ದೇಶದಲ್ಲಿ ಉಷ್ಣತೆಯ ಪರಿಣಾಮ; ೭ ರಾಜ್ಯಗಳಲ್ಲಿ ೩೨೦ ಕ್ಕಿಂತಲೂ ಹೆಚ್ಚಿನ ಜನರ ಸಾವು

ಅಯೋಧ್ಯೆಯಲ್ಲಿ ಕಳೆದ ೫ ದಿನಗಳಲ್ಲಿ ೨೧ ಅಪರಿಚಿತ ಶವಗಳು ದೊರೆತಿವೆ. ಉಷ್ಣತೆಯಿಂದ ಅವರು ಸಾವನ್ನಪ್ಪಿದ್ದಾರೆ ಎಂದು ತಿಳಿದಿದೆ.

Railway Stations Developed like Airports : ದೇಶದಾದ್ಯಂತ 1 ಸಾವಿರದ 300 ರೈಲು ನಿಲ್ದಾಣಗಳನ್ನು ವಿಮಾನ ನಿಲ್ದಾಣಗಳಂತೆ ಅಭಿವೃದ್ಧಿಪಡಿಸಲಾಗುತ್ತಿದೆ !

12 ಮೀಟರ್ ಅಗಲದ ಸೇತುವೆಗಳನ್ನು ನಿರ್ಮಿಸಲಾಗುತ್ತಿದೆ !

ಯಲಹಂಕದ ‘ವೀರ್ ಸಾವರ್ಕರ್’ ಮೇಲ್ಸೇತುವೆಯ ನಾಮಫಲಕಕ್ಕೆ ಮಸಿ ಬಳಿದ ಮೂವರ ಬಂಧನ

ಸಂದೀಪ್ ಉನ್ನಿಕೃಷ್ಣನ್ ರಸ್ತೆಯಲ್ಲಿರುವ ‘ವೀರ್ ಸಾವರ್ಕರ್’ ಮೇಲ್ಸೇತುವೆಯ ನಾಮಫಲಕ ಮತ್ತು ನಾಮಫಲಕದಲ್ಲಿ ವೀರ್ ಸಾವರ್ಕರ್ ಅವರ ಚಿತ್ರಕ್ಕೆ ಮಸಿ ಬಳಿದ ಆರೋಪದಡಿಯಲ್ಲಿ ಮೂವರನ್ನು ಪೊಲೀಸರು ಬಂಧಿಸಿದ್ದಾರೆ.

Bihar Heat Wave : ವಿಪರೀತ ಶಾಖದಿಂದಾಗಿ, ಬಿಹಾರದಲ್ಲಿ 50 ಕ್ಕೂ ಹೆಚ್ಚು ಶಾಲಾ ವಿದ್ಯಾರ್ಥಿಗಳು ಮೂರ್ಛೆ !

5 ನಗರಗಳಲ್ಲಿ ತಾಪಮಾನ 45 ಡಿಗ್ರಿಗಿಂತ ಹೆಚ್ಚು !

ಇಟಲಿಯ ಪ್ರಜೆಗಳು ಹೆಚ್ಚು ಹೆಚ್ಚು ಮಕ್ಕಳನ್ನು ಜನ್ಮ ನೀಡಬೇಕು ! – ಪೋಪ್ ಫ್ರಾನ್ಸಿಸ್

ಈ ರೀತಿ ಕರೆ ನೀಡುವ ಹಿಂದೂಗಳ ಮೇಲೆ ಮುಗಿಬೀಳುವ ಜಾತ್ಯಾತೀತವಾದಿಗಳ ಗುಂಪು ಈಗ ಪೋಪರವರ ಈ ಹೇಳಿಕೆಯ ಬಗ್ಗೆ ಏಕೆ ಸುಮ್ಮನಿದ್ದಾರೆ?

ಎಚ್.ಡಿ . ರೇವಣ್ಣ ಅವರ ಬಂಧನ ಹಾಗೂ ಪ್ರಜ್ವಲ್ ಅವರ ಬಂಧನ ಪೂರ್ವ ಜಾಮೀನಿನ ಅರ್ಜಿ ವಜಾ

ಇಂತಹ ಪಿತಾ-ಪುತ್ರ ರಾಜಕಾರಣಿಗಳಿಗೆ ಗಲ್ಲು ಶಿಕ್ಷೆ ವಿಧಿಸಲು ಜನರು ಆಗ್ರಹಿಸಿದರೆ ಅದರಲ್ಲಿ ಆಶ್ಚರ್ಯವೇನಿಲ್ಲ.

ಹಿಂದೂ ಜನ ಜಾಗೃತಿ ಸಮಿತಿಯ ನಿಲೇಶ ಟವಲಾರೆ ಹಾಗೂ ಮಹಾರಾಷ್ಟ್ರ ಮಂದಿರ ಮಹಾಸಂಘದ ಸದಸ್ಯ ಅನೂಪ ಜೈಸ್ವಾಲ ಇವರನ್ನು ‘ಪದ್ಮಶ್ರೀ ಡಾ. ಮಣಿಭಾಯಿ ದೇಸಾಯಿ ರಾಷ್ಟ್ರಸೇವಾ’ ಪ್ರಶಸ್ತಿ ನೀಡಿ ಗೌರವ !

‘ರಾಷ್ಟ್ರಸೇವಾ’ ಪ್ರಶಸ್ತಿ ಸ್ವೀಕರಿಸುವಾಗ (ಎಡದಿಂದ) ಶ್ರೀ. ಅನುಪ ಜೈಸ್ವಾಲ್, ಸ್ವಾಮಿ ದಿವ್ಯಾನಂದಗಿರಿ ಮಹಾರಾಜ, ಶ್ರೀ. ರವೀಂದ್ರ ಭೋಳೆ

ಮುಖ್ಯಮಂತ್ರಿ ಕೇಜ್ರಿವಾಲ್ ಗೆ ಕೇವಲ ಅಧಿಕಾರದ ಹಸಿವು ! – ದೆಹಲಿ ಉಚ್ಚ ನ್ಯಾಯಾಲಯ

ದೆಹಲಿ ಮಹಾನಗರ ಪಾಲಿಕೆಯ ಶಾಲೆಗಳಲ್ಲಿ ಓದುವ ವಿದ್ಯಾರ್ಥಿಗಳಿಗೆ ಪುಸ್ತಕಗಳು ದೊರೆತಿಲ್ಲ, ಇದರ ಸಂದರ್ಭದಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ದಾಖಲಾಗಿತ್ತು.

ಸಹಾರಾ ಮರುಭೂಮಿಯಿಂದ ಬೀಸುವ ಧೂಳಿನ ಗಾಳಿಯಿಂದ ಗ್ರೀಸ್‌ನಲ್ಲಿ 25 ಅರಣ್ಯಗಳಿಗೆ ಬೆಂಕಿ

ಈ ಗಾಳಿಯಿಂದಾಗಿ ಅರಣ್ಯದಲ್ಲಿ ಅಕಾಲಿಕ ಕಾಡ್ಗಿಚ್ಚು ಹೊತ್ತಿಕೊಂಡಿದೆ.