ವಿವಿಧ ರೀತಿಯ ರಂಗೋಲಿಗಳನ್ನು ಬಿಡಿಸುವುದರಿಂದ ಆಗುವ ಸೂಕ್ಷ್ಮದ ಪರಿಣಾಮ ಮತ್ತು ಲಾಭಗಳನ್ನು ತೋರಿಸುವ ಸೂಕ್ಷ್ಮ ಚಿತ್ರ !
ರಂಗೋಲಿಗಳ ಚುಕ್ಕೆಗಳಿಂದ ರಂಗೋಲಿಯ ಎರಡೂ ಬದಿಗಳು ಸಮನಾಂತರವಾಗಿರುವುದರಿಂದ ಅವುಗಳಿಂದ ದೇವತೆಯ ಸ್ಪಂದನಗಳು ಆಕರ್ಷಿಸುತ್ತವೆ.
ರಂಗೋಲಿಗಳ ಚುಕ್ಕೆಗಳಿಂದ ರಂಗೋಲಿಯ ಎರಡೂ ಬದಿಗಳು ಸಮನಾಂತರವಾಗಿರುವುದರಿಂದ ಅವುಗಳಿಂದ ದೇವತೆಯ ಸ್ಪಂದನಗಳು ಆಕರ್ಷಿಸುತ್ತವೆ.
ಶ್ರೀಲಂಕಾದಲ್ಲಿ ನಡೆದ ಅಂತಾರಾಷ್ಟ್ರೀಯ ವಿಜ್ಞಾನ ಸಮ್ಮೇಳನದಲ್ಲಿ ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ ಮಂಡಿಸಿದ`ಹಾರರ್’ ಚಲನಚಿತ್ರಗಳ ಸೂಕ್ಷ್ಮ ಪರಿಣಾಮಗಳು’ ಈ ಸಂಶೋಧನೆಗೆ ‘ಅತ್ಯುತ್ತಮ ನಿರೂಪಣೆ-ಪ್ರಸಾರಮಾಧ್ಯಮ’ ಪ್ರಶಸ್ತಿ !
ದೇವಸ್ಥಾನದ ಶಿಖರವು (ಕಳಸವು) ಬ್ರಹ್ಮಾಂಡದಲ್ಲಿನ ನಿರ್ಗುಣ ಲಹರಿಗಳನ್ನು ಗ್ರಹಿಸುತ್ತದೆ ಮತ್ತು ಯಾವ ದೇವತೆಯ ದೇವಸ್ಥಾನವಿರುತ್ತದೆಯೋ, ಅದರ ಲಹರಿಗಳು ಶಿಖರದಿಂದ ಪ್ರಕ್ಷೇಪಿಸುತ್ತವೆ’.
ನೃತ್ಯ ಮತ್ತು ಸಂಗೀತದ ವಿಷಯದಲ್ಲಿ ಅದ್ವಿತೀಯ ಸಂಶೋಧನೆಯನ್ನು ಮಾಡುವ ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ
ಪರಾತ್ಪರ ಗುರು ಡಾ. ಆಠವಲೆಯವರ ಕಣ್ಣುಗಳಿಂದ ಸಗುಣ-ನಿರ್ಗುಣ ಸ್ತರದಲ್ಲಿನ ಜ್ಞಾನಶಕ್ತಿಯು ಹಳದಿ ಬಣ್ಣದ ಲಹರಿಗಳು ಸಂಪೂರ್ಣ ವಾತಾವರಣದಲ್ಲಿ ಪ್ರಕ್ಷೇಪಿಸುತ್ತವೆ. ಅವರು ಕನ್ನಡಕದ ಮೇಲೆ ಈ ಜ್ಞಾನಲಹರಿಗಳ ಪರಿಣಾಮವಾಗಿರುವುದರಿಂದ ಅವರು ಉಪಯೋಗಿಸುತ್ತಿದ್ದ ಕನ್ನಡಕದ ಬಣ್ಣ ಹಳದಿಯಾಗಿದೆ.
ಈ ಎರಡೂ ಚಿತ್ರಗಳಿಂದ ‘ಪರಾತ್ಪರ ಗುರು ಡಾ. ಆಠವಲೆ, ದೇವತೆಗಳು ಮತ್ತು ಸಪ್ತರ್ಷಿಗಳ ಕೃಪೆಯಿಂದ ಸಾಧಕರು ಈಶ್ವರಿ ರಾಜ್ಯದ ಸ್ಥಾಪನೆಗಾಗಿ ಮಾಡುವ ಸಂಘರ್ಷದಲ್ಲಿ ಅವರು ಪ್ರತಿ ವರ್ಷ ವಿಜಯದತ್ತ ಯಾವ ರೀತಿ ಮುನ್ನಡೆಯುತ್ತಿದ್ದಾರೆ ! ಎನ್ನುವುದು ತಿಳಿಯುತ್ತಿದೆ !
