ಸ್ವಾತಂತ್ರ್ಯ ವೀರ ಸಾವರ್ಕರ ಇವರ ಜೀವನಾಧಾರಿತ ‘ವೀರ ಸಾವರ್ಕರ – ಸೆಕ್ರೆಟ್ ಫೈಲ್ಸ್’ ವೆಬ್ ಸೀರೀಸ್ ಬರಲಿದೆ !

ಸ್ವಾತಂತ್ರ್ಯ ವೀರ ಸಾವರ್ಕರ ಇವರ ಜೀವನಾಧಾರಿತ ‘ವೀರ ಸಾವರ್ಕರ – ಸೀಕ್ರೆಟ್ ಫೈಲ್ಸ್’ ಈ ಹಿಂದಿ ವೆಬ್ ಸೀರೀಸ್ ಸ್ವಾತಂತ್ರ್ಯ ವೀರ ಸಾವರ್ಕರ ಇವರ ಪುಣ್ಯತಿಥಿಯ ಪ್ರಯುಕ್ತ ಫೆಬ್ರವರಿ ೨೬, ೨೦೨೪ ರಂದು ಪ್ರಸಾರವಾಗುವುದು.

ರಾಜ್ಯದ ಚುನಾವಣೆಯಲ್ಲಿ ಕಾಂಗ್ರೆಸ್ಸಿನ 92 ವರ್ಷದ ಅಭ್ಯರ್ಥಿ ಜಯಭೇರಿ !

ದಕ್ಷಿಣ ದಾವಣಗೆರೆ ಚುನಾವಣಾಕ್ಷೇತ್ರದಿಂದ ಕಾಂಗ್ರೆಸ್ಸಿನ 92 ವರ್ಷದ ಅಭ್ಯರ್ಥಿ ಶಾಮನೂರ ಶಿವಶಂಕರಪ್ಪ ಇವರು ಜಯಗಳಿಸಿದ್ದಾರೆ. ಅವರು ಭಾಜಪದ ಅಭ್ಯರ್ಥಿಯನ್ನು 27 ಸಾವಿರ 488 ಮತಗಳಿಂದ ಸೋಲಿಸಿದ್ದಾರೆ.

ಚೆನ್ನೈಯಲ್ಲಿ ` ದಿ ಕೇರಳ ಸ್ಟೋರಿ’ ಚಲನಚಿತ್ರದ ಫಲಕವನ್ನು ಹರಿದ ಮುಸ್ಲಿಂ ಸಂಘಟನೆ !

`ದಿ ಕೇರಳ ಸ್ಟೋರಿ ಚಲನಚಿತ್ರ’ ಪ್ರದರ್ಶನಗೊಂಡ ಬಳಿಕ ಅದಕ್ಕೆ ಕೆಲವು ಸ್ಥಳಗಳಲ್ಲಿ ವಿರೋಧಿಸಲಾಗುತ್ತಿದೆ.

`ರಾಮನ ಅವತಾರ’ ಸಿನಿಮಾದಲ್ಲಿ ಶ್ರೀರಾಮ ಹಾಗೂ ರಾಮಾಯಣದ ವಿಡಂಬನೆ

ವಿಕಾಸ್ ಪಂಪಾಪತಿ ನಿರ್ದೇಶನದ ಹಾಗೂ ನಾಯಕ ರಿಷಿ ನಟನೆಯ `ರಾಮನ ಅವತಾರ’ ಸಿನಿಮಾ ಟೀಸರ್ ರಿಲೀಸ್ ಆಗಿದ್ದು ಅದರಲ್ಲಿ ಶ್ರೀರಾಮನನ್ನು ಆಕ್ಷೇಪಾರ್ಹವಾಗಿ ಬಿಂಬಿಸಲಾಗಿದೆ. ಸ್ಟಾರ್ ಫ್ಯಾಬ್ ಪ್ರೊಡಕ್ಷನ್ ಬ್ಯಾನರ್ ಅಡಿಯಲ್ಲಿ ಅಮರೇಜ್ ಸೂರ್ಯವಂಶಿ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ.

ಭಾರತದ ನಿಯಮಗಳನ್ನು ಪಾಲಿಸಿ ಇಲ್ಲವಾದರೆ ಜೈಲಿಗೆ ಹೋಗಬೇಕಾಗಬಹುದು ! – ಟ್ವಿಟರ್ ನ ಎಲಾನ್ ಮಸ್ಕ್ ಇವರ ಸ್ಪಷ್ಟ ಮಾತು

ಭಾರತದಲ್ಲಿ ಸಾಮಾಜಿಕ ಮಾಧ್ಯಮಗಳ ಮೇಲೆ ಕಠಿಣ ನಿರ್ಬಂಧಗಳಿವೆ. ಆದ್ದರಿಂದ ನಮ್ಮ ಜಾಲತಾಣ ಅಮೇರಿಕಾ ಅಥವಾ ಇತರೆ ಪಾಶ್ಚಿಮಾತ್ಯ ದೇಶಗಳಲ್ಲಿನ ಟ್ವಿಟರ ಉಪಯೋಗಿಸುವವರಿಗೆ ಎಷ್ಟು ಸ್ವಾತಂತ್ರ್ಯ ನೀಡುತ್ತದೆಯೋ, ಅಷ್ಟು ಸಮಾನ ಸ್ವಾತಂತ್ರ್ಯವನ್ನು ಭಾರತದಲ್ಲಿ ಟ್ವಿಟರ ಉಪಯೋಗಿಸುವವರಿಗೆ ಭಾರತ ನೀಡಲು ಸಾಧ್ಯವಿಲ್ಲ.

