗಿದ್ದು, ತಪಸ್ಸು, ತ್ಯಾಗ ಮತ್ತು ಕರುಣೆಯಿಂದ ಸಮಾಜಕ್ಕೆ ಆದರ್ಶ ಜೀವನದ ಮಾರ್ಗವನ್ನು ತೋರಿದರು. ಅವರ ಆಧ್ಯಾತ್ಮಿಕ ತೇಜಸ್ಸಿನಿಂದ ಬರಗಾಲದ ಸಮಯದಲ್ಲೂ ಆಶ್ರಮವು ಸಮೃದ್ಧಿಯ ಕೇಂದ್ರವಾಗಿತ್ತು.

ಋಷಿಮುನಿಗಳ ಮಹತ್ವ !

ಋಷಿಮುನಿಗಳ ಸತ್ಯಬೋಧನೆಗಳು ಯುಗಯುಗಾಂತರಗಳವರೆಗೆ ಉಳಿಯುತ್ತವೆ; ಅಸತ್ಯದ ಮೇಲೆ ನಿಂತ ವಿಚಾರಗಳು ಕಾಲಕ್ರಮೇಣ ಮರೆಯಾಗುತ್ತವೆ.

ಗುರು-ಶಿಷ್ಯರ ಪವಿತ್ರ ಸಂಬಂಧ

ಸ್ಥಾಪಿತವಾದ ನಂತರ ಸದ್ಗುರುಗಳೇ ಕನ್ನಡಿಯಾಗುತ್ತಾರೆ ಮತ್ತು ಅದರಲ್ಲಿ ಶಿಷ್ಯನು ತನ್ನನ್ನು ನೋಡಲಾರಂಭಿಸುತ್ತಾನೆ.

ಸಪ್ತರ್ಷಿಗಳನ್ನು ಪ್ರಳಯದಲ್ಲಿಯೂ ರಕ್ಷಿಸಿದ ಮತ್ಸ್ಯಾವತಾರ !

ಭಗವಾನ್ ಶ್ರೀವಿಷ್ಣುವಿನ ಪ್ರಥಮ ಅವತಾರವೇ ಮತ್ಸ್ಯ ಅವತಾರ ! ಸಾಕ್ಷಾತ್ ಭಗವಂತನ ವಿಶಾಲ ಮತ್ಸ್ಯಾವತಾರವು ಸಪ್ತರ್ಷಿಗಳನ್ನು ಮತ್ತು ಮನುವನ್ನು ಪ್ರಳಯಕಾಲದಲ್ಲಿ ಆ ವಿಶಾಲ ನೌಕೆಯಲ್ಲಿ ವಿಹಾರ ಮಾಡಿಸಿ ಅವರನ್ನು ರಕ್ಷಿಸಿತು. ಪ್ರಳಯ ಮುಗಿದ ನಂತರ ಅದೇ ಸೃಷ್ಟಿಯ ಬೀಜಗಳ ಆಧಾರದಲ್ಲಿ ಸಪ್ತರ್ಷಿಗಳು ಮತ್ತು ಮನು ಪುನಃ ಸೃಷ್ಟಿಯನ್ನು ವಿಸ್ತರಿಸಿದರು.

ಮಹರ್ಷಿ ಜಮದಗ್ನಿ ಮಹಾತ್ಮೆ !

ಮಹರ್ಷಿ ಜಮದಗ್ನಿಯವರು ಋಚಿಕ ಋಷಿ ಮತ್ತು ಸತ್ಯವತಿಯ ಪುತ್ರರಾಗಿದ್ದು, ಜನ್ಮತಃ ತೇಜಸ್ವಿ, ಜ್ಞಾನಿ ಹಾಗೂ ಧನುರ್ವೇದದಲ್ಲಿ ಪರಿಣತರಾಗಿ ತಮ್ಮ ತಪಸ್ಸು ಮತ್ತು ಸಾಧನೆಯಿಂದ ಖ್ಯಾತಿ ಪಡೆದರು. ಅವರ ಪುತ್ರ ಪರಶುರಾಮರು ಅಧರ್ಮದ ವಿರುದ್ಧ ಹೋರಾಡಿದ ಮಹಾವೀರರಾಗಿ ಪ್ರಸಿದ್ಧರಾದರು.

