ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಮತಾಂಧರನ್ನು ಓಲೈಸುವಿಕೆಯನ್ನು ತಮ್ಮ ಪ್ರತಿಷ್ಠೆಯ ವಿಷಯವನ್ನಾಗಿ ಮಾಡಿಕೊಂಡು ‘ದ ಬೆಂಗಾಲ್ ಫೈಲ್ಸ್’ ಚಲನ ಚಿತ್ರವನ್ನು ವಿರೋಧಿಸಿದರು. ಆದರೆ, ಈ ಚಲನ ಚಿತ್ರವು ಸೆಪ್ಟೆಂಬರ್ 5 ರಂದು ಬಂಗಾಳ ಹೊರತುಪಡಿಸಿ ವಿಶ್ವದಾದ್ಯಂತ ಬಿಡುಗಡೆಯಾಯಿತು. ಭಾರತೀಯ ಚಲನ ಚಿತ್ರರಂಗವು ಇಲ್ಲಿಯವರೆಗೆ ಮರೆಮಾಚಿದ್ದ ‘ಗಲಭೆಗಳಲ್ಲಿ ಹಿಂದೂಗಳ ನೋವು, ಅಧಿಕಾರ ದಾಹಕ್ಕಾಗಿ ಆಡಳಿತಗಾರರು ಮತಾಂಧರ ದಾಸ್ಯ ಮಾಡುವುದು’ ಜೊತೆಗೆ, ‘ಮತಾಂಧ ಮುಸ್ಲಿಮರ ಭೂತಕಾಲದ ಕ್ರೂರತೆ, ವರ್ತಮಾನಕಾಲದ ದ್ವೇಷ ಮತ್ತು ಭವಿಷ್ಯತ್ತಿನ ರಾಕ್ಷಸೀ ಯೋಜನೆಗಳು’ ಇಂತಹ ಸತ್ಯ ಘಟನೆಗಳನ್ನು ಈ ಚಲನ ಚಿತ್ರವು ಜಗತ್ತಿಗೆ ತೋರಿಸಿದೆ. ಈ ಎಲ್ಲ ದುಃಸ್ಥಿತಿಗಳಿಗೆ ಪರಿಹಾರಗಳನ್ನೂ ಚಲನ ಚಿತ್ರದಲ್ಲಿ ತೋರಿಸಲಾಗಿದೆ. ಆದ್ದರಿಂದ, ಚಲನ ಚಿತ್ರದ ನಿರ್ದೇಶಕ ವಿವೇಕ್ ರಂಜನ್ ಅಗ್ನಿಹೋತ್ರಿ ಅವರು ಹೇಳಿದಂತೆ, ‘ಈ ಚಲನ ಚಿತ್ರವು ಸಾಮಾನ್ಯ ನಾಗರಿಕರ ಮೇಲೆ ಆಳವಾದ ಪರಿಣಾಮ ಬೀರಿ ಅವರಲ್ಲಿ ರಾಷ್ಟ್ರಭಕ್ತಿಯನ್ನು ಜಾಗೃತಗೊಳಿಸುವಲ್ಲಿ’ ಯಶಸ್ವಿಯಾಗಿದೆ. ಈ ಚಲನ ಚಿತ್ರದ ವಿಮರ್ಶೆಯನ್ನು ‘ಸನಾತನ ಪ್ರಭಾತ’ದ ಓದುಗರಿಗಾಗಿ ಶ್ರೀಗುರುಚರಣಗಳಿಗೆ ಅರ್ಪಿಸುತ್ತಿದ್ದೇನೆ.
ಸಂಕಲಕ: ಶ್ರೀ ಸಾಗರ ನಿಂಬಾಳ್ಕರ, ಕೊಲ್ಹಾಪುರ (6.9.2025)

1. ಚಲನ ಚಿತ್ರದ ಕಥೆಯು ಸಂಕ್ಷಿಪ್ತವಾಗಿ ಹೀಗಿದೆ!
ಪರಿಶಿಷ್ಟ ವರ್ಗಕ್ಕೆ ಸೇರಿದ ಯುವತಿ ಗೀತಾ ಮಂಡಲ್ ಅಪಹರಣದ ಪ್ರಕರಣವನ್ನು ಪತ್ತೆಹಚ್ಚಲು, ಕೇಂದ್ರ ತನಿಖಾ ದಳದ ಪೊಲೀಸ್ ಅಧಿಕಾರಿ ಶಿವ ಪಂಡಿತ್ ಬಂಗಾಳಕ್ಕೆ ಹೋಗುತ್ತಾರೆ. ಅಲ್ಲಿ ಸ್ಥಳೀಯ ರಾಜಕಾರಣಿ ಸರ್ದಾರ ಹುಸೇನಿ ಅವರ ಉದ್ಧಟ ಮತಾಂಧತೆಗೆ ಎದುರಿಸಿ ನಿಂತು ನ್ಯಾಯಕ್ಕಾಗಿ ಅತ್ಯಂತ ಅಸಹ್ಯಕರವಾದ ವರ್ತನೆಗೆ ಒಳಗಾಗಬೇಕಾಗುತ್ತದೆ. ಈ ಪ್ರಕರಣದಲ್ಲಿ ಒಬ್ಬ ಶಂಕಿತ ಆರೋಪಿ ಮತ್ತು ಏಕೈಕ ಸಾಕ್ಷಿಯಾಗಿರುವ ಭಾರತಿ ಬ್ಯಾನರ್ಜಿ ಅವರನ್ನು ಅರ್ಥಮಾಡಿಕೊಳ್ಳುವಾಗ, ಶಿವ ಅವರಿಗೆ ಅವರ ಭೂತಕಾಲವು ಅನಾವರಣಗೊಳ್ಳುತ್ತದೆ. ಭಾರತದ ವಿಭಜನೆಯ ಸಮಯದಲ್ಲಿ ಭಾರತಿ ಅನುಭವಿಸಿದ ರಾಷ್ಟ್ರೀಯ ನಾಯಕರ ದುರ್ಬಲತೆ, ಹಿಂದೂ ವಿರೋಧಿ ಅಹಿಂಸೆ, ಹಿಂದೂ ವಿರೋಧಿ ಗಾಂಧೀಗಿರಿ, ಗಾಂಧಿಯವರ ದೊಡ್ಡ ತಪ್ಪುಗಳು, ಬಂಗಾಳದ ಮತಾಂಧರ ಕ್ರೂರತೆ, ಹಿಂದೂಗಳ ವ್ಯವಸ್ಥಿತ ನರಮೇಧ ಮತ್ತು ಈ ಎಲ್ಲ ಚಂಡಮಾರುತದಲ್ಲಿಯೂ ಭಾರತಿ ತನ್ನ ಪ್ರಾಣಕ್ಕಿಂತ ಹೆಚ್ಚಾಗಿ ಕಾಯ್ದ ರಾಷ್ಟ್ರಭಕ್ತಿ – ಈ ಮನಕಲಕುವ ಕಥೆಯನ್ನು ಈ ಚಲನ ಚಿತ್ರವು ತೋರಿಸುತ್ತದೆ.