ಕೊಲಕಾತಾದಲ್ಲಿ ಸಿಗರೇಟ್ ಕೈಯಲ್ಲಿ ಹಿಡಿದು ರಾಷ್ಟ್ರಗೀತೆ ಹೇಳುವ ೨ ಅಪ್ರಾಪ್ತ ಹುಡುಗಿಯರ ವಿರುದ್ಧ ದೂರು ದಾಖಲು !

ಒಂದು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಪ್ರಸಾರವಾಗುತ್ತಿದೆ. ಇದರಲ್ಲಿ ಇಬ್ಬರು ಹುಡುಗಿಯರು ಸಿಗರೇಟ್ ಕೈಯಲ್ಲಿ ಹಿಡಿದು ರಾಷ್ಟ್ರಗೀತೆ ಹೇಳುತ್ತ ಅದರ ಅವಮಾನ ಮಾಡುತ್ತಿದ್ದಾರೆ. ಈ ಪ್ರಕರಣದಲ್ಲಿ ಪೊಲೀಸರು ಈ ಹುಡುಗಿಯರ ವಿರುದ್ಧ ದೂರು ದಾಖಲಿಸಿದ್ದಾರೆ.

ಹುಡುಗಿಯರು ತುಂಬಾ ಅಶ್ಲೀಲ ಬಟ್ಟೆಗಳನ್ನು ಧರಿಸಿದರೆ ಶೂರ್ಪಣಕಿಯಂತೆ ಕಾಣಿಸುತ್ತಾರೆ ! – ಭಾಜಪನ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಕೈಲಾಶ್ ವಿಜಯವರ್ಗೀಯ

ಈಗಲೂ ನಾನು ಹೊರಗೆ ಹೋದಾಗ, ಸುಶಿಕ್ಷಿತ ಯುವಕ-ಯುವತಿಯರು ಕುಣಿಯುವುದನ್ನು ನೋಡಿ ಅವರ ಕೆನ್ನೆಗೆ ಬಾರಿಸಬೇಕು ಎಂದೆನೀಸುತ್ತದೆ. ಹೀಗೆ ಮಾಡಿದರೆ, ಅವರ ನಶೆ ಇಳಿಯಬಹುದು. ಹುಡುಗಿಯರು ತುಂಬಾ ಅಶ್ಲೀಲ ಬಟ್ಟೆಗಳನ್ನು ಧರಿಸಿ ಹೊರಬರುತ್ತಾರೆ.

ಸಮಾಜಹಿತಕ್ಕಾಗಿ ಪ್ರಸಾರಮಾಧ್ಯಮಗಳ ಸ್ವಾತಂತ್ರ್ಯ ಮಹತ್ವದ್ದು ! – ಸರ್ವೋಚ್ಚ ನ್ಯಾಯಾಲಯ

ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವಾಲಯದಿಂದ ಈ ವಾರ್ತಾವಾಹಿನಿಯ ಅನುಮತಿಯನ್ನು ರದ್ದುಗೊಳಿಸಿರುವ ಆದೇಶವನ್ನು ಉಚ್ಚ ನ್ಯಾಯಾಲಯವು ಎತ್ತಿ ಹಿಡಿದಿದೆ.

ಮಾಧ್ಯಮಗಳದಿಂದಾಗಿ ವಿದ್ಯಾರ್ಥಿಗಳ ಮಾನಸಿಕ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ !

ಸಾಮಾಜಿಕ ಮಾಧ್ಯಮಗಳ ವಿರುದ್ಧ ಅಮೇರಿಕಾದ ಶೈಕ್ಷಣಿಕ ಸಂಸ್ಥೆಯ ಅರ್ಜಿ

ಭಾರತೀಯ ಕುಟುಂಬ ವ್ಯವಸ್ಥೆ ಇದು ಜಗತ್ತಿನಲ್ಲಿಯೇ ಸರ್ವಶ್ರೇಷ್ಟ ! – ಮೇಗ ಜೋನ್ಸ್

ದೇಶಿಯರಿಗೆ ಏನು ತಿಳಿಯುತ್ತದೆಯೋ, ಅದು ಇಲ್ಲಿಯ ಪ್ರಗತಿ(ಅಧೊಗತಿ)ಪರರಿಗೆ ಮತ್ತು ಸುಧಾರಣಾವಾದಿಗಳಿಗೆ ತಿಳಿಯುವವರೆಗೆ ಸಮಯ ಮುಗಿದಿರುತ್ತದೆ !