ನ್ಯಾಯಾಲಯಕ್ಕಾಗುವ ಅಪಮಾನದ ಬಗ್ಗೆ ಕಾಳಜಿ ಮಾಡದಿರಿ! ನಿಮ್ಮ ಕೆಲಸ ಮಾಡಿ ! – ತ್ರಿಪುರಾದ ಮುಖ್ಯಮಂತ್ರಿ ಬಿಪ್ಲಬ ಕುಮಾರ ದೇಬರಿಂದ ಅಧಿಕಾರಿಗಳಿಗೆ ಸಲಹೆ

ಈ ಭಾಷಣದ ವಿಡಿಯೋ ಪ್ರಸಾರವಾದಾಗ ವಿರೋಧ ಪಕ್ಷದಿಂದ ಟೀಕೆಗಳಾಗುತ್ತಿವೆ. ಮುಖ್ಯಮಂತ್ರಿಗಳು ಸ್ವತಃ ನ್ಯಾಯಪಾಲಿಕೆಯನ್ನು ಹೇಗೆ ಅವಮಾನಿಸಬಲ್ಲರು ? ಎಂಬ ಪ್ರಶ್ನೆಯನ್ನು ಕೇಳಲಾಗುತ್ತಿದೆ.

‘ಭಾರತವನ್ನು ‘ಪಾಕಿಸ್ತಾನ’ ಅಥವಾ ‘ತಾಲಿಬಾನ’ ಆಗಲು ಬಿಡುವುದಿಲ್ಲ(ವಂತೆ) !’ – ಮಮತಾ ಬ್ಯಾನರ್ಜೀ

ಮಮತಾ ಬ್ಯಾನರ್ಜೀಯವರಿಗೆ ದೇಶಕ್ಕಾಗಿ ಏನಾದರೂ ಮಾಡಬೇಕೆಂದು ಅನಿಸುತ್ತಿದ್ದಲ್ಲಿ, ಅವರು ಬಂಗಾಳದಲ್ಲಿರುವ ಬಾಂಗ್ಲಾದೇಶೀ ನುಸುಳುಕೋರರನ್ನು ಒದ್ದೋಡಿಸುವ ಅವಶ್ಯಕತೆಯಿದೆ !

ಬಂಗಾಲದಲ್ಲಿ ಬಿಜೆಪಿ ಕಾರ್ಯಕರ್ತನ ಪತ್ನಿಯ ಮೇಲೆ ತೃಣಮೂಲ ಕಾಂಗ್ರೆಸ್ ಕಾರ್ಯಕರ್ತರು ಸಾಮೂಹಿಕ ಅತ್ಯಾಚಾರ ನಡೆಸಿದ್ದಾರೆಂದು ಆರೋಪ

ಇಲ್ಲಿಯ ಬಿಜೆಪಿಯ ಓರ್ವ ಕಾರ್ಯಕರ್ತನು ತನ್ನ ೩೪ ವರ್ಷದ ಮೂಕ ಪತ್ನಿಯ ಮೇಲೆ ಸ್ಥಳೀಯ ತೃಣಮೂಲ ಕಾಂಗ್ರೆಸ್ ನಾಯಕರು ಮತ್ತು ಕಾರ್ಯಕರ್ತರು ಸಾಮೂಹಿಕ ಅತ್ಯಾಚಾರ ನಡೆಸಿದ್ದಾರೆ ಎಂದು ಆರೋಪಿಸಿ ಪೊಲೀಸರಿಗೆ ದೂರು ನೀಡಿದ್ದಾನೆ.

ರಾಜ್ಯಸಭೆಯಲ್ಲಿ ಗೊಂದಲ ಸೃಷ್ಟಿಸುವ ತೃಣಮೂಲ ಕಾಂಗ್ರೆಸ್ಸಿನ 6 ಸಂಸದರ ಅಮಾನತು

ಆಗಸ್ಟ್ 4 ರಂದು ರಾಜ್ಯಸಭೆಯ ಹಗಲಿನ ಕಾರ್ಯಕಲಾಪ ಆರಂಭವಾದ ನಂತರ ಸಂಸದರು ಗೊಂದಲ ಮಾಡಲು ಆರಂಭಿಸಿದಾಗ ಅವರನ್ನು ಅಮಾನತುಗೊಳಿಸಲಾಯಿತು.

ಬಂಗಾಲ ಹಿಂಸಾಚಾರದ ಪ್ರಕರಣದಲ್ಲಿ ಉಚ್ಚ ನ್ಯಾಯಾಲಯವು ನೀಡಿದ ಸಮಾಧಾನಕರ ತೀರ್ಪು !

ಭಯಂಕರ ಪ್ರಮಾಣದಲ್ಲಿ ಹಿಂಸಾಚಾರವಾಗುತ್ತಿರುವಾಗ ಅದನ್ನು ತಡೆಯಲು ಪೊಲೀಸರು ಅಥವಾ ಆಡಳಿತ ಪಕ್ಷದವರು ಯಾವುದೇ ಪ್ರಾಮಾಣಿಕ ಪ್ರಯತ್ನಗಳನ್ನು ಮಾಡಲಿಲ್ಲ. ನೊಂದವರ ದೂರನ್ನು ಕೂಡ ದಾಖಲಿಸಿಕೊಳ್ಳಲಿಲ್ಲ.

ಹೂಗ್ಲಿ (ಬಂಗಾಲ) ದಲ್ಲಿ ರೋಗಿ ಶೇಖ್ ಇಸ್ಮಾಯಿಲ್‍ನು ಮೃತಪಟ್ಟಿದ್ದರಿಂದ ಮತಾಂಧರಿಂದ ವೈದ್ಯರ ಮೇಲೆ ಹಲ್ಲೆ

ಬಂಗಾಲವು ಮತ್ತೊಂದು ಬಾಂಗ್ಲಾದೇಶವಾಗುವ ಹಾದಿಯಲ್ಲಿ ಇರುವುದರಿಂದ ಇಂತಹ ಘಟನೆಗಳು ನಡೆಯುತ್ತಿವೆ. ಇದು ತೃಣಮೂಲ ಕಾಂಗ್ರೆಸ್‍ಅನ್ನು ಆರಿಸಿದಕ್ಕಾಗಿ ಹಿಂದೂಗಳಿಗೆ ಸಿಕ್ಕಿದ ಶಿಕ್ಷೆಯೇ ಎನ್ನಬಹುದು!