ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರವೆಸಗಿದ ಪ್ರಕರಣದಲ್ಲಿ ದೆಹಲಿಯ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪ ನಿರ್ದೇಶಕನ ಬಂಧನ

ಇಂತಹ ನಂಬಿಕೆದ್ರೋಹಿಗೆ ಮತ್ತು ಸಂಬಂಧಗಳಿಗೆ ಮಸಿ ಬಳಿಯುವವರಿಗೆ ಗಲ್ಲು ಶಿಕ್ಷೆ ವಿಧಿಸಬೇಕು !

ಸನ್ಯಾಸಿ ವೇಷದಲ್ಲಿದ್ದ ವ್ಯಕ್ತಿಯು 5 ವರ್ಷದ ಬಾಲಕನನ್ನು ನೆಲಕ್ಕೆ ಅಪ್ಪಳಿಸಿ ಹತ್ಯೆ !

ಮಥುರಾದ ಗೋವರ್ಧನ ಪ್ರದೇಶದಲ್ಲಿ ರಾಧಾಕುಂಡ ಹತ್ತಿರ ಸನ್ಯಾಸಿ ವೇಷದಲ್ಲಿ ಬಂದ ವ್ಯಕ್ತಿಯೊಬ್ಬ 5 ವರ್ಷದ ಬಾಲಕನನ್ನು ಭೂಮಿಗೆ ಅಪ್ಪಳಿಸಿ ಹತ್ಯೆಗೈದಿದ್ದಾನೆ. ಅಲ್ಲಿ ನೆರೆದಿದ್ದವರು ತಕ್ಷಣವೇ ಆ ವ್ಯಕ್ತಿಯನ್ನು ಹಿಡಿದು ಥಳಿಸಿ, ಪೊಲೀಸರಿಗೆ ಒಪ್ಪಿಸಿದ್ದಾರೆ.

ಸಾವದಾ (ಜಲಗಾಂವ್ ಜಿಲ್ಲೆ) ಮತಾಂಧ ಶಿಕ್ಷಕನಿಂದ ಅಪ್ರಾಪ್ತ ಮುಸ್ಲಿಂ ವಿದ್ಯಾರ್ಥಿನಿಯ ಮೇಲೆ ಅತ್ಯಾಚಾರ !

ನಗರದ ಶಾಲೆಯೊಂದರಲ್ಲಿ ಅಪ್ರಾಪ್ತ ಮುಸ್ಲಿಂ ವಿದ್ಯಾರ್ಥಿನಿಯ ಮೇಲೆ ಅತ್ಯಾಚಾರ ನಡೆದಿದೆ. ಈ ಪ್ರಕರಣದಲ್ಲಿ ಶಾಲೆಯ ನಿರ್ದೇಶಕರೊಂದಿಗೆ ನಾಲ್ವರ ವಿರುದ್ಧ ಪ್ರಕರಣ ದಾಖಲಾಗಿದೆ. 13 ವರ್ಷದ ಬಾಲಕಿಯೊಬ್ಬಳು ನಗರದ ಶಾಲೆಯೊಂದರಲ್ಲಿ 8ನೇ ತರಗತಿಯಲ್ಲಿ ಓದುತ್ತಿದ್ದಾಳೆ.

‘ಆನ್‌ಲೈನ್ ಗ್ಯಾಂಬ್ಲಿಂಗ್ : ಒಂದು ಪ್ರತಿಷ್ಠಿತ ಜೂಜಾಟ !

ಗೋವಾ ರಾಜ್ಯದಲ್ಲಿ ‘ಅನ್‌ಲೈನ್ ಗ್ಯಾಂಬ್ಲಿಂಗ್’ (ಜೂಜಾಟ) ನಡೆಯುತ್ತಿದ್ದರೆ ಅದರ ವಿರುದ್ಧ ಕಠೋರ ಕ್ರಮ ತೆಗೆದುಕೊಳ್ಳಲಾಗುವುದು, ಎಂದು ಉಪಮುಖ್ಯಮಂತ್ರಿ ದೇವೇಂದ್ರ ಫಡಣವೀಸ್ ಇವರು ಜುಲೈ ೨೪ ರಂದು ಮಹಾರಾಷ್ಟ್ರದ ವಿಧಾನಪರಿಷತ್ತಿನಲ್ಲಿ ಆಶ್ವಾಸನೆ ನೀಡಿದ್ದರು.

ಸ್ಪೃಶ್ಯ-ಅಸ್ಪೃಶ್ಯತೆಯ ಸುಳ್ಳು ಆರೋಪವನ್ನು ಹೊರಿಸಿ ಬ್ರಾಹ್ಮಣರನ್ನು ಕಲಂಕಿತಗೊಳಿಸಲಾಗುತ್ತದೆ !

ಹಿಂದೂ ವಿಚಾರಗಳ ತಪ್ಪು ವ್ಯಾಖ್ಯೆಗಳನ್ನು ಮಾಡುವುದು ಮತ್ತು ಅವುಗಳಿಗೆ ಸುಳ್ಳು ವಿಷಯಗಳನ್ನು ಸೇರಿಸುವುದು, ಈ ಕೆಲಸವನ್ನು ವಿದೇಶಿ ಜನರು ತಿಳಿದೂ ಅಥವಾ ತಿಳಿಯದೇ ಆರಂಭಿಸಿದ್ದಾರೆ.