ಚಲನ ಚಿತ್ರದ ಕೆಲವು ಅಂತರ್ಮುಖಗೊಳಿಸುವ ಸಂಭಾಷಣೆಗಳು!

1. ಭಾರತಿ ಬ್ಯಾನರ್ಜಿ: ‘ಜಿಸ ಸರಕಾರನೇ ಮೇರೀ ಭಾರತಮಾಂ ಕೋ ಅಪನೇ ತಾನಾಶಾಹೀ ಕೇ ಜುತೋಂ ಸೇ ಕುಚಲಾ ಹೋ, ಜೋ ಭಾರತಮಾಂ ಇಸ ಸರಕಾರಕೇ ನಿರ್ದಯೀ ಅತ್ಯಾಚಾರೋಂ ಸೇ ಥರ್ರಾ ರಹೀ ಹೋ, ಕ್ಯಾ ಐಸೇ ಮೇಂ ಉಸಕೀ ಬೇಟೀ ಕೋ ಚುಪ ರಹನಾ ಚಾಹೀಏ ? ಭಾರತ ಕೀ ಬೇಟೀ ಹೂಂ, ಭಾರತ ಕೇ ಲಿಏ ಮರೂಂಗೀ ಭೀ ಔರ ಮಾರೂಂಗೀ ಭೀ |’“(ಯಾವ ಸರಕಾರವು ನನ್ನ ಭಾರತ ಮಾತೆಯನ್ನು ತನ್ನ ಸರ್ವಾಧಿಕಾರದ ಬೂಟುಗಳಿಂದ ತುಳಿದಿದೆಯೋ, ಯಾವ ಭಾರತಮಾತೆ ಈ ಸರಕಾರದ ನಿರ್ದಯ ದೌರ್ಜನ್ಯಗಳಿಂದ ನಡುಗುತ್ತಿದೆಯೋ, ಅಂತಹ ಸಮಯದಲ್ಲಿ ಆಕೆಯ ಮಗಳು ಸುಮ್ಮನಿರಬೇಕೇ? ನಾನು ಭಾರತದ ಮಗಳು, ಭಾರತಕ್ಕಾಗಿ ಸಾಯುತ್ತೇನೆ ಮತ್ತು ಕೊಲ್ಲುತ್ತೇನೆ ಕೂಡ.”)
2. ಜಿನ್ನಾ: ಹಿಂದು ಔರ ಮುಸ್ಲಿಮ ಕಭೀ ಏಕ ನಹೀಂ ಹೋ ಸಕತೇ | ಹಮಾರೇ ಬಿಲೀಫ್ಸ, ಹಿರೋಜ್, ವ್ಹಿಲನ್ಸ ಅಲಗ ಹೈ | ಆಪಕಾ ಕಲ್ಚರ ಸಂಸ್ಕೃತ ಸೇ ನಿಕಲತಾ ಹೈ | ಹಮಾರಾ ಅರಬೀ-ಫಾರ್ಸೀ ಸೇ | ಆಪ ಆತ್ಮಾ ಔರ ಪುನರ್ಜನ್ಮ ಮೇ ವಿಶ್ವಾಸ ರಖತೇ ಹೈ | ಹಮ ನಹೀಂ ರಖತೇ | ಹಿಂದುಸ್ಥಾನ ಕೋ ಆಪ ಅಪನೀ ಮಾಂ ಮಾನತೇ ಹೈ, ಹಮ ನಹೀಂ ಮಾನತೇ ಹೈ | ಆಪ ವೇದೋಂ ಕೋ ಮಾನತೇ ಹೈ, ಹಮ ಕುರಾನ ಕೋ ಮಾನತೇ ಹೈ | ಆಪ ಲಾಖೋಂ ಭಗವಾನ ಕೋ ಮಾನತೇ ಹೈ | ಹಮ ಸಿರ್ಫ ಅಲ್ಲಾ ಕೋ ಮಾನತೇ ಹೈ | ‘ಹಿಂದು-ಮುಸ್ಲಿಮ ಯುನಿಟೀ’ ಏಕ ಝೂಠ ಹೈ | (“ಹಿಂದೂ ಮತ್ತು ಮುಸ್ಲಿಮರು ಎಂದಿಗೂ ಒಂದಾಗಲು ಸಾಧ್ಯವಿಲ್ಲ! ನಮ್ಮ ನಂಬಿಕೆಗಳು, ನಾಯಕರು, ಖಳನಾಯಕರು ಬೇರೆಬೇರೆ! ನಿಮ್ಮ ಸಂಸ್ಕೃತಿ ಸಂಸ್ಕೃತದಿಂದ ಬಂದಿದೆ. ನಮ್ಮದು ಅರೇಬಿಕ್-ಪರ್ಶಿಯನ್ ಭಾಷೆಯಿಂದ ಬಂದಿದೆ. ನೀವು ಆತ್ಮ ಮತ್ತು ಪುನರ್ಜನ್ಮದಲ್ಲಿ ನಂಬಿಕೆ ಇಡುತ್ತೀರಿ. ನಾವು ಇಡುವುದಿಲ್ಲ. ನೀವು ಹಿಂದೂಸ್ಥಾನವನ್ನು ನಿಮ್ಮ ತಾಯಿ ಎಂದು ಪರಿಗಣಿಸುತ್ತೀರಿ, ನಾವು ಹಾಗೆ ಪರಿಗಣಿಸುವುದಿಲ್ಲ. ನೀವು ವೇದಗಳನ್ನು ನಂಬುತ್ತೀರಿ, ನಾವು ಕುರಾನ್ ಅನ್ನು ನಂಬುತ್ತೇವೆ. ನೀವು ಲಕ್ಷಾಂತರ ದೇವರುಗಳನ್ನು ನಂಬುತ್ತೀರಿ. ನಾವು ಕೇವಲ ಅಲ್ಲಾನನ್ನು ಮಾತ್ರ ನಂಬುತ್ತೇವೆ. ‘ಹಿಂದೂ-ಮುಸ್ಲಿಂ ಏಕತೆ’ ಒಂದು ಸುಳ್ಳು.”)
