Terror Supporters Houses Demolish: ಭಯೋತ್ಪಾದಕರಿಗೆ ಆಶ್ರಯ ನೀಡುವವರ ಮನೆಗಳು ನೆಲಸಮವಾಗುವುದು !

ಭಯೋತ್ಪಾದಕರಿಗೆ ಆಶ್ರಯ ನೀಡುವವರ ಮನೆಗಳನ್ನು ನೆಲೆಸಮ ಮಾಡಲಾಗುವುದು, ಎಂದು ಜಮ್ಮು-ಕಾಶ್ಮೀರದ ಉಪರಾಜ್ಯಪಾಲ ಮನೋಜ ಸಿಂಹ ಇವರು ಎಚ್ಚರಿಕೆ ನೀಡಿದ್ದಾರೆ.

J & K Terror Attack: ಗಂದರ್‌ಬಲ್ (ಜಮ್ಮು-ಕಾಶ್ಮೀರ) ಭಯೋತ್ಪಾದಕ ದಾಳಿಯಲ್ಲಿ ಸ್ಥಳೀಯ ಮುಸ್ಲಿಮರಿಂದ ಸಹಾಯ !

ಜಮ್ಮು-ಕಾಶ್ಮೀರದ ಗಂದರ್‌ಬಾಲ್‌ನಲ್ಲಿ ಜಿಹಾದಿ ಭಯೋತ್ಪಾದಕರು ಸುರಂಗ ಕಾರ್ಮಿಕರ ಮೇಲೆ ನಡೆಸಿದ ದಾಳಿಯಲ್ಲಿ ಸ್ಥಳೀಯ ಮುಸ್ಲಿಮರು ಸಹಾಯ ಮಾಡಿದ್ದಾರೆ ಎಂದು ರಾಷ್ಟ್ರೀಯ ತನಿಖಾ ದಳ (ಎನ್‌ಐಎ) ನಡೆಸಿದ ತನಿಖೆಯಲ್ಲಿ ಕಂಡು ಬಂದಿದೆ.

Fugitive Zakir Naik: ಭಾರತದಿಂದ ಫರಾರಿಯಾಗಿದ್ದ ಅಪರಾಧಿ ಝಾಕೀರ್ ನಾಯಿಕಗೆ ಪಾಕಿಸ್ತಾನದಲ್ಲಿನ ಕ್ರೈಸ್ತರಿಂದ ಕೂಡ ವಿರೋಧ

‘ಸೀನೋಡ’ ಚರ್ಚ್ ನ ಅಧ್ಯಕ್ಷ ಬಿಷಪ್ (ಹಿರಿಯ ಪಾದ್ರಿ) ಡಾ. ಆಝಾದ ಮಾರ್ಷಲ್ ಇವರು ರಾಷ್ಟ್ರಪತಿ ಆಸಿಫ್ ಅಲಿ ಝರದಾರಿ ಇವರಿಗೆ ಪತ್ರ ಬರೆದು ಝಾಕಿರ್ ನಾಯಿಕ ಇವನಿಂದ ಕ್ರೈಸ್ತರ ಬಗ್ಗೆ ನೀಡಲಾದ ಹೇಳಿಕೆಯಿಂದ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

Israel Killed Hashem Safieddine : ಇಸ್ರೇಲಿ ವೈಮಾನಿಕ ದಾಳಿಯಲ್ಲಿ ಹಿಜ್ಬುಲ್ಲಾದ ಸಂಭಾವ್ಯ ಉತ್ತರಾಧಿಕಾರಿ ಹಾಶೆಮ್ ಸಫೀದ್ದೀನ್ ಹತ್ಯೆ

ಇಸ್ರೇಲ್ ನಡೆಸಿದ ವೈಮಾನಿಕ ದಾಳಿಯಲ್ಲಿ ಲೆಬನಾನ್‌ನಲ್ಲಿ ಜಿಹಾದಿ ಭಯೋತ್ಪಾದಕ ಸಂಘಟನೆ ‘ಹೆಜ್ಬುಲ್ಲಾ’ದ ಸಂಭಾವ್ಯ ಉತ್ತರಾಧಿಕಾರಿ ಹಾಶೆಮ್ ಸಫೀದ್ದೀನ್ ಹತನಾಗಿದ್ದಾನೆ.

Kashmir Terror Attack: ಜಮ್ಮೂ-ಕಾಶ್ಮೀರದಲ್ಲಿ `ತೆಹರಿಕ-ಎ-ಲಬ್ಬೈಕ ಮುಸ್ಲಿಂ’ ಈ ಹೊಸ ಭಯೋತ್ಪಾದಕ ಸಂಘಟನೆ ಸಕ್ರೀಯ !

ಜಮ್ಮೂ-ಕಾಶ್ಮೀರದಲ್ಲಿ `ತೆಹರಿಕ-ಎ-ಲಬ್ಬೈಕ ಮುಸ್ಲಿಂ’ (ಟಿ.ಎಲ್.ಎಂ.) ಈ ಹೊಸ ಭಯೋತ್ಪಾದಕ ಸಂಘಟನೆ ಕಾರ್ಯನಿರತವಾಗಿರುವ ಮಾಹಿತಿ ಬೆಳಕಿಗೆ ಬಂದಿದೆ.

