‘ಹಲಾಲ’ ಹಣ ಭಯೋತ್ಪಾದಕರವರೆಗೆ ಹೋಗುತ್ತದೆ ! – ರಣಜಿತ ಸಾವರಕರ, ಕಾರ್ಯಾಧ್ಯಕ್ಷರು, ಸ್ವಾತಂತ್ರ್ಯವೀರ ಸಾವರಕರ ರಾಷ್ಟ್ರೀಯ ಸ್ಮಾರಕ


‘ಸರ್ವಸಾಮಾನ್ಯ ಹಿಂದೂಗಳು ಹಲಾಲ ಉತ್ಪಾದನೆಗಳಿಗೆ ವಿರೋಧಿಸಬೇಕು. ‘ಹಲಾಲ’ದ ಹಣ ಭಯೋತ್ಪಾದಕರವರೆಗೆ ಹೋಗುತ್ತಿದೆ. ಈ ಹಣವು ಗಲಭೆಗಳನ್ನು ಪ್ರಚೋದಿಸುವ, ಮತಾಂತರ ಮಾಡುವ ಮತ್ತು ಭಯೋತ್ಪಾದಕರನ್ನು ಪೋಸಿಸುವ ಸಂಘಟನೆಗಳ ಕಡೆಗೆ ತಿರುಗುತ್ತಿದೆ. ಆದುದರಿಂದ ‘ಹಲಾಲ ಉತ್ಪಾದನೆಗಳನ್ನು ಖರೀದಿಸಬಾರದು’, ಹಿಂದೂಗಳು ಇಷ್ಟಾದರೂ ಮಾಡಬೇಕು.’