3. ಪಾಠಾ: ಗಾಂಧೀ ರಾಮರಾಜ್ಯ ಬನಾನಾ ಚಾಹತಾ ಹೈ | ಜಾಓ ಪುಛೋ ಗಾಂಧೀ ಸೇ, ಕ್ಯಾ ರಾವಣ ಕೋ ಮಾರೇ ಬಗೈರ ರಾಮರಾಜ್ಯ ಬನ ಸಕತಾ ಹೈ ? ತೋ ಅಬ ಕ್ಯಾ ಕರನಾ ಹೋಗಾ ? ಅಬ ಲಡನಾ ಹೋಗಾ | ಶತ್ರೂ ಕಾ ಪೂರ್ಣ ವಿನಾಶ ಕರನಾ ಹೋಗಾ | ಸಾರೇ ಹಿಂದುಓಂ ಕೋ ಜೋಡನಾ ಹೋಗಾ | (“ಗಾಂಧಿ ರಾಮರಾಜ್ಯವನ್ನು ಸೃಷ್ಟಿಸಲು ಬಯಸುತ್ತಾನೆ. ಹೋಗಿ ಗಾಂಧಿಯನ್ನು ಕೇಳಿ, ರಾವಣನನ್ನು ಕೊಲ್ಲದೆ ರಾಮರಾಜ್ಯ ಸೃಷ್ಟಿಯಾಗಲು ಸಾಧ್ಯವೇ? ಹಾಗಿದ್ದರೆ ಈಗ ಏನು ಮಾಡಬೇಕು? ಈಗ ಹೋರಾಡಬೇಕು. ಶತ್ರುವನ್ನು ಸಂಪೂರ್ಣವಾಗಿ ನಾಶಮಾಡಬೇಕು. ಎಲ್ಲಾ ಹಿಂದೂಗಳನ್ನು ಒಗ್ಗೂಡಿಸಬೇಕು.”)
4. ಗಾಂಧಿ: ಹಿಂದು ಮಹಿಲಾಓಂ ಕೋ ಅಪನೇಆಪ ಕೋ ಅಸಹಾಯ ಯಾ ಕಮಜೋರ ನಹೀಂ ಸಮಝನಾ ಚಾಹೀಏ | ಅಗರ ಕೋಈ ಭೀ ರಾವಣ ಕಿಸೀ ಭೀ ಮಹಿಲಾ ಕೇ ಏಕ ಭೀ ಬಾಲ ಕೋ ಹಾಥ ಲಗಾತಾ ಹೈ ತೋ, ಉಸ ಮಹಿಲಾ ಕೋ ಆತ್ಮಹತ್ಯಾ ಕರ ಲೇನೀ ಚಾಹೀಏ | ವೋ ಅಪನೇ ಜೀಭ ಕೋ ಕಾಟಕರ ಯಾ ಸಾಂಸ ರೋಖಕರ ಅಪನೇ ಪ್ರಾಣೋಂ ಕೋ ತ್ಯಾಗ ಸಕತೀ ಹೈ | ವಹೀ ಅಸಲೀ ಸಾಹಸ ಹೈ | (“ಹಿಂದೂ ಮಹಿಳೆಯರು ತಮ್ಮನ್ನು ಅಸಹಾಯಕ ಅಥವಾ ದುರ್ಬಲರೆಂದು ಭಾವಿಸಬಾರದು. ಯಾವುದೇ ರಾವಣನು ಯಾವುದೇ ಮಹಿಳೆಯ ಒಂದು ಕೂದಲನ್ನೂ ಮುಟ್ಟಿದರೆ, ಆ ಮಹಿಳೆ ಆತ್ಮಹತ್ಯೆ ಮಾಡಿಕೊಳ್ಳಬೇಕು. ಅವಳು ತನ್ನ ನಾಲಿಗೆಯನ್ನು ಕತ್ತರಿಸಿಕೊಳ್ಳುವ ಅಥವಾ ಉಸಿರು ನಿಲ್ಲಿಸುವ ಮೂಲಕ ತನ್ನ ಪ್ರಾಣವನ್ನು ತ್ಯಾಗ ಮಾಡಬಹುದು. ಅದೇ ನಿಜವಾದ ಧೈರ್ಯ.”)
– ಶ್ರೀ ಸಾಗರ ನಿಂಬಾಳ್ಕರ
2. ಪ್ರೇಕ್ಷಕರ ಕಣ್ಣು ತೆರೆಸುವ ಪ್ರಸಂಗಗಳು!
ಅ. ನೋವಾಖಾಲಿ, ಕೋಲಕಾತಾ ಮತ್ತು ಇಡೀ ಬಂಗಾಳ ಪಾಕಿಸ್ತಾನಕ್ಕೆ ಸೇರಬೇಕೆಂದು, ಅಂದಿನ ಮುಖ್ಯಮಂತ್ರಿ ಹುಸೇನ ಶಾಹಿದ ಸುರ್‍ಹಾವರ್ದಿ ಅವರು ಆಗಸ್ಟ 16, 1946 ರಂದು ‘ಡೈರೆಕ್ಟ್ ಆ್ಯಕ್ಷನ್ ಡೇ’ (ನೇರ ಕ್ರಿಯೆಯ ದಿನ) ಘೋಷಿಸಿದರು. ಆ ದಿನ ರಮಜಾನ್ ನ 18ನೇ ದಿನವಾಗಿತ್ತು ಮತ್ತು ಇದೇ ದಿನ ಮಹಮ್ಮದ ಉರ್ಫ್ ಬದ್ರ್ ಯುದ್ಧವನ್ನು ಗೆದ್ದಿದ್ದರಿಂದ, ಅವರು ಇದನ್ನು ಒಂದು ನೆಪವಾಗಿ ಬಳಸಿದರು. ಆದ್ದರಿಂದ ಸುರ್‍ಹಾವರ್ದಿ ಅವರು ಆಗಸ್ಟ್ 16 ಕ್ಕಿಂತ ಮುಂಚೆಯೇ ಪೊಲೀಸರಿಗೆ ಗಲಭೆಕೋರ ಮುಸ್ಲಿಮರ ಮೇಲೆ ಯಾವುದೇ ಕ್ರಮ ತೆಗೆದುಕೊಳ್ಳದಂತೆ ಆದೇಶಿಸಿದ್ದರು. ಮತಾಂಧರಿಗೆ ಬಂದೂಕುಗಳು ಮತ್ತು ಎಲ್ಲಾ ರೀತಿಯ ಆಯುಧಗಳನ್ನು ಒದಗಿಸಿದ್ದರು. ಮತಾಂಧ ಗೂಂಡಾಗಳ ಸಹಾಯವನ್ನೂ ಪಡೆದುಕೊಂಡಿದ್ದರು. ಯಾವುದೇ ಹಿಂದೂ ವಾಹನದಿಂದ ಓಡಿಹೋಗಬಾರದು ಎಂದು ಪೆಟ್ರೋಲ್ ಪಂಪ್ ನಡೆಸುವವರಿಗೆ “ಕೇವಲ ಕೂಪನ್ ಹೊಂದಿರುವವರಿಗೆ ಮಾತ್ರ ಪೆಟ್ರೋಲ್ ನೀಡಿ” ಎಂದು ಹೇಳಿದ್ದರು, ಮತ್ತು ಕೂಪನ್ ನೀಡುವವರಿಗೆ “ಯಾವುದೇ ಹಿಂದೂಗೆ ಕೂಪನ್ ನೀಡಬಾರದು” ಎಂದು ಸೂಚನೆಗಳನ್ನು ನೀಡಿದ್ದರು. ರಾಜಾರೋಶವಾಗಿ ತಿರಾಗುಡುವ ರಾಕ್ಷಸ ಮುಸ್ಲಿಮರು ಹಿಂದೂಗಳನ್ನು ಸಾಮೂಹಿಕವಾಗಿ ಕೊಲ್ಲುತ್ತಿದ್ದರು; ಆದರೆ ಅಸಂಘಟಿತ ಹಿಂದೂಗಳು ಅವರನ್ನು ತಡೆಯಲು ಸಾಧ್ಯವಾಗಲಿಲ್ಲ. ಆಗ, ಹಿಂದೂ ನಾಯಕ ಗೋಪಾಲ ಪಾಠಾ ಅವರ ನೇತೃತ್ವದಲ್ಲಿ ಸಂಘಟಿತ ಹಿಂದೂಗಳು ಮಾಡಿದ ಪ್ರತಿರೋಧವನ್ನು ಈ ಚಲನ ಚಿತ್ರದಲ್ಲಿ ತೋರಿಸಲಾಗಿದೆ. ಇದರ ಮೂಲಕ ಮತಾಂಧ ಮುಸ್ಲಿಮರ ಗಲಭೆಯ ವ್ಯವಸ್ಥಿತ ಯೋಜನಾಬದ್ಧತೆ, ಗಲಭೆಯ ತೀವ್ರವಾದ ಜೀವ ತೆಗೆಯುವ ದಾಹ ಮತ್ತು ಗಲಭೆ ಸಮಯದಲ್ಲಿ ಹಿಂದೂಗಳು ಸಂಘಟಿತರಾಗಿ ಪ್ರತಿರೋಧಿಸುವ ಅಗತ್ಯವನ್ನು ನಿರ್ದೇಶಕರು ಪ್ರೇಕ್ಷಕರ ಮನಸ್ಸಿನಲ್ಲಿ ಆಳವಾಗಿ ಮೂಡಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಆ. ಈ ಚಲನ ಚಿತ್ರದಲ್ಲಿ ಮೋಹನದಾಸ್ ಗಾಂಧಿ ಮತ್ತು ಬ್ಯಾರಿಸ್ಟರ್ ಜಿನ್ನಾ ಅವರಿಗೆ ಸಂಬಂಧಿಸಿದ ಕೆಲವು ಪ್ರಸಂಗಗಳನ್ನು ಬಹಳ ಪರಿಣಾಮಕಾರಿಯಾಗಿ ತೋರಿಸಲಾಗಿದೆ. ಗಾಂಧಿ ಅವರು ಜಿನ್ನಾ ಅವರನ್ನು ‘ಮೇರೆ ಭಾಯಿ ಜಿನ್ನಾ’ ಎಂದು ನಿರಂತರವಾಗಿ ಕರೆಯುತ್ತಾರೆ; ಆದರೆ ಜಿನ್ನಾ ಗಾಂಧಿಯವರಿಗೆ ಅಂದರೆ ಹಿಂದೂಗಳಿಗೆ ಅವರ ಸ್ಥಾನ ತೋರಿಸುವಾಗ ಹಿಂದೆ ಸರಿಯುವುದಿಲ್ಲ. ಹಿಂದೂ-ಮುಸ್ಲಿಮರ ನಡುವಿನ ವ್ಯತ್ಯಾಸವನ್ನು ಜಿನ್ನಾ ಗಾಂಧಿಗೆ ಮನವರಿಕೆ ಮಾಡಿ ನಿರುತ್ತರಗೊಳಿಸುತ್ತಾರೆ.
ಪ್ರೇಕ್ಷಕರ ಧೈರ್ಯವನ್ನು ಪರೀಕ್ಷಿಸುವ ಕೆಲವು ಪ್ರಸಂಗಗಳು!

1. ಗಲಭೆಗಳಲ್ಲಿ ಮತಾಂಧ ಮುಸ್ಲಿಮರು ಹಿಂದೂಗಳ ಮೇಲೆ ಇದ್ದಕ್ಕಿದ್ದಂತೆ ದಾಳಿ ಮಾಡುವುದು.
2. ಗಲಭೆ ಪೀಡಿತ ಹಿಂದೂ ಮಗು ತನ್ನ ತಂದೆಯ ಬೆವರನ್ನು ನೀರು ಎಂದು ಕುಡಿಯುವುದು.
3. ಮತಾಂಧರು ಬದುಕಿರುವ ಹಿಂದೂ ವ್ಯಕ್ತಿಯ ದೇಹಕ್ಕೆ ಒಣ ಹುಲ್ಲನ್ನು ಕಟ್ಟಿ ಬೆಂಕಿ ಹಚ್ಚುವುದು.
4. ಹಿಂದೂಗಳ ಶವಗಳನ್ನು ಕಸಾಯಿಖಾನೆಯ ಮಾಂಸವನ್ನು ನೇತುಹಾಕುವ ಕೊಕ್ಕೆಗಳಿಗೆ ನೇತುಹಾಕುವುದು.
5. ಹಿಂದೂಗಳ ಶವಗಳ ರಾಶಿ ಬಿದ್ದಿರುವುದು.
6. ಮೃತ ಹಿಂದೂಗಳ ಅಂತ್ಯಸಂಸ್ಕಾರಕ್ಕೆ ಕಟ್ಟಿಗೆಗಳು ಕಡಿಮೆ ಬಿದ್ದು, ಎಲ್ಲರ ದೇಹಗಳನ್ನು ಒಟ್ಟಿಗೆ ದಹನ ಮಾಡಬೇಕಾಗಿರುವುದು.
7. ದೇವಿಯ ಮೂರ್ತಿಯ ಮುಂದೆ ಓರ್ವ ಹಿಂದೂವಿನ ತಲೆ ಕತ್ತರಿಸುವುದು, ದೇವಿಯ ಮೂರ್ತಿಯ ಮುಂದೆ ಹಿಂದೂಗಳನ್ನು ಕೊಲ್ಲುವುದು, ಒಬ್ಬ ಹಿಂದೂವಿನ ದೇಹವನ್ನು ಲಂಬವಾಗಿ ಎರಡು ತುಂಡುಗಳಾಗಿ ಕತ್ತರಿಸುವುದು, ಇತ್ಯಾದಿ.
8. ಹಿಂದೂ ನ್ಯಾಯಾಧೀಶರು ಯಾವ ಮತಾಂಧ ನಾಯಕನಿಗೆ ಜಾಮೀನು ಕೊಡಿಸಿದರೋ, ಅದೇ ನಾಯಕನು ಆ ನ್ಯಾಯಾಧೀಶನನ್ನು ಮತಾಂಧರ ಎದುರು ಸಾರ್ವಜನಿಕ ನಡುರಸ್ತೆಯಲ್ಲಿ ಚಚ್ಚಿ ಕೊಲ್ಲುವುದು.
