ಉಜ್ಬೇಕಿಸ್ತಾನ್: ಮತಾಂತರಕ್ಕೆ ನಿರಾಕರಿಸಿದ್ದಕ್ಕಾಗಿ ಯುವತಿಯ ಹತ್ಯೆಗೈದ ಮುಸ್ಲಿಮ್ ಯುವಕ
ಮತಾಂಧ ಮುಸ್ಲಿಮರು ಪ್ರಪಂಚದಾದ್ಯಂತ ಲವ್ ಜಿಹಾದ್ ಮಾಡುತ್ತಿದ್ದಾರೆ, ಇದು ಅವರ ಯೋಜಿತ ಪಿತೂರಿ ಎಂಬುದು ಸ್ಪಷ್ಟವಾಗಿದೆ! ಈ ಘಟನೆಯ ಬಗ್ಗೆ ನೀವೇಕೆ ಮೌನವಾಗಿದ್ದೀರಿ?
ಮತಾಂಧ ಮುಸ್ಲಿಮರು ಪ್ರಪಂಚದಾದ್ಯಂತ ಲವ್ ಜಿಹಾದ್ ಮಾಡುತ್ತಿದ್ದಾರೆ, ಇದು ಅವರ ಯೋಜಿತ ಪಿತೂರಿ ಎಂಬುದು ಸ್ಪಷ್ಟವಾಗಿದೆ! ಈ ಘಟನೆಯ ಬಗ್ಗೆ ನೀವೇಕೆ ಮೌನವಾಗಿದ್ದೀರಿ?
ಹಿಂದೂ ಯುವತಿಯರು ಮತ್ತು ಮಹಿಳೆಯರ ಜೀವನವನ್ನು ನಾಶ ಮಾಡುತ್ತಿರುವ ಲವ್ ಜಿಹಾದ್‌ನ ಘಟನೆಗಳು ಪ್ರತಿದಿನ ನಡೆಯುತ್ತಿದ್ದರೂ, ಯಾವುದೇ ಸರಕಾರಗಳು ಅದನ್ನು ತಡೆಯಲು ಪ್ರಯತ್ನಿಸುತ್ತಿಲ್ಲ ಎಂಬುದನ್ನು ಗಮನಿಸಿ!
ಇನ್ಸ್ಟಾಗ್ರಾಮ್ ಮೂಲಕ ಪರಿಚಯವಾದ ಮುಸ್ಲಿಂ ಯುವಕನೊಬ್ಬ ಹಿಂದೂ ಯುವತಿಯನ್ನು ಪ್ರೇಮದ ಬಲೆಗೆ ಬೀಳಿಸಿದ್ದಾನೆ. ಆಕೆಯ ಅಸಭ್ಯ ಫೋಟೋಗಳನ್ನು ತೆಗೆದು ಬ್ಲ್ಯಾಕ್ಮೇಲ್ ಮಾಡಿ 10 ರಿಂದ 15 ಲಕ್ಷ ರೂಪಾಯಿ ವಸೂಲಿ ಮಾಡಿದ್ದಾನೆ.
ನಾಳೆ ಇಂತಹ ವಸ್ತುಸಂಗ್ರಹಾಲಯಗಳನ್ನು ಮತಾಂಧರು ತಮ್ಮ ಶ್ರದ್ಧಾಕೇಂದ್ರಗಳೆಂದು ಕರೆಯಬಹುದು ಮತ್ತು ಸರಕಾರ, ಆಡಳಿತ ಹಾಗೂ ಹಿಂದೂಗಳ ತಲೆನೋವು ಹೆಚ್ಚಾಗಬಹುದು ! ದಾಳಿಕೋರರ ಕ್ರೌರ್ಯವನ್ನು ಪಠ್ಯಪುಸ್ತಕಗಳು, ಧಾರಾವಾಹಿಗಳು, ಚಲನಚಿತ್ರಗಳ ಮೂಲಕ ತಲುಪಿಸಲು ಪ್ರಯತ್ನಿಸುವುದು ಅಗತ್ಯವಾಗಿದೆ !