Nijjar Case: ಪ್ರಧಾನಿ ಟ್ರುಡೊ ಇವರು ರಾಜಕೀಯ ಸ್ವಾರ್ಥಕ್ಕಾಗಿ ಭಾರತದೊಂದಿಗಿನ ಸಂಬಂಧ ಹಾಳು ಮಾಡಿದರು ! – ಸಂಜಯ ವರ್ಮಾ

ಕೆನಡಾ ನಿಜ್ಜರ್ ಹತ್ಯೆಯ ಪ್ರಕರಣದಲ್ಲಿ ಇದುವರೆಗೆ ಯಾವುದೇ ಸಾಕ್ಷಿಗಳನ್ನು ನೀಡಿಲ್ಲ. ಇದನ್ನು ಕೆನಡಾ ಪ್ರಧಾನಿ ಸ್ವತಃ ತಮ್ಮ ಬಳಿ ಯಾವುದೇ ದೃಢವಾದ ಪುರಾವೆಗಳಿಲ್ಲ ಎಂದು ಒಪ್ಪಿಕೊಂಡಿದ್ದಾರೆ.

Delhi Bomb Blast: ದೆಹಲಿಯ CRPF (ಕೇಂದ್ರೀಯ ಮೀಸಲು ಪೊಲೀಸ್ ಪಡೆ) ಶಾಲೆ ಬಳಿ ಸ್ಪೋಟ್ : ಜೀವಹಾನಿ ಇಲ್ಲ

ರೋಹಿಣಿ ಸೆಕ್ಟರ್ ೧೨ರ ಪ್ರಶಾಂತ ವಿಹಾರ ಪರಿಸರದಲ್ಲಿರುವ CRPF (ಕೇಂದ್ರೀಯ ಮೀಸಲು ಪೊಲೀಸ್ ಪಡೆ)ನ ಶಾಲೆಯ ಗೋಡೆಯ ಹತ್ತಿರ ಬೆಳಿಗ್ಗೆ ಭಾರಿ ಸ್ಫೋಟ ಸಂಭವಿಸಿದೆ.

ಪಿ.ಎಫ್.ಐ. ಯಿಂದ ಭಾರತದಲ್ಲಿ ಭಯೋತ್ಪಾದಕ ಚಟುವಟಿಕೆಗಾಗಿ ಹವಾಲಾ ಮೂಲಕ ನಿಧಿ ! – ಜಾರಿ ನಿರ್ದೇಶನಾಲಯ (ಈಡಿ)

ಈ ನಿಧಿ ಯಾರ್ಯಾರಿಗೆ ಸಿಕ್ಕಿದೆ, ಅವರ ಹೆಸರುಗಳನ್ನು ಬಹಿರಂಗಪಡಿಸಿ ಅವರನ್ನು ಕೂಡ ಜೀವಾವಧಿ ಶಿಕ್ಷೆ ನೀಡಬೇಕು !

Nijjar Case : ಖಲಿಸ್ತಾನಿ ಭಯೋತ್ಪಾದಕ ಚಟುವಟಿಕೆಗಳಲ್ಲಿ ಕೆನಡಾದ ಅಧಿಕಾರಿಗಳು ಭಾಗಿ ! – ಭಾರತ

ಸಂದೀಪ ಸಿಂಗ ಸಿದ್ಧು ಎಂದು ಆತನ ಹೆಸರಾಗಿದ್ದು, ಅವನು ನಿಷೇಧಿಸಲಾಗಿರುವ ‘ಇಂಟರ್ನ್ಯಾಷನಲ್ ಸಿಖ್ ಯೂಥ್ ಫೆಡರೇಶನ್’ ಈ ಖಲಿಸ್ತಾನಿ ಭಯೋತ್ಪಾದಕ ಸಂಘಟನೆಯ ಸದಸ್ಯನಾಗಿದ್ದಾನೆ.

Maharashtra Govt Questions SC: ಪರಾರಿಯಾಗಿರುವ ಜಾಕಿರ್ ನಾಯಿಕ್ ಅರ್ಜಿ ಹೇಗೆ ದಾಖಲಿಸಬಹುದು ?

ಜಿಹಾದಿ ಭಯೋತ್ಪಾದಕರ ಆದರ್ಶನಾಗಿರುವ ಮತ್ತು ಭಾರತದಿಂದ ಪರಾರಿಯಾಗಿರುವ ಝಾಕಿರ್ ನಾಯಿಕ್ ಸರ್ವೋಚ್ಚ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದಾನೆ. ಈ ಬಗ್ಗೆ ಮಹಾರಾಷ್ಟ್ರ ಸರಕಾರ ಪ್ರಶ್ನೆ ಮಾಡಿದೆ.