9. ಸಾವಿರಾರು ಮತಾಂಧರು ಹಿಂದೂ ಮಹಿಳೆಯ ದೇಹದ ವಿರೂಪಗೊಳಿಸುವುದು.
10. ಮತಾಂಧ ಶಾಸಕನ ಎದುರು ಹಿರಿಯ ಪೊಲೀಸ್ ಅಧಿಕಾರಿಯ ಮಾತಿನಂತೆ ಅತ್ಯಂತ ಅವಮಾನಕರ ರೀತಿಯಲ್ಲಿ ಕ್ಷಮೆಯಾಚಿಸಬೇಕಾಗಿರುವುದು.
-ಶ್ರೀ ಸಾಗರ ನಿಂಬಾಳ್ಕರ
ಇ. ಭಾರತಿ ಬ್ಯಾನರ್ಜಿ ಇವರು ಬ್ರಿಟಿಷ್ ಅಧಿಕಾರಿಯಿಂದ ಪದವಿ ಸ್ವೀಕರಿಸುವ ಬದಲು ಬಹಿರಂಗವಾಗಿ ಅವರನ್ನು ಕಾರ್ಯಕ್ರಮ ನಡೆಯುತ್ತಿರುವಾಗ ಕೊಲ್ಲುತ್ತಾರೆ. ಗಾಂಧಿ ಅವರ ಮನಸ್ಸನ್ನು ಬದಲಿಸಿ ಅವರನ್ನು ಅಹಿಂಸಾವಾದಿ ಮಾಡುತ್ತಾರೆ; ಆದರೆ, ಅಹಿಂಸಾವಾದವು ಜೀವಕ್ಕೆ ಅಪಾಯ ತರುವಾಗ, ಭಾರತಿ ಅವರು ಆತ್ಮರಕ್ಷಣೆಗಾಗಿ ಆಯುಧ ಹಿಡಿಯಲೇಬೇಕಾಗುತ್ತದೆ. ಇದರ ಮೂಲಕ ‘ಅಹಿಂಸಾವಾದದ ಜೊತೆಗೆ ಜಾತ್ಯತೀತತೆಯ ನಿರರ್ಥಕತೆಯೂ’ ಸ್ಪಷ್ಟವಾಗಿ ತೋರಿಸಲಾಗಿದೆ.
ಈ. ಈ ಚಲನ ಚಿತ್ರದಲ್ಲಿ ಮಿಥುನ ಚಕ್ರವರ್ತಿ ಅವರು ಹುಚ್ಚನ ಪಾತ್ರವನ್ನು ನಿರ್ವಹಿಸಿದ್ದಾರೆ. ಈ ವ್ಯಕ್ತಿ ತನ್ನ ಯೌವನದಲ್ಲಿ ಒಬ್ಬ ನಿರ್ಭೀತ ಪೊಲೀಸ್ ಅಧಿಕಾರಿಯಾಗಿದ್ದರು. ಮತಾಂಧ ನಾಯಕರ ವಿರುದ್ಧ ಕ್ರಮ ತೆಗೆದುಕೊಳ್ಳಲು ಅವರು ಸಾಕ್ಷಿಗಳನ್ನು ಸಂಗ್ರಹಿಸುತ್ತಿದ್ದರು; ಈ ವಿಷಯ ತಿಳಿದ ಮತಾಂಧರು ಅವರ ನಾಲಿಗೆ ಮತ್ತು ಜನನಾಂಗಗಳನ್ನು ಕತ್ತರಿಸಿದ್ದರು. ಇದರಿಂದ ಅವರ ಜೀವನವು ಸಂಪೂರ್ಣವಾಗಿ ನರಕವಾಗಿತ್ತು. ಇದರಿಂದ ಮತಾಂಧರ ಅತಿಯಾದ ಕ್ರೂರತೆಯನ್ನು ಪ್ರೇಕ್ಷಕರ ಗಮನಕ್ಕೆ ಬರುತ್ತದೆ.
ಉ. ಮತಾಂಧರ ಗಲಭೆ ನಡೆಸುವ ಸಿದ್ಧತೆಯಿಂದ ಅವರ ಎದುರು ಸ್ಥಳೀಯ ಪೊಲೀಸ್ ವ್ಯವಸ್ಥೆ ಮಾತ್ರವಲ್ಲದೆ, ಕೇಂದ್ರ ತನಿಖಾ ದಳದ ಉನ್ನತ ಅಧಿಕಾರಿಗಳೂ ಸಹ ಶಕ್ತಿಹೀನರಾಗಿ ಮತ್ತು ದಾಸರಾದಂತೆ ತೋರಿಸಲಾಗಿದೆ. ಈ ಅಧಿಕಾರಿಗಳು ಮತ್ತು ಒಟ್ಟಾರೆ ಆಡಳಿತ ವ್ಯವಸ್ಥೆಯು ಯಾವುದೇ ಪ್ರಾಮಾಣಿಕ ಪೋಲಿಸರು ಬಯಸಿದರೂ ಕ್ರಮ ತೆಗೆದುಕೊಳ್ಳಲು ಬಿಡುವುದಿಲ್ಲ. ಇದರಿಂದ ಸಧ್ಯದ ಚಲನ ಚಿತ್ರ ನಿರ್ಮಾಪಕರಿಗೆ ನಿರ್ಭೀತ (?) ಪೊಲೀಸ್ ಅಧಿಕಾರಿಯನ್ನು ನಾಯಕರಾಗಿರುವ ಚಲನಚಲನ ಚಿತ್ರದಲ್ಲಿ (ಉದಾ. ಸಿಂಗಮ್) ತೋರಿಸಿ ಜನರನ್ನು ತಪ್ಪುದಾರಿಗೆ ಎಳೆಯುತ್ತಿದ್ದಾರೆ. ಅವರಿಗೆ ಇದು ಒಂದು ಕಪಾಳಮೋಕ್ಷವಾಗಿದೆ !
ಸೈಯ್ಯಾರಾ’ ಹಿಂದಿ ಚಲನ ಚಿತ್ರ ನೋಡಿ ಮೂರ್ಛೆ ಹೋದವರು ಈ ಚಲನ ಚಿತ್ರವನ್ನು ನೋಡಬಾರದು!

