ಬ್ರಿಟನ್ ನ ಬರ್ಮಿಂಘಮ್ ನಗರದ ದಿವಾಳಿತನದ ಹಿಂದೆ ಪಾಕಿಸ್ತಾನಿ ಮತ್ತು ಬಾಂಗ್ಲಾದೇಶಿ ಪ್ರಜೆಗಳು !

ಇಡೀ ಪಾಕಿಸ್ತಾನ ಈಗ ಆರ್ಥಿಕ ದಿವಾಳಿತನದ ಅಂಚಿನಲ್ಲಿದೆ. ಇದರಿಂದಲೇ ಪಾಕಿಸ್ತಾನದ ಯೋಗ್ಯತೆ ಏನಿದೆ ?, ಇದು ಜಗತ್ತಿಗೆ ಗಮನಕ್ಕೆ ಬಂದಿರಬಹುದು !

ವಿಶ್ವಸ್ಥ ಹುದ್ದೆಯ ಆನುವಂಶಿಕ ಅಧಿಕಾರವನ್ನು ಹೊಂದಿರುವ ಕುಟುಂಬದ ಸದಸ್ಯರನ್ನು ‘ನೌಕರ’ ಎಂದು ನೇಮಕ ಗೊಳಿಸಬಹುದು ! – ಉಚ್ಚ ನ್ಯಾಯಾಲಯ

ವಂಶಪಾರಂಪರಾಗತ ವಿಶ್ವಸ್ಥ ಹುದ್ದೆ ಅಥವಾ ವಿಶ್ವಸ್ಥ ಹುದ್ದೆಯ ಅನುವಂಶಿಕ ಅಧಿಕಾರವನ್ನು ಹೊಂದಿರುವ ಕುಟುಂಬದ ಸದಸ್ಯರನ್ನು ದೇವಸ್ಥಾನದಲ್ಲಿ ನೌಕರನೆಂದು ನೇಮಿಸಿಕೊಳ್ಳಬಹುದು

ಶ್ರೀರಾಮಚರಿತಮಾನಸದಲ್ಲಿ ‘ಪೊಟ್ಯಾಶಿಯಮ್ ಸೈನೈಡ್’ (ವಿಷ) ಇದೆಯಂತೆ ! – ಬಿಹಾರದ ಶಿಕ್ಷಣ ಸಚಿವ ಪ್ರೊ. ಚಂದ್ರಶೇಖರ

ಈ ರೀತಿ ಬೇರೆ ಧರ್ಮದವರ ಧರ್ಮಗ್ರಂಥಗಳನ್ನು ಅಪಮಾನಿಸುವ ಧೈರ್ಯವನ್ನು ಪ್ರೊ. ಚಂದ್ರಶೇಖರ್ ಮಾಡುವುದಿಲ್ಲ; ಏಕೆಂದರೆ ಇದರ ಪರಿಣಾಮ ಏನಾಗಬಹುದು ಎಂದು ಅವರಿಗೆ ತಿಳಿದಿದೆ !

ಈಜಿಪ್ತ್ ನ ಶಾಲೆಗಳಲ್ಲಿ ವಿದ್ಯಾರ್ಥಿನಿಯರ ನಕಾಬ್ ಗೆ ನಿಷೇಧ !

ಈಜಿಪ್ತನಲ್ಲಿ ಸೆಪ್ಟೆಂಬರ್ ೩೦ ರಿಂದ ಹೊಸ ಶೈಕ್ಷಣಿಕ ವರ್ಷಕ್ಕೆ ಆರಂಭವಾಗುವುದು. ಈ ಚಾಲತಿ ವರ್ಷದಲ್ಲಿ ವಿದ್ಯಾರ್ಥಿನಿಗಳಿಗೆ ನಕಾಬ್ ಧರಿಸಲು ನಿಷೇಧ ಹೇರಲಾಗಿದೆ.

ಅಕ್ಟೋಬರ್ ನಿಂದ ಎಲ್ಲಾ ದಾಖಲೆಗಳನ್ನು ಜನನ ಪ್ರಮಾಣ ಪತ್ರದ ಮೂಲಕ ಪಡೆಯಬಹುದು !

ಕೇಂದ್ರ ಸರಕಾರವು ಮುಂಗಾರು ಅಧಿವೇಶನದ ಸಂದರ್ಭದಲ್ಲಿ ಉಭಯ ಸದನಗಳಲ್ಲಿ “ಜನನ ಮತ್ತು ಮರಣ ನೊಂದಣಿ (ತಿದ್ದುಪಡಿ) ಮಸೂದೆ ೨೦೨೩”ಅನ್ನು ಮಂಡಿಸಿತ್ತು.

ಎಲ್ಲಿಯವರೆಗೆ ಸಮಾಜದಲ್ಲಿ ಭೇದಭಾವ ಇರುವುದೋ, ಅಲ್ಲಿಯವರೆಗೂ ಮೀಸಲಾತಿ ಇರಬೇಕು ! – ಪ.ಪೂ. ಸರಸಂಘಚಾಲಕ ಡಾ. ಮೋಹನಜಿ ಭಾಗವತ

ಇಂದಿಗೂ ಸಮಾಜದಲ್ಲಿ ಭೇದಭಾವ ಪಾಲನೆಯಾಗುತ್ತಿದೆ. ದೇವಸ್ಥಾನದಲ್ಲಿ ಪ್ರವೇಶ ನೀಡುವುದಿಲ್ಲ. ಉದ್ಯೋಗಗಳಲ್ಲಿ ಕದ್ದು ಮುಚ್ಚಿ ಜಾತೀಯತೆ ಮಾಡಲಾಗುತ್ತದೆ. ಇದು ಸಾಮಾಜಿಕ ವಾಸ್ತವವಾಗಿದೆ.

