ಮುಂಬಯಿಯ ಮೇಲೆ ಉಗ್ರವಾದಿ ದಾಳಿ ನಡೆದ 13 ವರ್ಷಗಳ ಬಳಿಕವೂ ದೇಶಗಳಲ್ಲಿರುವ ಬಂದರಿನ ಸುರಕ್ಷತೆಯಲ್ಲಿ ನಿಷ್ಕಾಳಜಿ ! – ಭಾರತದ ನಿಯಂತ್ರಕರು ಮತ್ತು ಮಹಾಲೇಖಪಾಲರು(ಕಾಗ್)ನಿಂದ ಛೀಮಾರಿ

ಈ ರೀತಿ ಕೇವಲ ಭಾರತದಲ್ಲಿ ಮಾತ್ರ ನಡೆಯುತ್ತದೆ. ಇದಕ್ಕೆ ಜವಾಬ್ದಾರರಾಗಿರುವವರ ಮೇಲೆ ಕ್ರಮ ಜರುಗಿಸುವ ಸಾಧ್ಯತೆಯಿಲ್ಲ ಎನ್ನುವುದೂ ಅಷ್ಟೇ ಸ್ಪಷ್ಟವಾಗಿದೆ.

ಜಿಹಾದಿ ಭಯೋತ್ಪಾದಕರು ಗುರಿಯಿಟ್ಟ ಮೊದಲ ಕಾಶ್ಮೀರಿ ಮುಖಂಡ : ಪಂಡಿತ ಟೀಕಾಲಾಲ ಟಪಲೂ

ಭಯೋತ್ಪಾದಕರು ಹತ್ಯೆಗೊಳಿಸಲು ಒಬ್ಬ ಜನಪ್ರಿಯ ಹಿಂದುತ್ವನಿಷ್ಠ ವ್ಯಕ್ತಿಯನ್ನು ಹುಡುಕುತ್ತಿದ್ದರು. ‘ಇಂತಹ ಜನಪ್ರಿಯ ವ್ಯಕ್ತಿಯನ್ನು ಹತ್ಯೆಗೈದರೆ ಕಾಶ್ಮೀರದಲ್ಲಿ ಭಯದ ವಾತಾವರಣವನ್ನು ನಿರ್ಮಿಸಬಹುದು’, ಎಂಬುದು ಅವರ ಉದ್ದೇಶವಾಗಿತ್ತು. ಪಂಡಿತ ಟೀಕಾಲಾಲ ಟಪಲೂ ಇವರ ಹೊರತು ಅವರ ದೃಷ್ಟಿಯಲ್ಲಿ ಯಾರೂ ಕಾಣಿಸಲಿಲ್ಲ.

ಜಮ್ಮು ಕಾಶ್ಮೀರದಲ್ಲಿ ಲಷ್ಕರೆ ಏ ತೋಯ್ಬಾದ ೩ ಉಗ್ರರು ಹತ

ಜಮ್ಮು ಕಾಶ್ಮೀರದಲ್ಲಿನ ಶೋಪಿಯಾ ಜಿಲ್ಲೆಯಲ್ಲಿನ ಮುಂಝ ಮಾರ್ಗ ಪರಿಸರದಲ್ಲಿ ಡಿಸೆಂಬರ್ ೨೦ ರಂದು ಬೆಳಿಗ್ಗೆ ಉಗ್ರರು ಮತ್ತು ಭದ್ರತಾ ಪಡೆಯ ನಡುವೆ ನಡೆದ ಚಕಮಕಿಯಲ್ಲಿ ಲಷ್ಕರೆ ಏ ತೊಯ್ಬಾದ ೩ ಉಗ್ರರು ಹತರಾಗಿದ್ದಾರೆ.

