ಸಾಧಕರೇ, ಅಪಘಾತಗಳಿಂದ ರಕ್ಷಿಸಿಕೊಳ್ಳಲು ಪ್ರತಿದಿನ ನಾಮಜಪಾದಿ ಉಪಾಯ ಮಾಡಿರಿ !
ವಿವಿಧ ಪ್ರಕಾರದ ಅಪಘಾತಗಳಿಂದ ರಕ್ಷಿಸಿಕೊಳ್ಳಲು ಸಾಧಕರು ವೈಯಕ್ತಿಕ ನಾಮಜಪದ ಜೊತೆಗೆ ಈ ಮುಂದಿನ ನಾಮಜಪವನ್ನೂ ಮಾಡಬೇಕು.
ವಿವಿಧ ಪ್ರಕಾರದ ಅಪಘಾತಗಳಿಂದ ರಕ್ಷಿಸಿಕೊಳ್ಳಲು ಸಾಧಕರು ವೈಯಕ್ತಿಕ ನಾಮಜಪದ ಜೊತೆಗೆ ಈ ಮುಂದಿನ ನಾಮಜಪವನ್ನೂ ಮಾಡಬೇಕು.
ಹಣದ ವಿನಿಮಯ, ಆರ್ಥಿಕ ಅಥವಾ ಭೂವ್ಯವಹಾರ, ಹಾಗೆಯೇ ವಿವಾಹ ಹೊಂದಾಣಿಕೆ ಮುಂತಾದ ವೈಯಕ್ತಿಕ ವಿಷಯಗಳನ್ನು ತಮ್ಮ ಜವಾಬ್ದಾರಿಯಿಂದ ಮಾಡಬೇಕು
ಸಂಚಾರವಾಣಿಯಿಂದ ‘ಡಿಜಿಟಲ್ ಜೀವನ ಪ್ರಮಾಣಪತ್ರ’ವನ್ನು ನೀಡುವ ಸೌಲಭ್ಯ ಲಭ್ಯ !
ಧರ್ಮದ ಬಗೆಗಿನ ಸಿದ್ಧಾಂತಗಳನ್ನು ಆಚರಣೆಯಲ್ಲಿ ತಂದು ಅದರಿಂದ ಲಾಭಪಡೆದರೆ ಉದಾಸೀನತೆ ಕಡಿಮೆಯಾಗಬಹುದು !
ಆಸ್ಟ್ರೇಲಿಯಾದ ರಾಜಧಾನಿ ಕ್ಯಾನ್‌ಬೆರಾದಲ್ಲಿ ಎರಡು ಹಿಂದೂ ದೇವಾಲಯಗಳಿಗೆ ಬಂದ ೪ ಅಜ್ಞಾತ ಮುಸುಕುಧಾರಿಗಳು ಶಿವಲಿಂಗ ಮತ್ತು ಶಿವನ ಮೂರ್ತಿಗಳನ್ನು ಧ್ವಂಸಗೊಳಿಸಿದ್ದಾರೆ.
ಪತ್ರಕರ್ತರಿಗಾಗಿ ಆಯೋಜಿಸಿದ ‘ಆನ್‌ಲೈನ್’ ಪರಿಸಂವಾದದಿಂದ ಅವರಿಗೆ ಮಾನಸಿಕ ಆಧಾರ ದೊರೆತು ಒತ್ತಡಮುಕ್ತ ಜೀವನ ನಡೆಸಲು ದೃಷ್ಟಿಕೋನ ಸಿಗುವುದು
ನಿಮ್ಮ ಪಾಪ-ಪುಣ್ಯಗಳಿಗೆ ಹೊಸ ಸೇರ್ಪಡೆ ಇರುವುದೇ ಇಲ್ಲ. ಈ ರೀತಿ ಎಲ್ಲ ಪಾಪ-ಪುಣ್ಯಗಳ ಫಲಗಳನ್ನು ಭೋಗಿಸಿ ಮುಗಿಸುವುದರಿಂದ ಪುನರ್ಜನ್ಮಕ್ಕೆ ಕಾರಣವೇ ಉಳಿಯುವುದಿಲ್ಲ !
ಜನರು ಸಾಧನೆ ಮಾಡಿದರೆ ಅವರ ಪೂರ್ವಜರು ಮುಕ್ತರಾಗುವರು ಮತ್ತು ಪೀಳಿಗೆಯಿಂದ ಅವರಿಗೆ ಬರುವ ಅನುವಂಶಿಕ ದೋಷಗಳು ಉದ್ಭವಿಸುವುದಿಲ್ಲ.
ಎಲ್ಲ ದುಷ್ಕ್ರತ್ಯಗಳ ಹಿಂದಿರುವ ಪ್ರೇರಣಾಶಕ್ತಿಯೆಂದರೆ ದುರ್ಬಲತೆ. ಸ್ವಾರ್ಥದ ಮೂಲವೇ ದುರ್ಬಲತೆಯಾಗಿದೆ.
ಮಕ್ಕಳನ್ನು ಹೆರುವ ವಿಷಯದಲ್ಲಿ ಇಂದಿನ ಹೆಣ್ಣುಮಕ್ಕಳ ವಿಚಾರಪ್ರಕ್ತಿಯೆ ಮತ್ತು ಅದರಿಂದ ಉದ್ಭವಿಸುವ ದೈಹಿಕ ಸಮಸ್ಯೆಗಳು