ದೇವಾಲಯಗಳಲ್ಲಿ ಭಕ್ತಿಗೀತೆಗಳ ಧ್ವನಿಯನ್ನು ಕಡಿಮೆ ಮಾಡಲು ಆಗ್ರಹ.

ತುಮಕೂರು: ಮುಸ್ಲಿಂ ಯುವಕರ ಹಿಂದೂ ದ್ವೇಷ!

ತುಮಕೂರು – ಮಾರ್ಚ್ 30 ರಂದು ಯುಗಾದಿ ನಿಮಿತ್ತ ತುಮಕೂರು ಜಿಲ್ಲೆಯ ಮಧುಗಿರಿ ತಾಲೂಕಿನ ಲಿಂಗೇನಹಳ್ಳಿ ಗ್ರಾಮದ ದೇವಸ್ಥಾನದಲ್ಲಿ ಭಕ್ತಿಗೀತೆಗಳನ್ನು ಹಾಕಲಾಗಿತ್ತು. ಇದರಿಂದ ಕೋಪಗೊಂಡ ಕೆಲ ಮುಸ್ಲಿಂ ಯುವಕರು ದೇವಾಲಯದಲ್ಲಿ ಭಕ್ತಿಗೀತೆಗಳ ಧ್ವನಿಯನ್ನು ಕಡಿಮೆ ಮಾಡಬೇಕೆಂದು ಒತ್ತಾಯಿಸಿದರು. ಅದಾದ ನಂತರ, ಇನ್ನೂ ಕೆಲವು ಮುಸ್ಲಿಂ ಯುವಕರು ದೇವಾಲಯದ ಬಳಿ ಬಂದು ಪ್ರತಿಭಟನೆ ಆರಂಭಿಸಿದರು. (ಹಿಂದೂಗಳ ದೇವಾಲಯಗಳಲ್ಲಿ ಶಬ್ದ ಕಡಿಮೆ ಮಾಡಬೇಕೆಂದು ಒತ್ತಾಯಿಸುವ ಮುಸ್ಲಿಂ ಯುವಕರು ಎಂದಾದರೂ ಆಜಾನ್ ಶಬ್ದ ಕಡಿಮೆ ಮಾಡಬೇಕೆಂದು ಒತ್ತಾಯಿಸಿದ್ದಾರೆಯೇ? ಹಿಂದೂಗಳು ಈ ಆಜಾನ್ ಶಬ್ದದ ತೊಂದರೆಯನ್ನು ಮೌನವಾಗಿ ಸಹಿಸಿಕೊಳ್ಳುತ್ತಾರೆಂದು ಈ ಮುಸ್ಲಿಮರಿಗೆ ಕಾಣಿಸುತ್ತಿಲ್ಲ! ಅವರಿಗೆ ಅದನ್ನು ತಿಳಿಸಿ ಕೊಡಲು ಹಿಂದೂಗಳ ಸಂಘಟನೆ ಅವಶ್ಯವಾಗಿದೆ! – ಸಂಪಾದಕರು).