‘ಪಾಶ್ಚಿಮಾತ್ಯ ದೇಶಗಳಲ್ಲಿ ಗಾಯನ ಮತ್ತು ನೃತ್ಯಗಳನ್ನು ಕೇವಲ ಸುಖಕ್ಕಾಗಿ ಮಾಡಲಾಗುತ್ತದೆ. ತದ್ವಿರುದ್ಧ ಭಾರತದಲ್ಲಿ ಸಂಗೀತ ಮತ್ತು ನೃತ್ಯ ಇವು ೬೪ ಕಲೆಗಳ ಅಂತರ್ಗತ ಸಾಧನೆಯ ವಿಧಗಳಾಗಿದ್ದವು. ಸಂಗೀತ ಮತ್ತು ನೃತ್ಯ ಸಾಧನೆಯಲ್ಲಿ ಗಾಯನ ಮತ್ತು ನರ್ತಿಸುವಾಗಲೂ ಧ್ಯಾನಾವಸ್ಥೆ ಬರುತ್ತದೆ. ಭಕ್ತಿ ಗೀತೆ ಹಾಡುವಾಗ ಅಥವಾ ಅವುಗಳಿಗೆ ನೃತ್ಯ ಮಾಡುವಾಗ ಭಾವವೂ ಜಾಗೃತವಾಗುತ್ತದೆ.’
– ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