ಮಹಾರಾಷ್ಟ್ರದ ತಾಲಿಬಾನಿ ಉಗ್ರನಿಗೆ ೭ ವರ್ಷಗಳ ಜೈಲು ಶಿಕ್ಷೆ
ಪ್ರತಿಯೊಬ್ಬ ಭಯೋತ್ಪಾದಕನಿಗೂ ಗಲ್ಲು ಶಿಕ್ಷೆಯನ್ನೇ ನೀಡುವ ಕಾನೂನು ತರುವುದು ಅತ್ಯಗತ್ಯವಾಗಿದೆ; ಇಲ್ಲದಿದ್ದರೆ ಇಂತಹ ಉಗ್ರರು ಶಿಕ್ಷೆ ಮುಗಿಸಿ ಹೊರಬಂದ ನಂತರ ಮತ್ತೆ ವಿಧ್ವಂಸಕ ಕೃತ್ಯಗಳನ್ನೇ ಮಾಡುತ್ತಾರೆ ಎಂಬುದರಲ್ಲಿ ಯಾವುದೇ ಸಂದೇಹವಿಲ್ಲ!
ಪ್ರತಿಯೊಬ್ಬ ಭಯೋತ್ಪಾದಕನಿಗೂ ಗಲ್ಲು ಶಿಕ್ಷೆಯನ್ನೇ ನೀಡುವ ಕಾನೂನು ತರುವುದು ಅತ್ಯಗತ್ಯವಾಗಿದೆ; ಇಲ್ಲದಿದ್ದರೆ ಇಂತಹ ಉಗ್ರರು ಶಿಕ್ಷೆ ಮುಗಿಸಿ ಹೊರಬಂದ ನಂತರ ಮತ್ತೆ ವಿಧ್ವಂಸಕ ಕೃತ್ಯಗಳನ್ನೇ ಮಾಡುತ್ತಾರೆ ಎಂಬುದರಲ್ಲಿ ಯಾವುದೇ ಸಂದೇಹವಿಲ್ಲ!
ಭಯೋತ್ಪಾದಕರಿಗೆ ಆಶ್ರಯ ನೀಡುವ ‘ಎ.ಐ.ಎಂ.ಐ.ಎಂ.’ ಪಕ್ಷದ ಮೇಲೆ ಏಕೆ ನಿಷೇಧ ಹೇರಬಾರದು? ‘ಕೇಸರಿ ಭಯೋತ್ಪಾದನೆ’ ಎಂದು ಕೂಗಾಡುವವರು ಈಗ ಈ ಪಕ್ಷದ ಬಗ್ಗೆ ಏನೂ ಮಾತನಾಡುವುದಿಲ್ಲ ಎಂಬುದನ್ನು ಗಮನಿಸಬೇಕು!
ಕಳೆದ ಎರಡು ತಿಂಗಳಲ್ಲಿ ಉತ್ತರ ಪ್ರದೇಶದಲ್ಲಿ ೧೨ ಭಯೋತ್ಪಾದಕರನ್ನು ಬಂಧಿಸಲಾಗಿದೆ. ಏಪ್ರಿಲ್ ೪ ರಂದು ಲಕ್ಷ್ಮಣಪುರಿಯಲ್ಲಿ ೪ ಜನರನ್ನು ಬಂಧಿಸಲಾಗಿತ್ತು. ನೀವು ಭಯೋತ್ಪಾದನೆ ಹರಡಿ, ನೀವು ಎಷ್ಟು ಭಯ ಹರಡುತ್ತೀರೋ ಅಷ್ಟು ಹಣ ನಿಮಗೆ ಸಿಗುತ್ತದೆ, ಎಂದು ಪಾಕಿಸ್ತಾನದಿಂದ ಹೇಳಲಾಗಿತ್ತು.
ಜೈಲಿನಿಂದ ಬಿಡುಗಡೆಯಾದ ನಂತರ ಇಂತಹ ಕಟ್ಟರ್ ವಾದಿಗಳು ಮತ್ತೆ ಭಯೋತ್ಪಾದಕ ಕೃತ್ಯಗಳನ್ನೇ ಮಾಡುತ್ತಾರೆ ಎಂಬಲ್ಲಿ ಸಂಶಯವಿಲ್ಲದಿರುವುದರಿಂದ ಇಂಥವರಿಗೆ ಗಲ್ಲು ಶಿಕ್ಷೆಯನ್ನೇ ನೀಡಿದರೆ ಮಾತ್ರ ದೇಶದಲ್ಲಿನ ಭಯೋತ್ಪಾದಕ ಚಟುವಟಿಕೆಗಳು ನಿಲ್ಲುತ್ತವೆ!
