​ಭಾರತವು ಯೋಗ್ಯ ದಿಕ್ಕಿನಲ್ಲಿ ಸಾಗುತ್ತಿದೆ!

ಭಾರತದ ಜನರ ಸಕಾರಾತ್ಮಕ ಆಲೋಚನೆಗಳ ಹಿಂದೆ ಹಲವು ಕಾರಣಗಳಿವೆ. ಭಾರತದ ತಟಸ್ಥ ಭೂ-ರಾಜಕೀಯ ಸ್ಥಿತಿ ಮತ್ತು ಜಾಗತಿಕ ಇಂಧನ ಬಿಕ್ಕಟ್ಟಿನ ಪ್ರಭಾವವನ್ನು ಕಡಿಮೆ ಮಾಡಲು ಕೈಗೊಂಡ ಸಕ್ರಿಯ ಪ್ರಯತ್ನಗಳಿಂದಾಗಿ ಆರ್ಥಿಕತೆಯು ತುಲನಾತ್ಮಕವಾಗಿ ಸ್ಥಿರವಾಗಿದೆ.

​ಜನಪ್ರಿಯತೆಯಲ್ಲಿ ವಿಶ್ವದಲ್ಲೇ ಪ್ರಥಮ ಸ್ಥಾನದಲ್ಲಿರುವ ಪ್ರಧಾನಿ ನರೇಂದ್ರ ಮೋದಿ !

ಈ ಸಮೀಕ್ಷೆಯ ಅನುಸಾರ, ಪ್ರಧಾನಿ ನರೇಂದ್ರ ಮೋದಿಯವರ ದೇಶದ ಒಳಗೆ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ಹೆಚ್ಚುತ್ತಿರುವ ಜನಪ್ರಿಯತೆಯಿಂದ, ಅವರು ಇತರ ದೊಡ್ಡ ಜಾಗತಿಕ ಅರ್ಥವ್ಯವಸ್ಥೆಗಳ ನಾಯಕರ ತುಲನೆಯಲ್ಲಿ ಬಹಳ ಮುಂದಿದ್ದಾರೆ.

ಕಳೆದ 20 ವರ್ಷಗಳಲ್ಲಿ ವಿಚ್ಛೇದನಗಳ ಪ್ರಮಾಣದಲ್ಲಿ ಹೆಚ್ಚಳ!

ಆಧ್ಯಾತ್ಮಶಾಸ್ತ್ರ ಮತ್ತು ಧರ್ಮಶಾಸ್ತ್ರದ ಪ್ರಕಾರ, ವಿವಾಹ ಎಂದರೆ ‘ಪ್ರಾರಬ್ಧ’ವನ್ನು ಅನುಭವಿಸಲು ಒಂದಾಗುವುದು. ಈ ಫಲಗಳನ್ನು ಅನುಭವಿಸುವಾಗ ‘ಕ್ರಿಯಮಾಣ ಕರ್ಮ’ವನ್ನು ಬಳಸಿ ಪತಿ-ಪತ್ನಿಯರು ಸಾಧನೆ ಮಾಡಿದರೆ, ಅವರು ಈಶ್ವರನ ಕೃಪೆಯಿಂದ ಉತ್ತಮ ಸಂಸಾರ ನಡೆಸಿ ಆನಂದಮಯ ಜೀವನ ನಡೆಸಬಹುದು.

ಭರೂಚ್ (ಗುಜರಾತ್)ನ ಜಾಮಾ ಮಸೀದಿ ವಿರುದ್ಧ ಸಂತರ ಉಪವಾಸ ಸತ್ಯಾಗ್ರಹ – Saints Launch Hunger Strike

ಪಯೋನೀರ್ ಶಾಲೆ ಎದುರಿನ ಜಾಮಾ ಮಸೀದಿಯ ವಿರುದ್ಧ ಅಖಿಲ ಭಾರತ ಸಂತ ಸಮಿತಿ ಆಂದೋಲನ ಆರಂಭಿಸಿದೆ. ಇಲ್ಲಿ ಪ್ರಾಚೀನ ಜೈನ ಮಂದಿರವಿತ್ತು ಹಾಗೂ ಅಕ್ರಮ ನಿರ್ಮಾಣ ನಡೆದಿದೆ ಎಂದು ಆರೋಪಿಸಲಾಗಿದೆ.

೨೦೫೧ ರ ವೇಳೆಗೆ ಮುಂಬಯಿಯಲ್ಲಿ ಮುಸಲ್ಮಾನರ ಜನಸಂಖ್ಯೆ ಶೇ. ೩೦% ಕ್ಕಿಂತ ಹೆಚ್ಚಾಗಲಿದೆ!

ಕೇವಲ ಮುಂಬಯಿಯಲ್ಲಿ ಮಾತ್ರವಲ್ಲದೆ, ಇಡೀ ದೇಶದಲ್ಲಿ ಮುಸಲ್ಮಾನರ ಜನಸಂಖ್ಯೆ ಹೆಚ್ಚುತ್ತಿದೆ ಮತ್ತು ಮುಂಬರುವ ಜನಗಣತಿಯಲ್ಲಿ ಇದರ ಸ್ಪಷ್ಟ ಚಿತ್ರಣ ಹೊರಬರಲಿದೆ. ೨೦೪೭ ರ ವೇಳೆಗೆ ಜನಸಂಖ್ಯೆಯ ಆಧಾರದ ಮೇಲೆ ಭಾರತವನ್ನು ‘ಇಸ್ಲಾಮಿ ದೇಶ’ವನ್ನಾಗಿ ಮಾಡುವ ಪಿತೂರಿಯು ಈಗಾಗಲೇ ಬಯಲಾಗಿದೆ.

