‘ಟೈಮ್ ಔಟ್ 2025’ ಕೈಕೊಂಡ ಸಮೀಕ್ಷೆ!

ಮುಂಬಯಿ– ಏಷ್ಯಾದಲ್ಲಿನ ಎಲ್ಲಕ್ಕಿಂತ ಸಂತೋಷದ ನಗರ ಯಾವುದು?, ಈ ವಿಷಯದ ಬಗ್ಗೆ ‘ಟೈಮ್ ಔಟ್ 2025’ನಿಂದ ನಾಗರಿಕರ ಅಭಿಪ್ರಾಯಗಳನ್ನು ತಿಳಿದುಕೊಂಡರು. ಇದರಲ್ಲಿ, ಜಗತ್ತಿನ ಎಲ್ಲಕ್ಕಿಂತ ಸಂತೋಷದ ನಗರಗಳಲ್ಲಿ ಮುಂಬಯಿಗೆ 5 ನೇ ಸ್ಥಾನ ಲಭಿಸಿದೆ. ಈ ಪಟ್ಟಿಯಲ್ಲಿ ಸಂಯುಕ್ತ ಅರಬ್ ಎಮಿರೇಟ್ಸ್, ಅಂದರೆ ‘ಯುಎಇ’ಯಲ್ಲಿನ ಅಬುಧಾಬಿ ಈ ನಗರವು ಮೊದಲ ಸ್ಥಾನದಲ್ಲಿದೆ.
‘ಟೈಮ್ ಔಟ್ 2025’ನಿಂದ ಮಾಡಿದ ಸಮೀಕ್ಷೆಯ ಪ್ರಕಾರ, ಶೇ.94 ರಷ್ಟು ಸ್ಥಳೀಯ ನಿವಾಸಿಗಳು ಮುಂಬಯಿ ನಮಗೆ ಅತ್ಯಧಿಕ ಸಂತೋಷ ನೀಡುತ್ತದೆ ಎಂದು ಅಭಿಪ್ರಾಯಪಟ್ಟಿದ್ದಾರೆ. ‘ಜಗತ್ತಿನ ಇತರ ಯಾವುದೇ ನಗರಕ್ಕಿಂತ ಮುಂಬಯಿಯಲ್ಲಿ ನಮಗೆ ಅತ್ಯಧಿಕ ಸಂತೋಷ ಸಿಗುತ್ತದೆ’, ಎಂದು ಶೇ.89 ರಷ್ಟು ಜನರು ಹೇಳಿದರು. ಶೇ.88 ರಷ್ಟು ಜನರು ಮುಂಬಯಿ ಹೆಚ್ಚು ಸಕಾರಾತ್ಮಕ ಇರುತ್ತದೆ ಎಂದು ಅಭಿಪ್ರಾಯ ಪಟ್ಟರು.
ಜಗತ್ತಿನ ಎಲ್ಲಕ್ಕಿಂತ 10 ಸಂತೋಷದ ನಗರಗಳು !
1. ಅಬುಧಾಬಿ (ಯುಎಇ), 2. ಮೆಡೆಲಿನ್ (ಕೊಲಂಬಿಯಾ), 3. ಕೇಪ್ ಟೌನ್ (ದಕ್ಷಿಣ ಆಫ್ರಿಕಾ), 4. ಮೆಕ್ಸಿಕೋ ಸಿಟಿ (ಮೆಕ್ಸಿಕೋ), 5. ಮುಂಬಯಿ (ಭಾರತ), 6. ಬೀಜಿಂಗ್ (ಚೀನಾ), 7. ಶಾಂಘೈ (ಚೀನಾ), 8. ಶಿಕಾಗೋ (ಅಮೇರಿಕಾ), 9. ಸೆವಿಲ್ಲೆ (ಸ್ಪೇನ್), 10. ಮೆಲ್ಬೋರ್ನ್ (ಆಸ್ಟ್ರೇಲಿಯಾ)
ಏಷ್ಯಾದಲ್ಲಿನ ಎಲ್ಲಕ್ಕಿಂತ 10 ಸಂತೋಷದ ನಗರಗಳು !
1. ಮುಂಬಯಿ (ಭಾರತ), 2. ಬೀಜಿಂಗ್ (ಚೀನಾ), 3. ಶಾಂಘೈ (ಚೀನಾ), 4. ಚಿಯಾಂಗ್ ಮಾಯ್ (ಥೈಲ್ಯಾಂಡ್), 5. ಹನೋಯಿ (ವಿಯೆಟ್ನಾಂ), 6. ಜಕಾರ್ತಾ (ಇಂಡೋನೇಷ್ಯಾ), 7. ಹಾಂಗ್ ಕಾಂಗ್, 8. ಬ್ಯಾಂಕಾಕ್ (ಥೈಲ್ಯಾಂಡ್), 9. ಸಿಂಗಾಪುರ, 10. ಸಿಯೋಲ್ (ದಕ್ಷಿಣ ಕೊರಿಯಾ)
ಅರುಣಾಚಲ ಪ್ರದೇಶದಲ್ಲಿ ಚೀನಾ ಸೇನೆಯ ನುಸುಳುವಿಕೆ ನಡೆದಿಲ್ಲ! – ಭಾರತೀಯ ಸೇನೆಯ ಸ್ಪಷ್ಟನೆ
ಶ್ರೀರಾಮ ಮಂದಿರದ ದಾನ ಕಳ್ಳತನದ ದೊಡ್ಡ ಹೆಸರುಗಳನ್ನು ಬಹಿರಂಗಪಡಿಸಿದರೆ, ಅವರು ನನ್ನನ್ನು ಕೊಲ್ಲುವರು! – ಪಂಡಿತ್ ಧೀರೇಂದ್ರಕೃಷ್ಣ ಶಾಸ್ತ್ರಿ
‘ಯಾರು ನೀರನ್ನು ತಡೆಯುತ್ತಾರೋ, ಅವರ ಕೈಗಳನ್ನು ಮುರಿಯುತ್ತೇವೆ !’
ಪಾಕಿಸ್ತಾನವನ್ನು ಮತ್ತೆ ‘ಎಫ್ಎಟಿಎಫ್’ನ ‘ಗ್ರೇ ಲಿಸ್ಟ್’ಗೆ ಸೇರಿಸಲು ಭಾರತದ ಸಿದ್ಧತೆ
ಪಾಕಿಸ್ತಾನದಲ್ಲಿ 125 ವರ್ಷ ಹಳೆಯ ಗುರುದ್ವಾರವನ್ನು ನೆಲಸಮಗೊಳಿಸಲು ಯತ್ನ : Pakistan Gurdwara
ಕರಾಚಿ ದಾಳಿಯ ಹಿಂದೆ ಭಾರತದ ಕೈವಾಡವಿದೆ ಎಂಬ ಆರೋಪವನ್ನು ತಳ್ಳಿಹಾಕಿದ ಭಾರತ! : India rejects Pakistan’s allegation