ಬೋರ್ಡ್ ಮೇಲೆ ‘ಜೈ ಶ್ರೀರಾಮ’ ಬರೆದಿದ್ದರಿಂದ ವಿದ್ಯಾರ್ಥಿಗೆ ಮುಸಲ್ಮಾನ ಶಿಕ್ಷಕರಿಂದ ಥಳಿತ !

ಹಿಂದೂ ಶಿಕ್ಷಕಿಯು ಮುಸಲ್ಮಾನ ವಿದ್ಯಾರ್ಥಿಗೆ ಶಿಸ್ತು ಕಲಿಸುವದಕ್ಕಾಗಿ ಹಿಂದೂ ವಿದ್ಯಾರ್ಥಿಗಳಿಂದ ಹೊಡೆಸಿರುವ ಘಟನೆಯಿಂದ ಆಕಾಶ ಪಾತಾಳ ಒಂದು ಮಾಡುವ ಜಾತ್ಯತೀತ ರಾಜಕೀಯ ಪಕ್ಷ, ಅಸದ್ದುದ್ದೀನ್ ಓವೈಸಿ ಇವರಂತಹ ಮುಸಲ್ಮಾನ ನಾಯಕರು ಈ ಘಟನೆಯ ಬಗ್ಗೆ ಮಾತ್ರ ಮೌನ ವಹಿಸಿದ್ದಾರೆ, ಇದನ್ನು ತಿಳಿದುಕೊಳ್ಳಿ !

ಬಂಗಾಲದಲ್ಲಿ ಪಟಾಕಿ ಅನಧಿಕೃತ ಕಾರ್ಖಾನೆಯ ಸಂಭವಿಸಿದ ಸ್ಫೋಟದಲ್ಲಿ 8 ಸಾವು

ರಾಜ್ಯದಲ್ಲಿ ಪಟಾಕಿಗಳ ಅನಧಿಕೃತ ಕಾರ್ಖಾನೆ ನಡೆಯುತ್ತಿರುವಾಗ ಹಾಗೂ ಅದರ ಬಗ್ಗೆ ಮೊದಲೇ ಮಾಹಿತಿ ನೀಡಿದರೂ ಪೊಲೀಸರು ನಿರ್ಲಕ್ಷ ಮಾಡುತ್ತಾರೆ, ಇದರಿಂದ ಅವರಿಗೆ ಲಂಚ ನೀಡಲಾಗಿತ್ತು ಎಂದು ತಿಳಿದುಕೊಳ್ಳಬೇಕೆ ? ಎಂದು ಪೊಲೀಸ್ ಮತ್ತು ರಾಜ್ಯದ ನಿಷ್ಕ್ರೀಯ ತೃಣಮೂಲ ಕಾಂಗ್ರಸ್ ಸರಕಾರ ಹಿಂದೂ ರಾಷ್ಟ್ರಕ್ಕೆ ಅನಿವಾರ್ಯಗೊಳಿಸುತ್ತದೆ !

ಅಜ್ಮೀರ್ ನಲ್ಲಿ (ರಾಜಸ್ಥಾನ) ವಿದ್ಯಾರ್ಥಿನಿಯರ ಸೊಂಟ ಮತ್ತು ಪುಷ್ಠದ ಆಕಾರವನ್ನು ಕೇಳುವ ಶಾಲೆಯ ವಿರುದ್ಧ ಪೋಷಕರಿಂದ ಆಕ್ರೋಶ !

ಇಲ್ಲಿಯ ಸೋಫಿಯಾ ಶಾಲೆಯ ಎಲ್ಲಾ ವಿದ್ಯಾರ್ಥಿಗಳಿಂದ ‘ಕ್ರೀಡಾ ಪ್ರಕಾರ’ದ ಹೆಸರಿನಲ್ಲಿ ವೈದ್ಯಕೀಯ ಪ್ರಮಾಣಪತ್ರಗಳನ್ನು ಕೇಳಲಾಗಿದೆ. ಇದರಲ್ಲಿ ಅವರು ತಮ್ಮ ಸೊಂಟ ಮತ್ತು ಪುಷ್ಠದ ಆಕಾರವನ್ನು ಹೇಳಲು ಸೂಚಿಸಿದೆ. ಈ ರೀತಿ ಮಾಹಿತಿ ಕೇಳಿದ್ದಾರೆ

ಆಧಾರ ಕಾರ್ಡ್ ಅಪ್ಡೇಟ್ ಮಾಡುವಾಗ ಜಾಗರೂಕರಾಗಿರಲು ಯು.ಐ.ಡಿ.ಎ.ಐ. ಯ ಸೂಚನೆ

ಯು.ಐ.ಡಿ.ಎ.ಐ.ಯು, ಆಧಾರ್ ಕಾರ್ಡ್ ಇಮೇಲ್ ಅಥವಾ ವಾಟ್ಸಪ್ ನಿಂದ ಅಪ್ಡೇಟ್ ಮಾಡುವುದಕ್ಕಾಗಿ ನಿಮ್ಮ ದಾಖಲೆಗಳನ್ನು ಶೇರ್ ಮಾಡಲು ಎಂದಿಗೂ ಹೇಳುವುದಿಲ್ಲ. ಆದ್ದರಿಂದ ಇಂತಹ ಸಂದೇಶಗಳು ಏನಾದರೂ ಬಂದರೆ, ಆಗ ಆ ಸಂದೇಶಗಳನ್ನು ನಿರ್ಲಕ್ಷಿಸಿ.