ಒಡಿಶಾದ ಮಾವೋವಾದಿಗಳ ನೆಲೆಯಿಂದ ಭಾರೀ ಪ್ರಮಾಣದ ಶಸ್ತ್ರಾಸ್ತ್ರ ಸಂಗ್ರಹ ವಶ !

ಗಡಿ ಭದ್ರತಾ ಪಡೆಯ ಸೈನಿಕರು ರಾಜ್ಯದ ಮಲಕಾನಗಿರಿ ಅರಣ್ಯ ಪ್ರದೇಶದಲ್ಲಿ ಮಾವೋವಾದಿಗಳ ವಿರುದ್ಧ ಕಾರ್ಯಾಚರಣೆ ನಡೆಸಿದ್ದಾರೆ. ಕೈಮೇಲಾ ಪ್ರದೇಶದಲ್ಲಿ ಮಾವೋವಾದಿಗಳ ನೆಲೆವಿರುವ ಬಗ್ಗೆ ಗಡಿ ಭದ್ರತಾ ಪಡೆಗೆ ಗುಪ್ತಚರ ಇಲಾಖೆಯಿಂದ ಮಾಹಿತಿ ಸಿಕ್ಕಿತ್ತು.

ಸದನವೇ ಅಥವಾ ಗದ್ದಲ ಗೃಹವೇ ?

ಸಂಸತ್ತಿನ ಮುಂಗಾರು ಕಲಾಪ ನಡೆಯುತ್ತಿದೆ. ಸದ್ಯ ಕಲಾಪವೆಂದ ಕೂಡಲೇ `ಗೊಂದಲ, ಗದ್ದಲ, ಕೂಗಾಟ, ಪೇಪರ್ ಎಸೆಯುವುದು’ ಈ ಚಿತ್ರಣವೇ ಕಣ್ಮುಂದೆ ನಿಲ್ಲುತ್ತದೆ. ಸದನವನ್ನು ಸ್ಥಗಿತಗೊಳಿಸಲು ವಿಪಕ್ಷಗಳು ಯಾವುದಾದರೂ ಕಾರಣವನ್ನು ಹುಡುಕುತ್ತಲೇ ಇರುತ್ತವೆ.

ದೇವತೆಗಳ ಕುರಿತು ಇನ್ ಸ್ಟಾಗ್ರಾಂನಲ್ಲಿ ಅಶ್ಲೀಲ ಕಮೆಂಟ್ ಮಾಡಿದ ಸಲ್ಮಾನ ಬಂಧನ

ಇನ್ ಸ್ಟಾಗ್ರಾಂನಲ್ಲಿ ದೇವತೆಗಳ ಕುರಿತು ಅಶ್ಲೀಲ ಕಮೆಂಟ್ ಮಾಡಿದ ಸಲ್ಮಾನನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಆರೋಪಿ ಬಿಕರ್ನಕಟ್ಟೆಯ ಹಿಲ್ ರೋಡ್ ನಿವಾಸಿಯಾಗಿದ್ದಾನೆ. ಇದಕ್ಕೆ ಸಂಬಂಧಿಸಿದಂತೆ ಸೆನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದ್ದು ಆರೋಪಿಯನ್ನು ಜೆಎಂಎಫ್ ಸಿ ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿದೆ.

ಚೀನಾದಲ್ಲಿ ಇನ್ನು ಅಪ್ರಾಪ್ತ ಮಕ್ಕಳಿಗೆ ದಿನದಲ್ಲಿ ಕೇವಲ ಎರಡು ಗಂಟೆಯ ಕಾಲ ಇಂಟರ್ನೆಟ್ ಉಪಯೋಗ !

ಭಾರತ ಸರಕಾರ ಕೂಡ ಮಕ್ಕಳುನ್ನು ಮೊಬೈಲ ಚಟದಿಂದ ಹೊರ ತರುವುದಕ್ಕಾಗಿ ಕಠಿಣ ಕ್ರಮ ಕೈಗೊಳ್ಳುವುದು ಅವಶ್ಯಕವಾಗಿದೆ !

ಡಾ. ಕಲ್ಲಡ್ಕ ಪ್ರಭಾಕರ ಭಟ್ ಹೆಸರಿನಲ್ಲಿ ನಕಲಿ ಫೇಸ್ ಬುಕ್ ಖಾತೆ !

RSS ನ ಮುಖಂಡ ಡಾ. ಕಲ್ಲಡ್ಕ ಪ್ರಭಾಕರ ಭಟ್ ಅವರು, ನನ್ನ ಹೆಸರಿನಲ್ಲಿ ನಕಲಿ ಖಾತೆ ತೆರೆದು ಅದರಲ್ಲಿ ಅಕ್ಷೇಪಾರ್ಹ ಬರಹಗಳನ್ನು ಪೋಸ್ಟ ಮಾಡಲಾಗಿದೆ, ಎಂದು ಹೇಳಿ ಕಿಡಿಗೇಡಿಗಳ ವಿರುದ್ಧ ಮಂಗಳೂರು ಸೈಬರ್ ಕ್ರೈಂ ಪೊಲೀಸರಲ್ಲಿ ದೂರು ದಾಖಲಿಸಿದ್ದಾರೆ.