‘ಭಾರತಿಯನ್ಸ್’ ಈ ಹಿಂದಿ ಸಿನೆಮಾದ ಬಗ್ಗೆ ಚೀನಿ ಸರಕಾರದ ಮುಖವಾಣಿ ಪತ್ರಿಕೆಯಲ್ಲಿ ಆಕ್ರೋಶ !
‘ಭಾರತಿಯನ್ಸ್’ ಈ ಹಿಂದಿ ಸಿನೆಮಾದ ಬಗ್ಗೆ ಚೀನಿ ಸರಕಾರದ ಮುಖವಾಣಿ ಪತ್ರಿಕೆಯಲ್ಲಿ ಆಕ್ರೋಶ !
‘ಭಾರತಿಯನ್ಸ್’ ಈ ಹಿಂದಿ ಸಿನೆಮಾದ ಬಗ್ಗೆ ಚೀನಿ ಸರಕಾರದ ಮುಖವಾಣಿ ಪತ್ರಿಕೆಯಲ್ಲಿ ಆಕ್ರೋಶ !
‘ಸಿಖ ಫಾರ್ ಜಸ್ಟಿಸ್’ ಈ ನಿಷೇಧಿತ ಖಲಿಸ್ತಾನಿ ಭಯೋತ್ಪಾದಕ ಸಂಘಟನೆ ಮುಖಂಡ ಗುರುಪತವಂತ ಸಿಂಹ ಪನ್ನು ಇವನು ಅಮೆರಿಕಾದಲ್ಲಿ ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿರುವ ಸಮಾಚಾರ ಪ್ರಸಾರಗೊಂಡಿತ್ತು. ಈ ಸಮಾಚಾರವನ್ನು ಯಾರು ಕೂಡ ದೃಢೀಕರಿಸಿರಲಿಲ್ಲ. ಈಗ ಜುಲೈ ೫ ಕ್ಕೆ ಅವನ ಒಂದು ವಿಡಿಯೋ ಪ್ರಸಾರಗೊಂಡಿದೆ.
ಆದಿವಾಸಿ ವ್ಯಕ್ತಿಯ ಮೇಲೆ ಮೂತ್ರ ವಿಸರ್ಜನೆ ಮಾಡಿದ ಪ್ರಕರಣ !
ಡೋಂಗಿ ಜಾತ್ಯತೀತ ಪ್ರಸಾರ ಮಾಧ್ಯಮ ಮತ್ತು ಸಂಘಟನೆಗಳ ಒತ್ತಡದಿಂದ ಹಿಂದುಗಳಿಗೆ ಅನಾವಶ್ಯಕ ಮೊಕದ್ದಮೆ ಎದುರಿಸಬೇಕಾಯಿತು ! – ನ್ಯಾಯಾಲಯದ ಟೀಕೆ
ಪ್ರಶಿಕ್ಷಣ ಸಂಸ್ಥೆಯ ಹೆಸರಿನಲ್ಲಿ ಮದರಸಾ ನಡೆಸುವ ಶೌಕತ್ ಅಲಿ ಎಂಬ ಮೌಲ್ವಿಯನ್ನು ಗಾಝಿಯಾಬಾದ್ ಪೋಲಿಸರು ಬಂಧಿಸಿದ್ದಾರೆ. ಪ್ರಸಾರ ಮಾಧ್ಯಮಗಳು ನೀಡಿರುವ ವಾರ್ತೆಯ ಪ್ರಕಾರ, ಗಾಝಿಯಾಬಾದದ ಖೋಡಾ ಪರಿಸರದಲ್ಲಿನ ದೀಪಕ ವಿಹಾರ ಪ್ರದೇಶದಲ್ಲಿ ಶೌಕಾತ್ ಅಲಿ ಎಂಬ ಮೌಲ್ವಿ ‘ಫ್ಯೂಚರ್ ಟ್ರ್ಯಾಕ್’ ಹೆಸರಿನ ಪ್ರಶಿಕ್ಷಣ ಸಂಸ್ಥೆ ನಡೆಸುತ್ತಿದ್ದನು.