ಮಧ್ಯಪ್ರದೇಶದಲ್ಲಿನ ಮದರಸಾಗಳಲ್ಲಿನ ವಾಚನ ಸಾಹಿತ್ಯದ ಪರಿಶೀಲನೆ ನಡೆಸುವಂತೆ ಗೃಹ ಸಚಿವರ ಆದೇಶ

ಇದರಿಂದ ಮದರಸಾಗಳಲ್ಲಿ ಕಲಿಸಲಾಗುವ ಪಠ್ಯಕ್ರಮದಲ್ಲಿ ಇನ್ನೂ ಎಷ್ಟು ಸುಧಾರಣೆಯ ಅವಶ್ಯಕತೆಯಿದೆ ಎಂಬುದೂ  ತಿಳಿಯಬಹುದು, ಎಂದು ಮಧ್ಯಪ್ರದೇಶದ ಗೃಹ ಸಚಿವ ನರೋತ್ತಮ ಮಿಶ್ರಾ ಇವರು ಪತ್ರಕರ್ತರ ಜೊತೆಗೆ ಮಾತನಾಡುವಾಗ ಹೇಳಿದರು.

ಪಾಕಿಸ್ತಾನದಲ್ಲಿ ತಾಲಿಬಾನಿ ಭಯೋತ್ಪಾದಕರಿಂದ ಪೊಲೀಸ ಠಾಣೆಯನ್ನು ವಶಕ್ಕೆ ಪಡೆದು ಭಯೋತ್ಪಾದಕರ ಬಿಡುಗಡೆ

ಯಾವ ರೀತಿ ಪಾಕಿಸ್ತಾನ ಭಾರತದಲ್ಲಿ ಭಯೋತ್ಪಾದಕರನ್ನು ನುಗ್ಗಿಸಿ ಆಕ್ರಮಣಗಳನ್ನು ಮಾಡುತ್ತದೆಯೋ, ಅದೇ ರೀತಿ ತಾಲಿಬಾನಿ ಭಯೋತ್ಪಾದಕರು ಪಾಕಿಸ್ತಾನದಲ್ಲಿ ನುಗ್ಗಿ ಪಾಕಿಸ್ತಾನವನ್ನು ಸಾಕಾಗುವಂತೆ ಮಾಡುತ್ತಿದ್ದಾರೆ. `ಮಾಡಿದ್ದುಣ್ಣೋ ಮಹಾರಾರಾಯ’ ಎನ್ನುವ ತಾತ್ಪರ್ಯದಂತೆ ಪಾಕಿಸ್ತಾನಕ್ಕೆ ಅನುಭವವಾಗುತ್ತಿದೆ.

ಕಾಶ್ಮೀರ ಕ್ಕೆ ಹೋಗಿ ವಾಸಿಸುತ್ತೇನೆ ಮತ್ತು ಬಳಿಕ ಹಿಂದೂ ಗಳನ್ನು ಅಲ್ಲಿ ವಾಸ್ತವ್ಯವಿರುವಂತೆ ಮಾಡುತ್ತೇನೆ – ಜಿತೇಂದ್ರ ತ್ಯಾಗಿಯವರ ಘೋಷಣೆ.

ಉತ್ತರ ಪ್ರದೇಶದ ಶಿಯಾ ಸೆಂಟ್ರಲ್ ವಕ್ಫ್ ಬೋರ್ಡ್ ನ ಮಾಜಿ ಅಧ್ಯಕ್ಷ ಜಿತೇಂದ್ರ ನಾರಾಯಣ ತ್ಯಾಗಿ(ಮೊದಲಿನ ವಸೀಮ ರಿಜ್ವಿ)ಇವರು ಕಾಶ್ಮೀರದಲ್ಲಿ ವಾಸಿಸುವ ಮತ್ತು ಬಳಿಕ ಅಲ್ಲಿ ಹಿಂದೂ ಗಳನ್ನು ವಾಸ್ತವ್ಯ ಇರುವಂತೆ ಮಾಡುವುದಾಗಿ ಒಂದು ವ್ಹಿಡಿಯೋ ಮುಖಾಂತರ ಘೋಷಣೆ ಮಾಡಿದ್ದಾರೆ.

