ತಾಲಿಬಾನಿಗಳು ಪಾಕಿಸ್ತಾನದ ಮೇಲೆ ನಿಯಂತ್ರಣ ಹೊಂದಿದರೆ ಆಶ್ಚರ್ಯ ಪಡಬಾರದು ! – ತಸ್ಲೀಮಾ ನಸರೀನ
ಪಾಕಿಸ್ತಾನದಲ್ಲಿ ನಿರಂತರವಾಗಿ ತಾಲಿಬಾನಿ ಭಯೋತ್ಪಾದಕರು ರಕ್ತಪಾತ ಮಾಡುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ತಸ್ಲೀಮಾ ನಸರೀನ ಈ ಹೇಳಿಕೆ ನೀಡಿದ್ದಾರೆ.
ಪಾಕಿಸ್ತಾನದಲ್ಲಿ ನಿರಂತರವಾಗಿ ತಾಲಿಬಾನಿ ಭಯೋತ್ಪಾದಕರು ರಕ್ತಪಾತ ಮಾಡುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ತಸ್ಲೀಮಾ ನಸರೀನ ಈ ಹೇಳಿಕೆ ನೀಡಿದ್ದಾರೆ.
ಕೆನಡಾದಲ್ಲಿ ಖಲಿಸ್ತಾನಿಗಳ ಚಟುವಟಿಕೆಗಳು ಕಾಣಿಸುತ್ತಿದ್ದು ಅದಕ್ಕೆ ಅಲ್ಲಿನ ಸರಕಾರದ ಬೆಂಬಲವಿದೆ. ಭಾರತ ಸರಕಾರ ಈಗ ಇದರ ಕಡೆಗೆ ಗಮನ ಹರಿಸಿ ಇಂತಹ ಘಟನೆಗಳನ್ನು ತಡೆಯಲು ಹಾಗೂ ಖಲಿಸ್ತಾನಿಗಳ ಮೇಲೆ ಕಡಿವಾಣ ಹಾಕಲು ವಿಶ್ವ ಮಟ್ಟದಲ್ಲಿ ಪ್ರಯತ್ನಿಸಬೇಕಾಗಿದೆ !
ತಮಿಳುನಾಡುನ ಕೊಯಿಂಬತ್ತೂರಿನಲ್ಲಿ ವಾಹದಲ್ಲಿ ನಡೆದ ಬಾಂಬ್‌ಸ್ಫೋಟದ ಪ್ರರಣದಲ್ಲಿ ರಾಷ್ಟ್ರೀಯ ತನಿಖಾ ದಳವು (ಎನ್.ಐ.ಎ.ಯು) ತಮಿಳನಾಡು, ಕೇರಳ ಮತ್ತು ಕರ್ನಾಟಕದ ೬೦ ಸ್ಥಳಗಳಿಗೆ ದಾಳಿ ಮಾಡಿದೆ. ಇಸ್ಲಾಮಿಕ್ ಸ್ಟೇಟ್‌ಗೆ ಸಂಬಂಧಿಸಿದ ಜನರ ಸ್ಥಳಗಳ ಮೇಲೆ ದಾಳಿ ಮಾಡಲಾಗಿದೆ.
ಮತಾಂಧರ ವಿರುದ್ಧ ದೂರು ನೀಡುವ ವಿದ್ಯಾರ್ಥಿ ಮತ್ತು ಶಿಕ್ಷಕರಿಗೆ ಬೆಂಬಲವಿಲ್ಲ : ಪಾಲಕರ ಚಿಂತೆ !
ರಾಷ್ಟ್ರೀಯ ತನಿಖಾ ದಳ (ಎನ್.ಐ.ಎ.ಯು)ವು ‘ಅಲ್ ಕಾಯ್ದಾ’ದ ಭಯೋತ್ಪಾದಕ ಆರಿಫ್ ನನ್ನು ಬಂಧಿಸಿದೆ. ಆತ ಇಂಟರ್ನೆಟ್ ಮೂಲಕ ಭಯೋತ್ಪಾದಕರ ಸಂಪರ್ಕದಲ್ಲಿದ್ದನು. ಕಳೆದ 2 ವರ್ಷಗಳಿಂದ ಅಲ್ ಕಾಯ್ದಾ ಸಂಪರ್ಕದಲ್ಲಿ ಇದ್ದನು. ಬೆಂಗಳೂರಿನಲ್ಲಿ ಸಾಫ್ಟವೇರ್ ಇಂಜಿನಿಯರ್ ಎಂದು ಕೆಲಸ ಮಾಡುತ್ತಿದ್ದನು.
ವಿವಾದಿತ ‘ಬಿಬಿಸಿ’ಗೆ ಈಗ ಭಯೋತ್ಪಾದಕಿ ಶಮಿಮಾ ಬೇಗಮ್ ಇವರ ಬಗ್ಗೆ ಅನುಕಂಪ !
ಬ್ರಿಟನ್ನಿನ ನಾಗರೀಕರಿಂದ ವಿರೋಧ : ಬಿಬಿಸಿಯ ಮೇಲೆ ನಿಷೇಧ ಹೇರುವ ಸಿದ್ಧತೆಯಲ್ಲಿ !
ವಿಶ್ವಸಂಸ್ಥೆಯ ವರದಿಯಿಂದ ಇಸ್ಲಾಮಿಕ್ ಸ್ಟೇಟ್ (ಖುರಾಸಾನ) ನ ಬೆದರಿಕೆ ಬಹಿರಂಗ !
ಬಿಹಾರ ಪಿ.ಎಫ್.ಐ. ಅಡ್ಡೆಯಾಗಿದೆ. ಅಲ್ಲಿ ನಡೆಯುತ್ತಿರುವ ಜಿಹಾದಿ ಕೃತ್ಯವನ್ನು ಬುಡಸಮೇತ ನಷ್ಟಗೊಳಿಸಲು ಕಠಿಣ ಕ್ರಮಗಳನ್ನು ತೆಗೆದುಕೊಳ್ಳುವ ಆವಶ್ಯಕತೆ !
‘ತೆಹರಿಕ್-ಎ-ತಾಲೀಬಾನ್ ಪಾಕಿಸ್ತಾನ’ (‘ಟಿಟಿಪಿ’) ಈ ಸ್ಫೋಟದ ಹೊಣೆಯನ್ನು ಹೊತ್ತುಕೊಂಡಿದ್ದು, ಭದ್ರತಾ ಅಧಿಕಾರಿಗಳನ್ನು ಗುರಿ ಮಾಡಲಾಗಿತ್ತು ಎಂದು ಹೇಳಿದ್ದಾರೆ.
ಜನವರಿ ೨೯ ರಂದು ಖಲಿಸ್ತಾನವಾದಿಗಳಿಂದ ಭಾರತೀಯರ ಮೇಲೆ ಮಾಡಲಾದ ದಾಳಿಯ ಹಿನ್ನೆಲೆಯಲ್ಲಿ ಆಸ್ಟ್ರೇಲಿಯಾದ ಗೃಹಸಚಿವ ಕ್ಲಿಯರ್ ‘ಓ’ನೀಲ ಇವರಿಗೆ ಮನವಿ ನೀಡಿದರು. ಇಲ್ಲಿಯ ಶ್ರೀ ದುರ್ಗಾ ದೇವಸ್ಥಾನಕ್ಕೆ ಸಚಿವ ಕ್ಲೆಯರ್ ‘ಓ’ನೀಲ ಇವರು ಭೇಟಿ ನೀಡಿದ ನಂತರ ಈ ಮನವಿ ನೀಡಿದರು.