ಭಾರತದಲ್ಲಿ ಇಂತಹ ಲೇಖನಗಳು ಅಥವಾ `ಎಕ್ಸ್’ ಮೇಲೆ ನಿರ್ಬಂಧ ಹೇರುವ ಸಾಧ್ಯತೆ !

ನವ ದೆಹಲಿ – ಸಾಮಾಜಿಕ ಮಾಧ್ಯಮವಾದ `ಎಕ್ಸ್’ನ ಮಾಲೀಕರಾದ ಇಲಾನ್ ಮಸ್ಕ್ ರವರು ಎಕ್ಸ್ ನಲ್ಲಿ ಅಶ್ಲೀಲ ಲೇಖನಗಳನ್ನು ಪ್ರಸಾರ ಮಾಡಲು ಅನುಮತಿ ನೀಡಿದ್ದಾರೆ. ಇಂತಹ ಅಶ್ಲೀಲ ಲೇಖನಗಳು ಯಾರಿಗೆ ಕಾಣಿಸುತ್ತವೆ ಹಾಗೂ ಯಾರಿಗೆ ಕಾಣಿಸುವುದಿಲ್ಲ ? ಎಂಬುದರ ಬಗ್ಗೆ ಸಂಸ್ಥೆಯು ನಿಯಮಾವಳಿಗಳನ್ನು ಪ್ರಸಾರ ಮಾಡಿದೆ. ಭಾರತದಲ್ಲಿ ಅಶ್ಲೀಲ ಜಾಲತಾಣಗಳ ಮೇಲೆ ನಿರ್ಬಂಧವಿರುವುದರಿಂದ ‘ಎಕ್ಸ್’ ನಲ್ಲಿನ ಅಶ್ಲೀಲ ಲೇಖನಗಳ ಮೇಲೆಯೂ ನಿರ್ಬಂಧ ಬರುವ ಸಾಧ್ಯತೆಯಿದೆ.
‘ಎಕ್ಸ್’ ಅಶ್ಲೀಲ ಬರಹಗಳ ನೀತಿಗೆ ಸಂಬಂಧಿಸಿದಂತೆ, Xಬಳಕೆದಾರರು ಈಗ ಲೈಂಗಿಕವಾಗಿ ಸ್ಪಷ್ಟವಾದ ವಿಷಯವನ್ನು ಪ್ರಸಾರ ಮಾಡಬಹುದು ಅಥವಾ ವೀಕ್ಷಿಸಬಹುದು; ಆದರೆ ಅಂತಹ ಬರಹಗಳನ್ನು ಎಲ್ಲಾ ಒಪ್ಪಿಗೆಯೊಂದಿಗೆ ಮತ್ತು ಸಕ್ರಮವಾಗಿ ಮಾಡಬೇಕು ಎಂದು ಹೇಳಿದೆ.
ಅರುಣಾಚಲ ಪ್ರದೇಶದಲ್ಲಿ ಚೀನಾ ಸೇನೆಯ ನುಸುಳುವಿಕೆ ನಡೆದಿಲ್ಲ! – ಭಾರತೀಯ ಸೇನೆಯ ಸ್ಪಷ್ಟನೆ
ಶ್ರೀರಾಮ ಮಂದಿರದ ದಾನ ಕಳ್ಳತನದ ದೊಡ್ಡ ಹೆಸರುಗಳನ್ನು ಬಹಿರಂಗಪಡಿಸಿದರೆ, ಅವರು ನನ್ನನ್ನು ಕೊಲ್ಲುವರು! – ಪಂಡಿತ್ ಧೀರೇಂದ್ರಕೃಷ್ಣ ಶಾಸ್ತ್ರಿ
ಭಾರತದ ನೂತನ ಭೂಸೇನಾ ಮುಖ್ಯಸ್ಥರಾಗಿ ಜನರಲ್ ಧೀರಜ್ ಸೇಠ್
‘ಯಾರು ನೀರನ್ನು ತಡೆಯುತ್ತಾರೋ, ಅವರ ಕೈಗಳನ್ನು ಮುರಿಯುತ್ತೇವೆ !’
ಚೀನಾದ ಸೇನೆಯೊಂದಿಗೆ ಪ್ರತಿ ವರ್ಷ ೧ ಸಾವಿರದ, ೧೦೦ ಬಾರಿ ಮುಖಾಮುಖಿ ಮಾತುಕತೆ!
ಪಾಕಿಸ್ತಾನವನ್ನು ಮತ್ತೆ ‘ಎಫ್ಎಟಿಎಫ್’ನ ‘ಗ್ರೇ ಲಿಸ್ಟ್’ಗೆ ಸೇರಿಸಲು ಭಾರತದ ಸಿದ್ಧತೆ