ಹಿಂದೂ ಧರ್ಮ ಅನೈತಿಕತೆಯನ್ನು ಅಧರ್ಮವೆಂದು ಪರಿಗಣಿಸುತ್ತದೆ. ವಿಶ್ವಕಲ್ಯಾಣದ ಭಾವನೆಯಿಂದ ಕಾರ್ಯ ಮಾಡುವುದು ಧರ್ಮವಾಗಿದೆ. ಯೋಗ್ಯ ಕೃತಿಯನ್ನು ಧರ್ಮವೆನ್ನಲಾಗಿದೆ. ಅಭಿವ್ಯಕ್ತಿ ಸ್ವಾತಂತ್ರ್ಯದ ಹೆಸರಿನಡಿಯಲ್ಲಿ ಇತರರಿಗೆ ತೊಂದರೆ ಕೊಡುವುದು ಅಧರ್ಮವಾಗಿದೆ.
ದೇಶದಲ್ಲಿ ಸುಳ್ಳು ಕಥೆಗಳನ್ನು (ನೆರೆಟಿವ್ಸ್) ರಚಿಸಿ ಅದನ್ನು ಸಾಮಾಜಿಕ ಮಾಧ್ಯಮದಿಂದ ಪ್ರಸಾರ ಮಾಡುವ ಕಾರ್ಯ ಸಮರೋಪಾದಿಯಲ್ಲಿ ನಡೆಯುತ್ತಿದೆ. ಈ ಮೂಲಕ ವೈಚಾರಿಕ ದಾಳಿ ನಡೆಯುತ್ತಿದೆ. ಇದು ‘ಸೈಬರ್ ಜಿಹಾದ್’ ಆಗಿದೆ. ಈ ‘ಕಥಾ ಯುದ್ಧ’ ಬರೆಹರಿಸುವುದಕ್ಕಾಗಿ ಯೋಗ್ಯ ಕಥೆ ಸಿದ್ಧಪಡಿಸಿ ಅದರ ಪ್ರಸಾರ ಮಾಡಬೇಕಾಗುವುದು.
‘ಬ್ರಿಟಿಷ್ ಬ್ರಾಡ್ಕಾಸ್ಟಿಂಗ್ ಕಾರ್ಪೊರೇಷನ್’ ಅಂದರೆ ಬಿಬಿಸಿ ಈ ಬ್ರಿಟಿಷ್ ಪ್ರಸಾರ ಮಾಧ್ಯಮವು ಭಾರತಕ್ಕೆ ೪೦ ಕೋಟಿ ರೂಪಾಯಿ ತೆರಿಗೆ ವಂಚಿಸಿರುವುದನ್ನು ಒಪ್ಪಿಕೊಂಡಿದೆ. ಇದರ ಹಿನ್ನೆಲೆಯ ಸುದ್ದಿಯನ್ನು ಇಂಗ್ಲಿಷ್ ದೈನಿಕದಲ್ಲಿ ಪ್ರಕಟಿಸಲಾಗಿದೆ.
ಓ ಟಿ ಟಿ (ಓವರ್ ದಿ ಟಾಪ್) ವೇದಿಕೆಯಲ್ಲಿ ಪ್ರಸಾರವಾಗುವ ಚಲನಚಿತ್ರ, ವೆಬ್ ಸರಣಿ ಹಾಗೂ ಇತರ ಚಿತ್ರಣಗಳಲ್ಲಿ ತಂಬಾಕು ವಿರೋಧಿ ಎಚ್ಚರಿಕೆ ನೀಡುವಂತೆ ಕೇಂದ್ರ ಸರಕಾರ ಆದೇಶ ನೀಡಿದೆ. ಇಂತಹ ಎಚ್ಚರಿಕೆ ನೀಡದೆ ಇದ್ದರೆ ಸಂಬಂಧಿತ ನಿರ್ಮಾಪಕರ ಮೇಲೆ ಕ್ರಮ ಕೈಗೊಳ್ಳಲಾಗುವುದು ಎಂದು ಕೂಡ ಕೇಂದ್ರ ಸರಕಾರ ಹೇಳಿದೆ.
ಸ್ವಾತಂತ್ರ್ಯ ವೀರ ಸಾವರ್ಕರ ಇವರ ಜೀವನಾಧಾರಿತ ‘ವೀರ ಸಾವರ್ಕರ – ಸೀಕ್ರೆಟ್ ಫೈಲ್ಸ್’ ಈ ಹಿಂದಿ ವೆಬ್ ಸೀರೀಸ್ ಸ್ವಾತಂತ್ರ್ಯ ವೀರ ಸಾವರ್ಕರ ಇವರ ಪುಣ್ಯತಿಥಿಯ ಪ್ರಯುಕ್ತ ಫೆಬ್ರವರಿ ೨೬, ೨೦೨೪ ರಂದು ಪ್ರಸಾರವಾಗುವುದು.