“ಕೆಲವು ತಿಂಗಳ ಹಿಂದೆ ಬಿಡುಗಡೆಯಾದ ‘ಸೈಯ್ಯಾರಾ’ ಎಂಬ ಹಿಂದಿ ಚಲನ ಚಿತ್ರ ಭಾರತೀಯ ಯುವಕರಿಗೆ ತುಂಬಾ ಇಷ್ಟವಾಗಿತ್ತು. ಈ ಚಲನ ಚಿತ್ರವು ಒಂದು ಪ್ರೇಮಿಗಳ ಜೋಡಿಯ ವೈಯಕ್ತಿಕ ದುಃಖದ ಕಥೆಯಾಗಿತ್ತು. ಆಗ ಕೆಲವು ಯುವಕ-ಯುವತಿಯರು ಆ ಚಲನ ಚಿತ್ರವನ್ನು ನೋಡಿ ಚಲನ ಚಿತ್ರಮಂದಿರದಲ್ಲೇ ಮೂರ್ಛೆ ಹೋದರಂತೆ. ಕೆಲವರು ಸಾಮಾಜಿಕ ಮಾಧ್ಯಮಗಳಲ್ಲಿ ‘ಚಲನ ಚಿತ್ರ ನೋಡಿ ಕಣ್ಣೀರು ಬಂದಿತು’ ಎಂದು ವಿಡಿಯೋಗಳನ್ನು ಪ್ರಸಾರ ಮಾಡಿದರು. ಇಂತಹ ಇಂದಿನ ಯುವಕರಿಗೆ ಗಲಭೆಗಳ ನೋವಿನಲ್ಲಿ ನರಳಿದ ಹಿಂದೂ ಮಹಿಳೆಯರ ಆಕಾಶದಷ್ಟು ದೊಡ್ಡ ದುಃಖದ ಅರಿವು ಮೂಡಿಸುವ ಕಾರ್ಯವನ್ನು ಈ ಚಲನ ಚಿತ್ರವು ಮಾಡಿದೆ. ಆದ್ದರಿಂದ, ಯಾರು ‘ಸೈಯ್ಯಾರಾ’ ಚಲನ ಚಿತ್ರ ನೋಡಿ ಮೂರ್ಛೆ ಹೋದರೋ ಅಥವಾ ಹೆದರಿದರೋ, ಅವರು ‘ದ ಬೆಂಗಾಲ್ ಫೈಲ್ಸ್’ ಚಲನ ಚಿತ್ರ ನೋಡುವ ಧೈರ್ಯ ಮಾಡಬಾರದು ಮತ್ತು ತಮ್ಮ ಸ್ವಂತ ದುಃಖದಿಂದ ತುಂಬಿದ ಜರಡಿಯಲ್ಲಿ ಮುಳುಗುತ್ತಲೇ ಇರಲಿ,” ಎಂದು ಒಬ್ಬ ರಾಷ್ಟ್ರಪ್ರೇಮಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
– ಶ್ರೀ ಸಾಗರ ನಿಂಬಾಳ್ಕರ
ಊ. ಮತಾಂಧ ಮುಸ್ಲಿಂ ನಾಯಕರು ಜನರಲ್ಲಿ ಇಸ್ಲಾಂ ಧರ್ಮವನ್ನು ಪ್ರಚಾರ ಮಾಡುತ್ತಿದ್ದರೂ, ತಮ್ಮ ಹೆಂಡತಿಯರನ್ನು ಬುರ್ಖಾದಲ್ಲಿ ಇಡುವುದಿಲ್ಲ. ಅಕೆಯನ್ನು ಉದ್ಯಮಿಗಳನ್ನಾಗಿ ಮಾಡುತ್ತಾರೆ. ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಟೋಪಿ ಮತ್ತು ಮುಸ್ಲಿಂ ವೇಷಭೂಷಣಗಳನ್ನು ಧರಿಸಿದರೂ, ಮನೆಯಲ್ಲಿ ವಿದೇಶಿ ಉಡುಪುಗಳನ್ನು ಧರಿಸುತ್ತಾರೆ. ಅವರು ತಮ್ಮ ಮಕ್ಕಳ ಹೆಸರುಗಳನ್ನು ತೈಮೂರ್ ನಂತಹ ಕ್ರೂರಿಗಳ ಹೆಸರಿನಿಂದ ಇಡುತ್ತಾರೆ, ಮತ್ತು ಈ ಮಕ್ಕಳನ್ನು 2050 ರಲ್ಲಿ ಭಾರತದ ಪ್ರಧಾನಿ ಮಾಡುವ ವ್ಯವಸ್ಥಿತ ಯೋಜನೆಯಲ್ಲಿ ಕಾರ್ಯನಿರತರಾಗಿದ್ದಾರೆ. ಈ ವಾಸ್ತವವು ಪ್ರೇಕ್ಷಕರನ್ನು ಭವಿಷ್ಯದ ಅಪಾಯಗಳ ಬಗ್ಗೆ ಎಚ್ಚರಿಸುತ್ತದೆ.
3. ಚಲನಚಲನ ಚಿತ್ರದ ಕೆಲವು ಶಕ್ತಿಯುತ ಸ್ಥಾನ

ಅ. ವಿವೇಕ ಅಗ್ನಿಹೋತ್ರಿ ಅವರ ನಿರ್ದೇಶನವು ಈ ಚಲನ ಚಿತ್ರದ ಆತ್ಮವಾಗಿದೆ. ಅವರ ಕಥೆ ಹೇಳುವ ವಿಧಾನ, ಅದಕ್ಕೆ ನೀಡಿದ ‘ಫ್ಲ್ಯಾಶ್‌ಬ್ಯಾಕ್’ (ಹಿಂದಿನ ಪ್ರಸಂಗಗಳನ್ನು ಮಧ್ಯದಲ್ಲಿ ತೋರಿಸುವುದು) ಜೋಡಣೆ, ಪ್ರತಿ ಪ್ರಸಂಗವನ್ನು ಸ್ಪಷ್ಟವಾಗಿ ಮತ್ತು ನೇರವಾಗಿ ತೋರಿಸುವ ಅವರ ಕೌಶಲ್ಯದಿಂದ 3 ಗಂಟೆ 24 ನಿಮಿಷಗಳ ಈ ಚಲನ ಚಿತ್ರವು ಪ್ರೇಕ್ಷಕರ ಮನಸ್ಸಿನ ಹಿಡಿತವನ್ನು ಬಿಡುವುದಿಲ್ಲ. ಚಲನ ಚಿತ್ರದ ಕೊನೆಯಲ್ಲಿ ಬರುವ ಭೀಕರ ಪ್ರಸಂಗಗಳು ಪ್ರೇಕ್ಷಕರನ್ನು ಯೋಚಿಸುವಂತೆ ಮಾಡಿ ಅವರಲ್ಲಿನ ರಾಷ್ಟ್ರಭಕ್ತಿಯಲ್ಲಿ ಸಂಘಟನೆಯ ಅಗತ್ಯಕ್ಕೆ ಕರೆಯುತ್ತವೆ.
ಚಲನ ಚಿತ್ರದಿಂದ ಸ್ಪಷ್ಟವಾದ ಕೆಲವು ವಿಷಯಗಳು!

1. ಬಂಗಾಳವು ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ಪ್ರಮುಖ ಕೊಡುಗೆ ನೀಡಿದೆ.
2. ದೇಶ ಎಂದರೆ ಕೇವಲ ಭೂಮಿಯ ತುಂಡು ಅಲ್ಲ, ಅಲ್ಲಿಯ ಸಂಸ್ಕೃತಿ, ಕಲೆ, ಪರಂಪರೆಗಳೂ ದೇಶದ ಪ್ರಮುಖ ಭಾಗಗಳಾಗಿವೆ. ಅವುಗಳನ್ನು ಮತ್ತೊಂದು ರಾಷ್ಟ್ರಕ್ಕೆ ವರ್ಗಾಯಿಸುವುದು ಅಸಾಧ್ಯ.
3. ವಿಭಜನೆಯ ಸಮಯದಲ್ಲಿ ಮುಸ್ಲಿಮರಿಗಾಗಿ ಪಾಕಿಸ್ತಾನವನ್ನು ನೀಡಿದ ನಂತರ ಉಳಿದ ಹಿಂದೂಸ್ಥಾನ ಹಿಂದೂಗಳದ್ದಾಗಿತ್ತು; ಅಂದರೆ ಹಿಂದೂಸ್ಥಾನ ಒಂದು ‘ಹಿಂದೂ ರಾಷ್ಟ್ರ’ವಾಗಿತ್ತು!
4. ಈ ಚಲನ ಚಿತ್ರದಲ್ಲಿ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅಥವಾ ಬಂಗಾಳದ ಪ್ರಸ್ತುತ ಸರಕಾರದ ವಿರುದ್ಧ ಒಂದು ಅಕ್ಷರವೂ ಇಲ್ಲ.
– ಶ್ರೀ ಸಾಗರ ನಿಂಬಾಳ್ಕರ
ಆ. 80 ವರ್ಷದ ಭಾರತಿ ಬ್ಯಾನರ್ಜಿ ಅವರ ಪಾತ್ರವನ್ನು ನಿರ್ವಹಿಸಿರುವ ಪಲ್ಲವಿ ಜೋಶಿ ಅವರ ಅಭಿನಯವು ಈ ಚಲನ ಚಿತ್ರದ ಪ್ರಮುಖ ಶಕ್ತಿ ಎಂದು ಹೇಳಬಹುದು. ಮೊದಲ 30 ನಿಮಿಷಗಳಲ್ಲಿ ಅವರ ಬಾಯಿಂದ ಒಂದೇ ಒಂದು ಸಂಭಾಷಣೆ ಇಲ್ಲ; ಆದರೆ ಕೇವಲ ಕಣ್ಣಿನ ಚಲನೆ, ಮುಖದ ಮೇಲಿನ ಹೆದರಿಕೆಯ ಭಾವಗಳಿಂದ ‘ಅವರು ಪ್ರೇಕ್ಷಕರೊಂದಿಗೆ ಸಂವಹನ ನಡೆಸುತ್ತಿದ್ದಾರೆ’ ಎಂದು ಅನಿಸುತ್ತದೆ. ಈ ಮೌನ ಸಂಭಾಷಣೆಗಳ ರಹಸ್ಯವು ಚಲನ ಚಿತ್ರದ ಅಂತ್ಯದವರೆಗೂ ಪ್ರೇಕ್ಷಕರಿಗೆ ತಿಳಿಯುತ್ತದೆ. ಕೊನೆಯ ಪ್ರಸಂಗಗಳಲ್ಲಿ ಅವರ ತಳಮಳವು ಅವರ ನಡುಗುವ ಧ್ವನಿಯಲ್ಲಿ ಸ್ಪಷ್ಟವಾಗಿ ತಿಳಿಯುತ್ತದೆ.
ಇ. ಯುವ ಭಾರತಿ ಬ್ಯಾನರ್ಜಿ ಅವರ ಪಾತ್ರವನ್ನು ನಿರ್ವಹಿಸಿರುವ ನಟಿ ಸಿಮ್ರತ್ ಕೌರ್ ಅವರು ಅದ್ಭುತವಾದ ಅಭಿನಯ ಸಾಮರ್ಥ್ಯವನ್ನು ತೋರಿಸಿದ್ದಾರೆ. ಭಾರತಿ ಅವರ ವಿವಿಧ ಭಾವನೆಗಳಿಗೆ ತಕ್ಕಂತೆ ಅವರು ಜೀವ ತುಂಬಿದ್ದಾರೆ.
ಈ. ಶಿವ ಪಂಡಿತ್ ಪಾತ್ರವನ್ನು ದರ್ಶನ ಕುಮಾರ್ ಅವರು ಅನುಭವಿಸಿದಂತೆ ನಿರ್ವಹಿಸಿದ್ದಾರೆ. ಕ್ರೂರ ಗುಲಾಮ್ ಮತ್ತು ಸರ್ದಾರ್ ಹುಸೇನಿ ಅವರ ಪಾತ್ರಗಳನ್ನು ನಿರ್ವಹಿಸಿರುವ ನಮಾಶಿ ಚಕ್ರವರ್ತಿ ಮತ್ತು ಶಾಶ್ವತ್ ಚಟರ್ಜಿ ಅವರ ಅಭಿನಯವು ಶ್ಲಾಘನೀಯವಾಗಿದೆ. ಅನುಪಮ ಖೇರ್, ಮಿಥುನ್ ಚಕ್ರವರ್ತಿ ಅವರಂತಹ ಪರಿಣಿತ ಕಲಾವಿದರು ತಮ್ಮ ಪಾತ್ರಗಳಿಗೆ ನ್ಯಾಯ ಒದಗಿಸಿದ್ದಾರೆ. ಸೌರವ ದಾಸ್ ಮತ್ತು ಅಂಕಿತ ಬಿಷ್ಟ್ ಅವರೂ ಉತ್ತಮ ಪಾತ್ರಗಳನ್ನು ನಿರ್ವಹಿಸಿದ್ದಾರೆ.
