‘ಕೊರೊನಾ ಮಹಾಮಾರಿಯ ಕಾಲಾವಧಿಯಲ್ಲಿ ಗೋವಾದ ರಾಮನಾಥಿಯ ಸನಾತನ ಆಶ್ರಮದ ಪರಿಸರದಲ್ಲಿ ಔದುಂಬರದ ಅನೇಕ ಸಸಿಗಳು ತಾವಾಗಿಯೇ ಚಿಗುರಿರುವುದರ ಕಾರಣಮೀಮಾಂಸೆ

ಪರಾತ್ಪರ ಗುರುದೇವರಿಂದ ಪ್ರಕ್ಷೇಪಿಸಲ್ಪಡುವ ದತ್ತ ತತ್ತ್ವವು ನಿರ್ಗುಣ-ಸಗುಣ ಸ್ತರದಲ್ಲಿರುವುದರಿಂದ ಸಾಧಕರಿಗೆ ಈ ತತ್ತ್ವವನ್ನು ಗ್ರಹಿಸಲು ಕಠಿಣವಾಗುತ್ತವೆ. ತದ್ವಿರುದ್ಧ ಆಶ್ರಮದ ಪರಿಸರದಲ್ಲಿ ಹುಟ್ಟಿರುವ ಔದುಂಬರದ ಸಸಿಗಳಿಂದ ವಾತಾವರಣದಲ್ಲಿ ಸಗುಣ-ನಿರ್ಗುಣ ಸ್ತರದಲ್ಲಿನ ದತ್ತತತ್ತ್ವ ಪ್ರಕ್ಷೇಪಿಸಲ್ಪಟ್ಟಿರುವುದರಿಂದ ಸಾಧಕರಿಗೆ ಅದನ್ನು ಗ್ರಹಿಸಲು ಸಾಧ್ಯವಾಗುತ್ತದೆ.

‘ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ’ದ ವತಿಯಿಂದ ಸ್ಪೇನ್‌ನಲ್ಲಿ ಆಯೋಜಿಸಲಾದ ಅಂತರರಾಷ್ಟ್ರೀಯ ವೈಜ್ಞಾನಿಕ ಪರಿಷತ್ತಿನಲ್ಲಿ ‘ಸೂಕ್ಷ್ಮದ ಸ್ಪಂದನಗಳು’ ಈ ವಿಷಯದ ಕುರಿತು ಸಂಶೋಧನಾ ಪ್ರಬಂಧದ ಮಂಡನೆ !

‘ಪಿಪ್’ ಮತ್ತು ‘ಯು.ಎ.ಎಸ್.’ ಈ ಉಪಕರಣಗಳನ್ನು ಬಳಸಿ ಈ ಪ್ರಯೋಗವನ್ನು ಅಧ್ಯಾತ್ಮದ ಕುರಿತಾದ ೩ ಗ್ರಂಥಗಳ ಮೇಲೆ ಮಾಡಲಾಯಿತು. ಇವುಗಳ ಪೈಕಿ ಒಂದು ಗ್ರಂಥವನ್ನು ಜಗತ್ತಿನ ಜನಪ್ರಿಯ ಅಧ್ಯಾತ್ಮದ ಕುರಿತಾದ ಮಾರ್ಗದರ್ಶಕರು ಬರೆದಿದ್ದಾರೆ. ಈ ಗ್ರಂಥದ ಲಕ್ಷಗಟ್ಟಲೆ ಪ್ರತಿಗಳು ಮಾರಾಟವಾಗಿದ್ದು ಅದು ‘ನ್ಯೂಯಾರ್ಕ ಬೆಸ್ಟ್ ಸೆಲರ್’ ಪಟ್ಟಿಯಲ್ಲಿಯೂ ಸಮಾವೇಶಗೊಂಡಿದೆ.

ಪರಾತ್ಪರ ಗುರು ಡಾ. ಜಯಂತ ಆಠವಲೆ ಇವರು ತಮ್ಮ ಜನ್ಮೋತ್ಸವದ ದಿನ ಸಾಧಕರಿಗೆ ‘ಶ್ರೀಸತ್ಯನಾರಾಯಣ ರೂಪದಲ್ಲಿ ದರ್ಶನ ನೀಡುವುದು, ಇದರ ಬಗ್ಗೆ ಎಸ್.ಎಸ್.ಆರ್.ಎಫ್.ನ ಸಾಧಕಿ ಸೌ. ಯೋಯಾ ವಾಲೆ ಇವರು ಬಿಡಿಸಿದ ಸೂಕ್ಷ್ಮ ಚಿತ್ರ ಮತ್ತು ಅದರ ವಿಶ್ಲೇಷಣೆ !

ಪರಾತ್ಪರ ಗುರು ಡಾ. ಆಠವಲೆಯವರು ಆರಂಭಿಸಿದ ‘ಈಶ್ವರೀ ರಾಜ್ಯದ ಸ್ಥಾಪನೆಯ ಕಾರ್ಯದಲ್ಲಿ ಸಹಭಾಗಿಯಾಗಿರುವ ಸಾಧಕರಿಗೆ ಈ ಮಾಧ್ಯಮದಿಂದ ಆಶೀರ್ವಾದವು ಸಿಕ್ಕಿದೆ. ಅದರ ಜೊತೆಗೆ ಪರಾತ್ಪರ ಗುರು ಡಾ. ಆಠವಲೆಯವರು ಸತತವಾಗಿ ಸಾಧಕರ ಕಲ್ಯಾಣದ ಬಗ್ಗೆ ವಿಚಾರ ಮಾಡುತ್ತಿರುವುದರಿಂದ ಸಾಧಕರಿಗೆ ಸಾಧನೆ ಮಾಡಲು ಉತ್ತಮ ಆರೋಗ್ಯ ಹಾಗೂ ಸಮೃದ್ಧಿ ಸಿಕ್ಕಿದೆ.