ಉಡುಗೆ ತೊಡುಗೆಗಳಿಂದ ನೃತ್ಯದ ಮೇಲೆ ಯಾವ ಪರಿಣಾಮವಾಗುತ್ತದೆ ಎಂಬುದನ್ನು ಅಧ್ಯಯನ ಮಾಡಲು ಅವಳು ಪ್ರಯೋಗವೆಂದು ಪ್ರತಿಯೊಂದು ಗೀತೆಯ ಮೇಲಿನ ನೃತ್ಯವನ್ನು ‘ಭರತನಾಟ್ಯಮ್‌ನ ಪ್ರಚಲಿತ ಉಡುಪುಗಳನ್ನು ಧರಿಸಿ ಮತ್ತು ಸೀರೆಯನ್ನು ಉಟ್ಟುಕೊಂಡು ಹೀಗೆ ಎರಡೂ ಉಡುಗೆಗಳಲ್ಲಿ ಪ್ರಸ್ತುತ ಪಡಿಸಿದಳು.
ಪರಾತ್ಪರ ಗುರು ಡಾ. ಆಠವಲೆಯವರ ಚರ್ಮ, ಕಣ್ಣುಗಳು ಮತ್ತು ಮುಖದ ಮೇಲಿನ ಭಾವವನ್ನು ನೋಡಿರಿ. ಇವುಗಳಿಂದ ‘ಅವರ ವಯಸ್ಸು ಅಥವಾ ಇತರ ಯಾವುದೇ ವಿಷಯಗಳ ಕುರಿತು ಏನಾದರೂ ವೈಶಿಷ್ಟ್ಯಪೂರ್ಣ ಅಂಶಗಳು ಅರಿವಾಗುವುದೇ ?’, ಎಂಬುದರ ಅಧ್ಯಯನ ಮಾಡಿರಿ.
ಪರಾತ್ಪರ ಗುರುದೇವರಿಂದ ಪ್ರಕ್ಷೇಪಿಸಲ್ಪಡುವ ದತ್ತ ತತ್ತ್ವವು ನಿರ್ಗುಣ-ಸಗುಣ ಸ್ತರದಲ್ಲಿರುವುದರಿಂದ ಸಾಧಕರಿಗೆ ಈ ತತ್ತ್ವವನ್ನು ಗ್ರಹಿಸಲು ಕಠಿಣವಾಗುತ್ತವೆ. ತದ್ವಿರುದ್ಧ ಆಶ್ರಮದ ಪರಿಸರದಲ್ಲಿ ಹುಟ್ಟಿರುವ ಔದುಂಬರದ ಸಸಿಗಳಿಂದ ವಾತಾವರಣದಲ್ಲಿ ಸಗುಣ-ನಿರ್ಗುಣ ಸ್ತರದಲ್ಲಿನ ದತ್ತತತ್ತ್ವ ಪ್ರಕ್ಷೇಪಿಸಲ್ಪಟ್ಟಿರುವುದರಿಂದ ಸಾಧಕರಿಗೆ ಅದನ್ನು ಗ್ರಹಿಸಲು ಸಾಧ್ಯವಾಗುತ್ತದೆ.
‘ಪಿಪ್’ ಮತ್ತು ‘ಯು.ಎ.ಎಸ್.’ ಈ ಉಪಕರಣಗಳನ್ನು ಬಳಸಿ ಈ ಪ್ರಯೋಗವನ್ನು ಅಧ್ಯಾತ್ಮದ ಕುರಿತಾದ ೩ ಗ್ರಂಥಗಳ ಮೇಲೆ ಮಾಡಲಾಯಿತು. ಇವುಗಳ ಪೈಕಿ ಒಂದು ಗ್ರಂಥವನ್ನು ಜಗತ್ತಿನ ಜನಪ್ರಿಯ ಅಧ್ಯಾತ್ಮದ ಕುರಿತಾದ ಮಾರ್ಗದರ್ಶಕರು ಬರೆದಿದ್ದಾರೆ. ಈ ಗ್ರಂಥದ ಲಕ್ಷಗಟ್ಟಲೆ ಪ್ರತಿಗಳು ಮಾರಾಟವಾಗಿದ್ದು ಅದು ‘ನ್ಯೂಯಾರ್ಕ ಬೆಸ್ಟ್ ಸೆಲರ್’ ಪಟ್ಟಿಯಲ್ಲಿಯೂ ಸಮಾವೇಶಗೊಂಡಿದೆ.