ಉತ್ತರಪ್ರದೇಶದಲ್ಲಿ ಲವ್ ಜಿಹಾದ್ ವಿರೋಧಿ ಕಾಯ್ದೆ ಜಾರಿಯಲ್ಲಿದ್ದರೂ ಸಹ ಮತಾಂಧರಿಗೆ ಅದರ ಕಿಂಚಿತ್ತೂ ಭಯವಿಲ್ಲ ಎಂಬುದು ಇದರಿಂದ ಸ್ಪಷ್ಟವಾಗುತ್ತದೆ. ಮತಾಂಧರಲ್ಲಿ ನಡುಕ ಹುಟ್ಟಿಸುವಂತಹ ಕಠಿಣ ಕಾಯ್ದೆಗಳನ್ನು ರೂಪಿಸುವುದು ಅತ್ಯಗತ್ಯ!
ಜೂನ್ 6 ರಂದು ಕಂದಾಯ ಮತ್ತು ಆರೋಗ್ಯ ಇಲಾಖೆಯ ತಂಡವು ಫೈಜಾನ್‌ನ ಕಾನೂನುಬಾಹಿರ ಆಸ್ಪತ್ರೆಗೆ ಬೀಗ ಜಡಿದಿದೆ. ಈ ಪ್ರಕರಣದ ಇತರ ಶಂಕಿತರಾದ ಶಬಾನ್, ಫರ್ಮನ್ ಮತ್ತು ಆರಿಫ್ ಅವರನ್ನು ಸಹ ಪೊಲೀಸರು ವಶಕ್ಕೆ ಪಡೆದಿದ್ದಾರೆ.
‘ಕಾರ್ಪೊರೇಟ್ ಜಿಹಾದ್’ ಪ್ರಕರಣ ಮುನ್ನೆಲೆಗೆ ಬಂದಿರುವ ಮೂರನೇ ಸಂಸ್ಥೆ ವಿಪ್ರೋ ಆಗಿದೆ. ಇದೆಲ್ಲವೂ ಕೇವಲ ಹಿಮನದಿಯ ತುದಿಯೇ (Tip of the iceberg) ಎಂಬುದನ್ನು ಪರಿಶೀಲಿಸುವುದು ಕಾಲದ ಅಗತ್ಯವಾಗಿದೆ!
ಇಂದಿನವರೆಗೆ ಲವ್ ಜಿಹಾದ್ ನ ಅಸಂಖ್ಯಾತ ಘಟನೆಗಳು ನಡೆದಿದ್ದರೂ ಇನ್ನೂ ಹಿಂದೂ ಯುವತಿಯರ ಕಣ್ಣುಗಳು ಏಕೆ ತೆರೆಯುತ್ತಿಲ್ಲ? ಮತಾಂಧರೊಂದಿಗೆ ಸ್ನೇಹ ಬೆಳೆಸುವ ಬುದ್ಧಿ ಅವರಿಗೆ ಬರುವುದಾದರೂ ಹೇಗೆ?
ಇಂತಹ ಘಟನೆ ನಡೆಯಲು ರತ್ನಾಗಿರಿ ಭಾರತದಲ್ಲಿದೆಯೋ ಅಥವಾ ಪಾಕಿಸ್ತಾನದಲ್ಲಿದೆಯೋ? ಹಿಂದೂ ಯುವಕರ ಮೇಲೆ ಹಲ್ಲೆ ನಡೆಸಿದ ಮತಾಂಧ ಮುಸಲ್ಮಾನರ ಹೆಸರುಗಳು ತಿಳಿದಿದ್ದರೂ ಅವರನ್ನು ಇನ್ನೂ ಏಕೆ ಬಂಧಿಸಿಲ್ಲ?
ಹೊಸ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ, ಒಟ್ಟಾರೆ ಕಾನೂನು ಮತ್ತು ಸುವ್ಯವಸ್ಥೆ ಪರಿಸ್ಥಿತಿಯು ಗಂಭೀರ ಕಳವಳದ ವಿಷಯವಾಗಿದೆ. ಅಲ್ಪಸಂಖ್ಯಾತರು, ವಿಶೇಷವಾಗಿ ಹಿಂದೂಗಳು ಹೆಚ್ಚುತ್ತಿರುವ ಅಭದ್ರತೆಯನ್ನು ಎದುರಿಸುತ್ತಿದ್ದಾರೆ.