ಜಗತ್ತಿನ ಎಲ್ಲಕ್ಕಿಂತ ಸಂತೋಷದ ನಗರಗಳಲ್ಲಿ ಮುಂಬಯಿಗೆ 5 ನೇ ಸ್ಥಾನ! : Mumbai Happiest City

ಏಷ್ಯಾದಲ್ಲಿನ ಎಲ್ಲಕ್ಕಿಂತ ಸಂತೋಷದ ನಗರ ಯಾವುದು?, ಈ ವಿಷಯದ ಬಗ್ಗೆ ‘ಟೈಮ್ ಔಟ್ 2025’ನಿಂದ ನಾಗರಿಕರ ಅಭಿಪ್ರಾಯಗಳನ್ನು ತಿಳಿದುಕೊಂಡರು. ಇದರಲ್ಲಿ, ಜಗತ್ತಿನ ಎಲ್ಲಕ್ಕಿಂತ ಸಂತೋಷದ ನಗರಗಳಲ್ಲಿ ಮುಂಬಯಿಗೆ 5 ನೇ ಸ್ಥಾನ ಲಭಿಸಿದೆ.

ಹಿಂದೂಗಳು ಕ್ರೈಸ್ತ ಧರ್ಮ ಸ್ವೀಕರಿಸಿದರೆ ಅವರ ಜಾತಿಯ ಮೊದಲು ‘ಕ್ರಿಶ್ಚಿಯನ್’ಎಂದು ಉಲ್ಲೇಖಿಸಲಾಗುವುದು !

ಕರ್ನಾಟಕದಲ್ಲಿನ ಕಾಂಗ್ರೆಸ್ ಸರಕಾರವು ಸಪ್ಟೆಂಬರ್ ೨೨ ರಿಂದ ಅಕ್ಟೋಬರ್ ೭ ವರೆಗೆ ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕ ಸಮೀಕ್ಷೆ ನಡೆಸುವ ನಿರ್ಣಯ ತೆಗೆದುಕೊಂಡಿದೆ. ಇದಕ್ಕಾಗಿ ೧ ಲಕ್ಷ ೭೫ ಸಾವಿರ ಶಿಕ್ಷಕರ ನೇಮಕಾತಿ ಮಾಡಲಾಗುವುದು.

ಅಮರಾವತಿಯಲ್ಲಿ 3 ರಿಂದ 10 ಲಕ್ಷ ಜನಸಂಖ್ಯೆಯ ನಗರಗಳ ವಿಭಾಗದಲ್ಲಿ ‘ಸ್ವಚ್ಛ ವಾಯು ಸಮೀಕ್ಷೆ’ಯಲ್ಲಿ ದೇಶದಲ್ಲೇ ಪ್ರಥಮ!

ಅಮರಾವತಿ ಮಹಾನಗರ ಪಾಲಿಕೆಯು ಕೈಗೊಂಡಿರುವ ಯೋಜನೆಗಳನ್ನು ಇತರ ನಗರಗಳು ಸಹ ಅನುಸರಿಸಿ, ತಮ್ಮ ನಗರಗಳನ್ನು ಮಾಲಿನ್ಯ ಮುಕ್ತಗೊಳಿಸಲು ಕ್ರಮ ಕೈಗೊಳ್ಳಬೇಕು!

THE BENGAL FILES : ಮತಾಂಧ ಮುಸ್ಲಿಮರ ರಾಷ್ಟ್ರಘಾತಕ ಸಂಕಟಗಳಿಂದ ಎಚ್ಚರಿಸುವ ‘ದ ಬೆಂಗಾಲ್ ಫೈಲ್ಸ್’!

ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಮತಾಂಧರನ್ನು ಓಲೈಸುವಿಕೆಯನ್ನು ತಮ್ಮ ಪ್ರತಿಷ್ಠೆಯ ವಿಷಯವನ್ನಾಗಿ ಮಾಡಿಕೊಂಡು ‘ದ ಬೆಂಗಾಲ್ ಫೈಲ್ಸ್’ ಚಲನ ಚಿತ್ರವನ್ನು ವಿರೋಧಿಸಿದರು. ಆದರೆ, ಈ ಚಲನ ಚಿತ್ರವು ಸೆಪ್ಟೆಂಬರ್ 5 ರಂದು ಬಂಗಾಳ ಹೊರತುಪಡಿಸಿ ವಿಶ್ವದಾದ್ಯಂತ ಬಿಡುಗಡೆಯಾಯಿತು.

15 ವರ್ಷಗಳ ಗರಿಷ್ಠ ಮಟ್ಟಕ್ಕೆ ತಲುಪಿದ ಸೇವಾ ವಲಯದ ಬೆಳವಣಿಗೆ ದರ!

‘ಎಚ್.ಎಸ್.ಬಿ.ಸಿ.’ಯ ಭಾರತದ ಮುಖ್ಯ ಅರ್ಥಶಾಸ್ತ್ರಜ್ಞರಾದ ಪ್ರಾಂಜುಲ್ ಭಂಡಾರಿ ಅವರು ಈ ಕುರಿತು ಮಾತನಾಡಿ, ಸೇವಾ ಚಟುವಟಿಕೆಗಳ ಬೆಳವಣಿಗೆಯ ದರವು 15 ವರ್ಷಗಳ ಗರಿಷ್ಠ ಮಟ್ಟಕ್ಕೆ ತಲುಪಿದೆ.