ಉ. ಈ ಚಲನ ಚಿತ್ರದಲ್ಲಿ ಒಂದು ಪ್ರಸಂಗವನ್ನು ತೋರಿಸಲಾಗಿದೆ. ಗಾಂಧೀವಾದದ ವಿಚಾರಗಳಿಂದ ಪ್ರೇರಿತರಾದ ಭಾರತಿ ಗಲಭೆಯ ಸಮಯದಲ್ಲಿ ಪ್ರತಿರೋಧ ಮಾಡುವ ಅಮರನನ್ನು ಕುರಿತು, “ಮತಾಂಧ ಮುಸ್ಲಿಮರು ಕೊಲೆ ಮಾಡಿದರು. ಅದಕ್ಕೆ ಪ್ರತಿಯಾಗಿ ನಾವು ಕೂಡ ಅವರನ್ನು ಕೊಲೆ ಮಾಡಿದರೆ, ಎಲ್ಲೆಡೆ ಸ್ಮಶಾನವಾಗುತ್ತದೆ” ಎನ್ನುತ್ತಾರೆ. ಅದಕ್ಕೆ ಅಮರ್ ಅವಳಿಗೆ ಸುತ್ತಲಿನ ಪರಿಸ್ಥಿತಿಯನ್ನು ತೋರಿಸಿ, “ಹಾಗಿದ್ದರೆ ಈಗ ಸ್ಮಶಾನಕ್ಕಿಂತ ಬೇರೆಯಾದ ಸ್ಥಿತಿಯೇನು ಇದೆ?” ಎಂದು ಹೇಳುತ್ತಾರೆ. ಚಲನ ಚಿತ್ರದುದ್ದಕ್ಕೂ ವಿವಿಧ ಪ್ರಸಂಗಗಳಲ್ಲಿ ಅಮರ್ ಭಾರತಿಯವರಿಗೆ, “ಅಹಿಂಸೆಯನ್ನು ಪ್ರಶಂಸಿಸಿ ಜೀವ ಕಳೆದುಕೊಳ್ಳುವುದಕ್ಕಿಂತ ಆತ್ಮರಕ್ಷಣೆಗಾಗಿ ಆಯುಧ ಹಿಡಿಯುವುದು ಜೀವನಾಧಾರವಾಗಿದೆ” ಎಂದು ತಿಳಿಹೇಳುತ್ತಾರೆ.

4. ಪ್ರತಿಯೊಬ್ಬ ಭಾರತೀಯರಿಗೂ ವಿನಂತಿ ಮತ್ತು ಆಹ್ವಾನ!
ಈ ಚಲನ ಚಿತ್ರವು ಕೇವಲ ಒಬ್ಬ ಭಾರತಿ ಬ್ಯಾನರ್ಜಿ ಅಥವಾ ಗೀತಾ ಮಂಡಲ್ ಅವರ ಕಥೆಯಲ್ಲ, ಇದು ಅಂತಹ ಸಾವಿರಾರು ಹಿಂದೂ ಮಹಿಳೆಯರ ಕಥೆಯನ್ನು ಪ್ರತಿನಿಧಿಸುತ್ತದೆ. ಇಂದು ಯಾವ ಭಾಗಗಳಲ್ಲಿ ಹಿಂದೂಗಳು ಗಲಭೆಗಳಲ್ಲಿ ನರಳುತ್ತಿದ್ದಾರೆಯೋ ಅಥವಾ ಹಿಂದೂಗಳು ಪಲಾಯನವನ್ನು ಸ್ವೀಕರಿಸಿದ್ದಾರೆಯೋ, ಅವರ ಸ್ಥಿತಿಯನ್ನು ತಿಳಿದುಕೊಳ್ಳಲು ಈ ಚಲನ ಚಿತ್ರವನ್ನು ನೋಡಲೇಬೇಕು. ಇದರಲ್ಲಿ ತೋರಿಸಿದ ಭಾರತೀಯ ಇತಿಹಾಸದ ತಪ್ಪುಗಳು ಮತ್ತು ಅವು ಹಿಂದೂಗಳ ಜೀವನದ ಮೇಲೆ ಬೀರಿದ ಪರಿಣಾಮಗಳು ನಮ್ಮನ್ನು ಅಂತರ್ಮುಖಗೊಳಿಸುತ್ತವೆ. ಆದ್ದರಿಂದ, ಈ ಚಲನ ಚಿತ್ರವನ್ನು ಎಲ್ಲಾ ಇತಿಹಾಸ ಪ್ರೇಮಿಗಳು, ಇತಿಹಾಸದ ಅಭ್ಯಾಸಕರು, ರಾಷ್ಟ್ರಪ್ರೇಮಿಗಳು ಮತ್ತು ಧರ್ಮನಿಷ್ಠರು ತಪ್ಪದೇ ನೋಡಬೇಕು. ಇದರೊಂದಿಗೆ, ಸಾಮಾನ್ಯ ನಾಗರಿಕರೂ ಸಹ ದೇಶದ ಪ್ರಸ್ತುತ ಸ್ಥಿತಿ, ದೇಶದ ಸಮಸ್ಯೆಗಳ ಮೂಲಗಳು, ಅವುಗಳಿಗೆ ಪರಿಹಾರಗಳು ಇತ್ಯಾದಿಗಳನ್ನು ತಿಳಿದುಕೊಳ್ಳಲು ಈ ಚಲನ ಚಿತ್ರವನ್ನು ನೋಡಬೇಕು! ಈ ಲೇಖನದ ಮೂಲಕ ಪ್ರತಿಯೊಬ್ಬ ಭಾರತೀಯನಿಗೂ ನಾನು ಈ ಚಲನ ಚಿತ್ರವನ್ನು ನೋಡಿ ರಾಷ್ಟ್ರ ಮತ್ತು ಧರ್ಮಕ್ಕಾಗಿ ಸಂಘಟಿತರಾಗಿ ಕಾರ್ಯನಿರ್ವಹಿಸಲು ಕರೆ ನೀಡುತ್ತೇನೆ ಮತ್ತು ನನ್ನ ಲೇಖನಿಯನ್ನು ಶ್ರೀಗುರುಚರಣಗಳಿಗೆ ಅರ್ಪಿಸುತ್ತೇನೆ!
ರಾಜ್ಯದಲ್ಲಿ ಮುಸಲ್ಮಾನರಿಗೆ 5 ಸಚಿವ ಸ್ಥಾನ ನೀಡದಿದ್ದರೆ ನಮ್ಮ ಶಕ್ತಿಯನ್ನು ತೋರಿಸುತ್ತೇವೆ !
ಬೆಂಗಳೂರಿನಲ್ಲಿ ಕಸ ಹಾಯುವ ಸೈಬುಲ್ನಿಂದ ವಿದ್ಯಾರ್ಥಿನಿ ಮೇಲೆ ಅತ್ಯಾಚಾರಕ್ಕೆ ಯತ್ನ!
ಆರೋಪಿ ಶಾಹಿನಾ ರಫೀಕ್ ಇವಳನ್ನು ಪುಣೆಗೆ ತನಿಖೆಗಾಗಿ ಕರೆಯಿಸಲಾಗಿದೆ
ಗೋರೆಗಾಂವ್: ಸರಕಾರಿ ಭೂಮಿಯಲ್ಲಿದ್ದ ಅಕ್ರಮ ದರ್ಗಾ ನೆಲಸಮ !
Japan Illegal Mosque : ಜಪಾನ್ : ಪಾಕಿಸ್ತಾನ ನಿರ್ಮಿಸಿದ ಅಕ್ರಮ ಮಸೀದಿ ಧ್ವಂಸ !
ಗೋಪಾಲಗಡ ಸರಕಾರದ್ದಾಗಿದ್ದು ಎಲ್ಲರಿಗೂ ಮುಕ್ತವಾಗಿದೆ : ವದಂತಿಗಳನ್ನು ನಂಬಿ ಕಾನೂನನ್ನು ಕೈಗೆತ್ತಿಕೊಳ್ಳಬೇಡಿ !