UK Leeds Riots : ಬ್ರಿಟನ್‌ನ ಲೀಡ್ಸ್ ನಗರದಲ್ಲಿ ವಲಸಿಗರಿಂದ ಭಾರೀ ಹಿಂಸಾಚಾರ !

ಮತಾಂಧರ ಹಿಂಸಾಚಾರದ ಬಗ್ಗೆ ಭಾರತಕ್ಕೆ ಸಲಹೆ ನೀಡುವ ಪಾಶ್ಚಿಮಾತ್ಯ ದೇಶಗಳು ಈಗ ತಾವೇ ಅದನ್ನು ಅನುಭವಿಸುತ್ತಿರುವುದರಿಂದ ಅವರಿಗೆ ಭಾರತದ ದುಃಖ ಗಮನಕ್ಕೆ ಬಂದಿರಬಹುದು ಎಂದು ಅಪೇಕ್ಷಿಸಬಹುದು.

Microsoft error : ಮೈಕ್ರೋಸಾಫ್ಟ್‌ನ ‘ವಿಂಡೋಸ್’ನಲ್ಲಿ ತಾಂತ್ರಿಕ ವೈಫಲ್ಯ: ವಿಶ್ವದಾದ್ಯಂತ ಹಲವಾರು ಗಂಟೆಗಳ ಕಾಲ ವಿಮಾನ ಸೇವೆ ಸ್ಥಗಿತ !

ಜುಲೈ 19 ರಂದು ಮೈಕ್ರೋಸಾಫ್ಟ್‌ನ ಕಂಪ್ಯೂಟರ್ ಸಿಸ್ಟಮ್ ‘ವಿಂಡೋಸ್’ನಲ್ಲಿ ಹಠಾತ್ ತಾಂತ್ರಿಕ ದೋಷವು ಕಂಡುಬಂದಿದ್ದರಿಂದ ಜಗತ್ತಿನಾದ್ಯಂತ ಹಲವಾರು ಗಂಟೆಗಳ ಕಾಲ ವಿಮಾನಯಾನ ಸಂಸ್ಥೆಗಳು, ಮಾಧ್ಯಮಗಳು ಮತ್ತು ಬ್ಯಾಂಕ್‌ಗಳ ಕೆಲಸಗಳು ಸ್ಥಗಿತಗೊಂಡಿತು.

ನಾನ್-ಸ್ಟಿಕ್ ಪಾತ್ರೆಯಲ್ಲಿ ಆಹಾರ ಬೇಯಿಸುವುದು ಆರೋಗ್ಯಕ್ಕೆ ಹಾನಿಕಾರಕ ! – ಸಂಶೋಧನೆಯಿಂದ ಬಹಿರಂಗ

ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ (ಐ.ಸಿ.ಎಂ.ಆರ್.) ಮತ್ತು ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ನ್ಯೂಟ್ರಿಷನ್ (ಎನ್.ಐ.ಎನ್.) ಈ ಸಂಸ್ಥೆಗಳಿಂದ ಭಾರತೀಯರಿಗಾಗಿ ಸುಧಾರಿತ ಆಹಾರ ಮಾರ್ಗಸೂಚಿಯ ತತ್ವಗಳು ಪ್ರಸಾರಗೊಳಿಸಿವೆ.

Statement from Senior Advocate: ‘ಲಾಲ್ ಬಹದ್ದೂರ್ ಶಾಸ್ತ್ರಿ ನಗರ’ವನ್ನು ‘ಎಲ್.ಬಿ. ನಗರ’ ಬರೆಯುವುದು ತಪ್ಪು ! – ನ್ಯಾಯವಾದಿ ರಮಣಮೂರ್ತಿ

ತೆಲಂಗಾಣ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ, ಹೈದರಾಬಾದ್ ಮೆಟ್ರೋ ರೈಲ್ವೆ ಮತ್ತು ಇತರ ಸಂಸ್ಥೆಗಳು ‘ಎಲ್.ಬಿ. ನಗರ’ ಬದಲಿಗೆ ‘ಲಾಲ್ ಬಹದ್ದೂರ್ ಶಾಸ್ತ್ರಿ ನಗರ’ ಎಂದು ಪೂರ್ಣ ಬರೆಯಬೇಕು, ಎಂದು ನ್ಯಾಯವಾದಿ ರಮಣಮೂರ್ತಿ ಆಗ್ರಹಿಸಿದ್ದಾರೆ.

ತಂದೆ ತಾಯಿ, ಅತ್ತೆ ಮಾವ ಜೊತೆಗಿದ್ದರೆ ಮಹಿಳೆಯರ ನಿರಾಶೆ ಪ್ರಮಾಣ ಕಡಿಮೆ !