ಸೃಷ್ಟಿಯ ನಿರ್ಮಿತಿ ಮತ್ತು ಆಯಾ ಯುಗಗಳಲ್ಲಿನ ಸಪ್ತರ್ಷಿಗಳು !

ಭಗವಂತನ ಪ್ರೇರಣೆಯಿಂದಲೇ ಇವರು ವಿಶ್ವದ ವ್ಯವಹಾರಗಳನ್ನು ನಡೆಸುತ್ತಾರೆ. ನಾಲ್ಕೂ ಯುಗಗಳ ಅಂತ್ಯದಲ್ಲಿ ಕಾಲವು ವೇದಗಳನ್ನು ನುಂಗಿದಾಗ, ಋಷಿಗಳೇ ತಪೋಬಲದಿಂದ ಮತ್ತೊಮ್ಮೆ ಅವುಗಳ ಸಾಕ್ಷಾತ್ಕಾರ ಮಾಡಿಕೊಳ್ಳುತ್ತಾರೆ ! ಅವರಿಂದಲೇ ಸನಾತನ ಧರ್ಮದ ರಕ್ಷಣೆಯಾಗುತ್ತದೆ. ಹಾಗಾಗಿ ವೇದಗಳಲ್ಲಿ ಈ ೭ ಋಷಿಗಳನ್ನು ವೈದಿಕ ಧರ್ಮದ ಸಂರಕ್ಷಕರು ಎನ್ನಲಾಗುತ್ತದೆ.

ಗುರುಪೂರ್ಣಿಮೆ ನಿಮಿತ್ತ ಗುರುಕಾರ್ಯಕ್ಕಾಗಿ ಅಂದರೆ ಧರ್ಮಕಾರ್ಯಕ್ಕಾಗಿ ಧನ ಅರ್ಪಿಸಿ !

ಪ್ರಸ್ತುತ ಧರ್ಮಗ್ಲಾನಿಯ ಕಾಲವಿರುವುದರಿಂದ, ‘ಧರ್ಮಪ್ರಸಾರದ ಕಾರ್ಯ ಮಾಡುವುದು ಅತ್ಯುತ್ತಮ ಅರ್ಪಣೆಯಾಗಿದೆ. ಆದ್ದರಿಂದ, ಧರ್ಮಪ್ರಸಾರದ ಕಾರ್ಯ ಮಾಡುವ ಸಂತರು, ಸಂಸ್ಥೆಗಳು ಅಥವಾ ಸಂಘಟನೆಗಳ ಕಾರ್ಯಕ್ಕೆ ಧನದ ದಾನವನ್ನು ಮಾಡುವುದು ಕಾಲಾನುಸಾರ ಆವಶ್ಯಕವಾಗಿದೆ. ಹಿಂದೂ ಜನಜಾಗೃತಿ ಸಮಿತಿಯು ಸಮಾಜ, ರಾಷ್ಟ್ರ ಮತ್ತು ಧರ್ಮದ ಕಲ್ಯಾಣಕ್ಕಾಗಿ ನಿರಂತರ ಕಾರ್ಯವನ್ನು ಮಾಡುತ್ತಿದೆ.

ಖಗೋಳಶಾಸ್ತ್ರದ ಜನಕ ಮಹರ್ಷಿ ಅತ್ರಿ !

ಮಹರ್ಷಿ ಅತ್ರಿಯವರು ವೈದಿಕ ಋಷಿಯಾಗಿದ್ದು, ಮಂತ್ರಜಪ, ಸದಾಚಾರ ಮತ್ತು ಧರ್ಮಾಚರಣೆಯ ಮೂಲಕ ಆದರ್ಶ ಜೀವನ ಹಾಗೂ ಆತ್ಮೋನ್ನತಿಯ ಮಾರ್ಗವನ್ನು ಬೋಧಿಸಿದರು.