ಕೆನಡಾದ ಭದ್ರತಾ ಗುಪ್ತಚರ ಇಲಾಖೆಯು 2025ರ ವಾರ್ಷಿಕ ವರದಿಯನ್ನು ಸಂಸತ್ತಿಗೆ ಸಲ್ಲಿಸಿದೆ. ಈ ವರದಿಯಲ್ಲಿ ಖಲಿಸ್ತಾನಿ ಬೆಂಬಲಿಗರಿಂದ ಕೆನಡಾದ ಭದ್ರತೆಗೆ ಅಪಾಯ ಉಂಟಾಗಿದೆ ಎಂದು ಒಪ್ಪಿಕೊಳ್ಳಲಾಗಿದೆ.
ಭಯೋತ್ಪಾದಕರಿಗೆ ಸಹಾಯ ಮಾಡುವವರನ್ನು ಸಾರ್ವಜನಿಕವಾಗಿ ಗಲ್ಲಿಗೇರಿಸುವ ಶಿಕ್ಷೆ ನೀಡಿದರೆ ಮಾತ್ರ ಬೇರೆ ಯಾರೂ ಇಂತಹ ಧೈರ್ಯ ಮಾಡಲಾರರು !
ಭಾರತದ ಮಾಜಿ ಗುಪ್ತಚರ ಅಧಿಕಾರಿ ಲಕ್ಕಿ ಬಿಸ್ತ್ ಈ ಕುರಿತು ಮಾಹಿತಿ ನೀಡಿದ್ದು, “ಐಎಸ್‌ಐ (ಇಂಟರ್ ಸರ್ವಿಸಸ್ ಇಂಟೆಲಿಜೆನ್ಸ್ – ಅಂತರ ಸೇವಾ ಗುಪ್ತಚರ ಸಂಸ್ಥೆ) ಮುಖ್ಯಸ್ಥ ಅಸಿಮ್ ಮಲಿಕ್ ಮತ್ತು ಸೇನಾ ಮುಖ್ಯಸ್ಥ ಅಸಿಮ್ ಮುನೀರ್ ಪ್ರಸ್ತುತ ಅಸ್ವಸ್ಥರಾಗಿದ್ದಾರೆ.
ಪಾಕಿಸ್ತಾನಿ ಸೇನೆಯು ಸ್ವತಃ ಭಯೋತ್ಪಾದಕ ಪ್ರವೃತ್ತಿಯನ್ನು ಹೊಂದಿದ್ದು, ಭಾರತದಲ್ಲಿ ಕಾರ್ಯಾಚರಣೆ ನಡೆಸಲು ಭಯೋತ್ಪಾದಕ ಸಂಘಟನೆಗಳನ್ನು ಪೋಷಿಸುವ ಕೆಲಸ ಮಾಡುತ್ತದೆ!
ಈ ಆಸ್ತಿಗಳು ಜಪ್ತಿಯಾಗಬಾರದು ಎಂಬ ಕಾರಣಕ್ಕೆ ಮಿರ್ಚಿ ವಿವಿಧ ಟ್ರಸ್ಟ್ ಮತ್ತು ನಕಲಿ ಬಾಡಿಗೆದಾರರ ಮೂಲಕ ದಾಖಲೆಗಳಲ್ಲಿ ತಿದ್ದುಪಡಿ ಮಾಡಿದ್ದನು. ಆಸ್ತಿಗಳನ್ನು ಪಡೆಯಲು 154 ಕೋಟಿ ರೂಪಾಯಿಗಳನ್ನು ವಿದೇಶಕ್ಕೆ ವರ್ಗಾಯಿಸಿದ ಆರೋಪವಿದೆ. ಈ ಪ್ರಕರಣದ ಎಳೆಗಳು ಡಿಎಚ್ಎಫ್ಎಲ್ ನ ವಧಾವನ್ ಸಹೋದರರಿಗೂ ಸಂಪರ್ಕ ಹೊಂದಿವೆ.
ಏಪ್ರಿಲ್ 26 ರಂದು ಮಧ್ಯಾಹ್ನ 4 ಗಂಟೆಗೆ ಈ ಘಟನೆ ನಡೆದಿದೆ. ಈ ದಾಳಿಯಲ್ಲಿ ರಾಜಕುಮಾರ್ ಮಿಶ್ರಾ ಎಂಬ ಭದ್ರತಾ ಸಿಬ್ಬಂದಿ ಗಾಯಗೊಂಡಿದ್ದು, ಸುಬ್ರತೋ ಸೇನ್ ಎಂಬ ಮತ್ತೊಬ್ಬ ಸಿಬ್ಬಂದಿ ಅಲ್ಲಿಂದ ಓಡಿಹೋಗಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ.