ಪಾಕಿಸ್ತಾನದಲ್ಲಿ `ತೆಹರಿಕ್-ಏ-ತಾಲಿಬಾನ್ ಪಾಕಿಸ್ತಾನ್’ ಈ ಭಯೋತ್ಪಾದಕ ಸಂಘಟನೆಯಿಂದ ಸಮಾಂತರ ಸರಕಾರ ಘೋಷಣೆ !

ಪಾಕಿಸ್ತಾನವು ಭಯೋತ್ಪಾದನೆ ಸಾಕಿತು. ಈಗ ಅದೇ ಭಯೋತ್ಪಾದನೆ ಅವರ ಮೇಲೆ ತಿರುಗಿ ಬಿದ್ದಿದೆ. ಯಾರು ಏನು ಬಿತ್ತುತ್ತಾರೆ ಅದೇ ಬೆಳೆಯುತ್ತದೆ, ಎಂದೇ ಹೇಳಬೇಕಾಗುತ್ತದೆ !

ಕಾಶ್ಮೀರದಲ್ಲಿನ ಭಯೋತ್ಪಾದಕರ ಮನೆಯ ಮೇಲೆ ಆಡಳಿದಿಂದ ಬುಲ್ಡೋಝರ್ !

ಸರಕಾರಿ ಭೂಮಿಯಲ್ಲಿ ಮನೆಯನ್ನು ನಿರ್ಮಾಣ ಮಾಡುವವರೆಗೆ ಆಡಳಿತದವರು ಮಲಗಿದ್ದರೇ ? ಇದರ ಹೊಣೆಗಾರರ ಮೇಲೆಯೂ ಕ್ರಮ ತೆಗೆದುಕೊಳ್ಳಿ !

ಪಿ.ಎಫ್.ಐ.ಯು ಕರಾಟೆ ಕಲಿಸುವ ನೆಪದಲ್ಲಿ ಭಯೋತ್ಪಾದಕ ತರಬೇತಿ ಕೇಂದ್ರವನ್ನು ನಡೆಸುತ್ತಿತ್ತು !

ರಾಷ್ಟ್ರೀಯ ತನಿಖಾ ದಳದ ಆರೋಪ ಪತ್ರದಲ್ಲಿರುವ ಉಲ್ಲೇಖ !

ಕೇರಳದಲ್ಲಿನ ನಿಷೇಧಿತ `ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ’ದ ನ್ಯಾಯವಾದಿಯ ಬಂಧನ

ವಿಶಿಷ್ಟ ಸಮಾಜದಲ್ಲಿನ ಜನರಿಗೆ ಎಷ್ಟೇ ಶಿಕ್ಷಣ ನೀಡಿದರೂ, ಅವರಲ್ಲಿನ ಮತಾಂಧತೆ ನಾಶ ಆಗುವುದಿಲ್ಲ ಮತ್ತು ಅವರು ಅಪಾಯಕಾರಿ ಚಟುವಟಿಕೆಯಲ್ಲಿ ಸಹಭಾಗಿ ಆಗುತ್ತಾರೆ, ಇದು ಇದರದೊಂದು ಉದಾಹರಣೆ ! ಇದರ ಬಗ್ಗೆ ಜಾತ್ಯತೀತರು ಮತ್ತು ಪ್ರಗತಿ(ಅಧೋಗತಿ)ಪರರು ಮೌನವಾಗಿರುತ್ತಾರೆ ! ಇದನ್ನು ಗಮನದಲ್ಲಿಟ್ಟುಕೊಳ್ಳಿ !

`ಹಿಂದೂಗಳನ್ನು ದೇಶದಿಂದ ಹೊರಗೆ ಅಟ್ಟಿ, ಅವರನ್ನು ಕೆಲಸದಿಂದ ತೆಗೆಯಿರಿ, ಭಾರತೀಯ ಉತ್ಪಾದನೆಗಳನ್ನು ಬಹಿಷ್ಕರಿಸಿರಿ !’ (ಅಂತೆ)

`ಭಯೋತ್ಪಾದಕರಿಗೆ ಧರ್ಮ ಇರುತ್ತದೆ ಮತ್ತು ಅದು ಹಿಂದುಗಳ ವಿರುದ್ಧ ಜಿಹಾದ್ ನಡೆಸುತ್ತಾರೆ’, ಇದೇ ಇದರಿಂದ ಮತ್ತೊಮ್ಮೆ ಸ್ಪಷ್ಟವಾಗಿದೆ !

ಪಾಕಿಸ್ತಾನದಲ್ಲಿ ಭಯೋತ್ಪಾದಕ ಆಕ್ರಮಣಗಳಾಗುವ ಸಾಧ್ಯತೆ ಇರುವುದರಿಂದ ಅಮೇರಿಕಾದಿಂದ ಅಲ್ಲಿನ ನಾಗರೀಕರಿಗೆ ಸೂಚನೆ

ಇಲ್ಲಿ ೨ ದಿನಗಳ ಹಿಂದೆ ನಡೆದ ಒಂದು ಆತ್ಮಹತ್ಯಾ ಜಿಹಾದಿ ಆಕ್ರಮಣದ ನಂತರ ಅಮೇರಿಕಾದ ರಾಯಭಾರಿ ಕಛೇರಿಯು ಅಮೇರಿಕಾದ ನಾಗರೀಕರಿಗೆ ಸೂಚನೆಯನ್ನು ಜ್ಯಾರಿಗೊಳಿಸಿದೆ. ಅಮೇರಿಕಾವು ‘ಕೆಲವರು ಜಿಹಾದಿ ಭಯೋತ್ಪಾದಕ ಆಕ್ರಮಣಗಳನ್ನು ಮಾಡುವ ಸಾಧ್ಯತೆಯಿದೆ.

ಖಲಿಸ್ತಾನಿ ಭಯೋತ್ಪಾದಕರ ವಿರುದ್ಧ ಎನ್.ಐ.ಎ.ಯಿಂದ ೧೪ ಸ್ಥಳಗಳಲ್ಲಿ ದಾಳಿ !

ರಾಷ್ಟ್ರೀಯ ತನಿಖಾ ದಳದಿಂದ (ಎನ್.ಐ.ಎ. ಇಂದ) `ಬಬ್ಬರ ಖಾಲಸಾ ಇಂಟರನ್ಯಾಷನಲ್’, `ಇಂಟರನ್ಯಾಷನಲ್ ಸೀಖ ಯೂಥ ಫೆಡರೇಶನ್’ ಮತ್ತು ಇತರ ಖಲಿಸ್ತಾನಿ ಭಯೋತ್ಪಾದಕ ಸಂಘಟನೆಯ ಸದಸ್ಯರ ಬೇರೆ ಬೇರೆ ಸ್ಥಳಗಳಲ್ಲಿ ದಾಳಿ ನಡೆಸಿ ಶೋಧ ಕಾರ್ಯ ನಡೆಸಿದರು.

ಕನ್ಹಯಾಲಾಲ್ ಅವರ ಹತ್ಯೆಯು ಭಯೋತ್ಪಾದಕ ಘಟನೆ !

ಉದಯಪೂರನ ಕನ್ಹಯಾಲಾಲ್ ಇವರ ಹತ್ಯೆಯ ಆರೋಪಿಯ ಮೇಲೆ ಆರೋಪ ಪತ್ರ ದಾಖಲು
ಹತ್ಯೆಯಲ್ಲಿ ಪಾಕಿಸ್ತಾನದ ೨ ಜನರು ಸಹಭಾಗಿ!

ಇಸ್ಲಾಮಾಬಾದ (ಪಾಕಿಸ್ತಾನ)ನಲ್ಲಿ ನಡೆದ ಆತ್ಮಹತ್ಯಾ ಸ್ಫೋಟದಲ್ಲಿ ಓರ್ವ ಪೊಲೀಸನ ಸಾವು

ಇಲ್ಲಿನ ‘ಆಯ ೧೦/೪ ಸೆಕ್ಟರ’ನಲ್ಲಿ ಪೊಲೀಸರು ತಪಾಸಣೆಗಾಗಿ ನಿಲ್ಲಿಸಲಾದ ಟ್ಯಾಕ್ಸಿಯಲ್ಲಿ ನಡೆದ ಆತ್ಮಹತ್ಯಾ ಸ್ಫೋಟದಲ್ಲಿ ಓರ್ವ ಪೊಲೀಸನು ಮೃತಪಟ್ಟಿದ್ದು, ೪ ಪೊಲೀಸರೊಂದಿಗೆ ೬ ಜನರು ಗಾಯಗೊಂಡಿದ್ದಾರೆ.

ಪಾಕಿಸ್ತಾನದ ಸೈನ್ಯದ ಕಾರ್ಯಾಚರಣೆಯಲ್ಲಿ ತಹರೀಕ-ಎ-ತಾಲಿಬಾನಿನ ೩೩ ಭಯೋತ್ಪಾದರು ಮೃತ

ತಹರೀಕ-ಎ-ತಾಲಿಬಾನ ಎಂಬ ಭಯೋತ್ಪಾದಕ ಸಂಘಟನೆಯು ಪಾಕಿಸ್ತಾನದ ಗಡಿಯಲ್ಲಿರುವ ಬನ್ನೂ ಜಿಲ್ಲೆಯಲ್ಲಿರುವ ‘ಕಾವುಂಟರ ಟೆರರಿಝಮ ಸೆಂಟರ’ನ ಮೇಲೆ ಆಕ್ರಮಣ ಮಾಡಿ ಸೈನಿಕರನ್ನು ವಶಕ್ಕೆ ಪಡೆದಿತ್ತು. ಅವರ ಬಿಡುಗಡೆಗಾಗಿ ಪಾಕಿಸ್ತಾನದ ಸೈನ್ಯವು ನಡೆಸಿರುವ ಕಾರ್ಯಾಚರಣೆಯಲ್ಲಿ ಟಿಟಿಪಿಯ ೩೩ ಭಯೋತ್ಪಾದಕರು ಮೃತರಾಗಿದ್ದಾರೆ.