ಜಮಶೇದಪುರ (ಜಾರ್ಖಂಡ್) ಇಲ್ಲಿಯ ಗುರುದ್ವಾರದಲ್ಲಿ ಖಲಿಸ್ತಾನಿ ಭಯೋತ್ಪಾದಕರನ್ನು ಹುತಾತ್ಮರೆಂದು ಹೇಳುವ ಭಿತ್ತಿ ಪತ್ರಗಳ ಪ್ರಸಾರ

ಇಲ್ಲಿಯ ಮಾನಗೋ ಗುರುದ್ವಾರದಲ್ಲಿ ಭಿತ್ತಿ ಪತ್ರಗಳನ್ನು ಹಚ್ಚಲಾಗಿದೆ. ಇದರಲ್ಲಿ ಭಾರತೀಯ ಸೈನ್ಯಕ್ಕೆ `ಹಿಂದುತ್ವ ಭಯೋತ್ಪಾದಕg’ೆಂದು ಹೇಳಲಾಗಿದೆ. ಭಾರತೀಯ ವಾಯುದಳ ಮತ್ತು ನೌಕಾದಳ ಇವರನ್ನು ಸಾವಿರ ಸಿಖರ ಹತ್ಯೆ ಮಾಡಿರುವವರು ಎಂದು ಹೇಳಲಾಗಿದೆ.

ರಾಜಕೀಯ ಲಾಭಕ್ಕಾಗಿ ಭಯೋತ್ಪಾದಕರನ್ನು `ಒಳ್ಳೆಯವರು ಅಥವಾ ಕೆಟ್ಟವರು’ ಎಂದು ವರ್ಗೀಕರಿಸುವ ಯುಗ ಮುಕ್ತಾಯಗೊಳ್ಳಬೇಕು.

ಭಾರತದಿಂದ ಸಂಯುಕ್ತ ರಾಷ್ಟ್ರದಲ್ಲಿ ಪಾಕಿಸ್ತಾನದ ಹೆಸರು ಉಲ್ಲೇಖಿಸದೇ ಟೀಕೆ

ಹರಿಯಾಣದಲ್ಲಿನ ಮಹಾವಿದ್ಯಾಲಯದ ಗೋಡೆಯ ಮೇಲೆ ಬರೆಯಲಾದ  ಖಲಿಸ್ತಾನ ಜಿಂದಾಬಾದ್ ಮತ್ತು ಬ್ರಾಹ್ಮಣ ವಿರೋಧಿ ಘೋಷಣೆ!

ಖಲಿಸ್ತಾನೀ ಭಯೋತ್ಪಾದಕರ ಕಾರ್ಯ ಚಟುವಟಿಕಗಳು ಕೇವಲ ಪಂಜಾಬಿಗಷ್ಟೇ ಸೀಮಿತವಾಗಿಲ್ಲ  ಪಕ್ಕದ ಹರಿಯಾಣದಲ್ಲಿ ಕೂಡ ಭಯೋತ್ಪಾದಕ ಚಟುವಟಿಕೆ ಪ್ರಾರಂಭವಾಗಿದೆ ಎಂಬುದು ಇದರಿಂದ ತಿಳಿದು ಬರುತ್ತಿದೆ. ಆದ್ದರಿಂದ ಈಗ ಕೇಂದ್ರ ಸರಕಾರ ಕಠಿಣ ಕ್ರಮ ತೆಗೆದುಕೊಳ್ಳುವುದು ಅವಶ್ಯಕವಾಗಿದೆ!

ಲುಧಿಯಾನಾ ಬಾಂಬ ಸ್ಫೋಟದ ಮುಖ್ಯ ಸೂತ್ರಧಾರನ ಬಂಧನ

ಮಲೇಷ್ಯಾ ಭಾರತ ವಿರೋಧಿ ದೇಶವಾಗಿದೆ. ಅಲ್ಲಿ ಭಾರತದಲ್ಲಿನ ಭಯೋತ್ಪಾದಕರು ಅಡಗಿ ಕುಳಿತಿರುವ ಕಾರಣ ಭಾರತ ಮಲೇಷ್ಯಾವನ್ನು ಛೀಮಾರಿ ಹಾಕಬೇಕಾಗಿದೆ ಎಂದು ರಾಷ್ಟ್ರಪ್ರೇಮಿಗಳಿಗೆ ಅನಿಸುತ್ತದೆ !