ತಂದೆ ತಾಯಿ, ಅಜ್ಜ ಅಜ್ಜಿ ಅಥವಾ ಅತ್ತೆ ಮಾವ ಜೊತೆಗೆ ಇದ್ದರೆ ತಾಯಿಯಾಗಿರುವ ಮಹಿಳೆಯ ಮಾನಸಿಕ ಆರೋಗ್ಯದ ಮೇಲೆ ಒಳ್ಳೆಯ ಪರಿಣಾಮ ಬೀರುತ್ತದೆ, ಎಂದು ಫಿನ್ಲ್ಯಾಂಡಿನಲ್ಲಿನ ಹೇಲಸಿಂಕಿ ಕಾಲೇಜಿನಲ್ಲಿ ನಡೆಸಿರುವ ಒಂದು ಹೊಸ ಅಧ್ಯಯನದಿಂದ ಬೆಳಕಿಗೆ ಬಂದಿದೆ.

Halal Tea : ‘ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ’ಕ್ಕೆ ಬೊಟ್ಟು ಮಾಡಿದ IRCTC !

‘ಚಹಾ ಸಸ್ಯಾಹಾರಿ ಆಗಿದ್ದರೂ ಅದಕ್ಕೆ ಹಲಾಲ್ ಪ್ರಮಾಣಪತ್ರ ಏಕೆ ಬೇಕು?’, ಇದಕ್ಕೆ ರೈಲ್ವೇ ಇಲಾಖೆ ಉತ್ತರಿಸಬೇಕು !

Fake Baba’s Banned: ಭೋಲೆ ಬಾಬಾ ಸಹಿತ 20 ಬಾಬಾಗಳನ್ನು ‘ನಕಲಿ’ ಎಂದು ಕಪ್ಪು ಪಟ್ಟಿಗೆ ಸೇರಿಸುತ್ತೇವೆ ! – ಅಖಾಡ ಪರಿಷತ್

ಹಾತ್ರಾಸ ಘಟನೆಯಿಂದ ಪ್ರಸಿದ್ಧಿ ಪಡೆದಿರುವ ನಾರಾಯಣ ಸಾಕರ ಹರಿ ಉರ್ಫ ಭೋಲೆ ಬಾಬಾ ಅವರೊಂದಿಗೆ ಇತರೆ 20 ಬಾಬಾಗಳನ್ನು `ನಕಲಿ’ ಎಂದು ಹೇಳಿ ಅವರನ್ನು ಕಪ್ಪು ಪಟ್ಟಿಗೆ ಸೇರಿಸಲಾಗುವುದು.

Amoeba : ಕೇರಳದಲ್ಲಿ ಮೆದುಳು ತಿನ್ನುವ ಅಮೀಬಾದಿಂದ ೨ ತಿಂಗಳಲ್ಲಿ ೩ ಜನರ ಸಾವು !

ರಾಜ್ಯದಲ್ಲಿ ‘ಅಮೀಬಾ’ (ಸೂಕ್ಷ್ಮ ಜೀವಾಣು) ಮನುಷ್ಯನ ಮೆದುಳು ತಿನ್ನುತ್ತಿರುವ ಘಟನೆ ಈಗ ಆಗಾಗ ಬೆಳಕಿಗೆ ಬರುತ್ತಿದೆ. ಕಳೆದ ೨ ತಿಂಗಳಲ್ಲಿ ಇಂತಹ ೪ ಘಟನೆಗಳು ನಡೆದಿದ್ದು ಅದರಲ್ಲಿನ ೩ ಜನರು ಸಾವನ್ನಪ್ಪಿದ್ದಾರೆ.

ಮೊಬೈಲ್ ‘ರೀಚಾರ್ಜ್ ಪ್ಲಾನ್’ ದರವನ್ನು ಕಡಿಮೆ ಮಾಡುವ ಬಗ್ಗೆ ಹಸ್ತಕ್ಷೇಪ ಮಾಡಲು ಕೇಂದ್ರ ಸರ್ಕಾರದ ನಿರಾಕರಣೆ!

ಪೆಟ್ರೋಲ್-ಡೀಸೆಲ್ ಬೆಲೆಗಳನ್ನು ಕಡಿಮೆ ಮಾಡಲು ಸಾಧ್ಯವಾಗದಿರುವ ಸರಕಾರ ಖಾಸಗಿ ಸಂಸ್ಥೆಗಳ ರೀಚಾರ್ಜ್ ಪ್ಲಾನ್ ಗಳನ್ನು ಕಡಿಮೆ ಮಾಡಲು ಮಧ್ಯ ಪ್ರವೇಶಿಸುತ್ತದೆ ಎಂದು ನಿರೀಕ್ಷಿಸುವುದು ತಪ್ಪಾಗಿದೆ.