‘ಸನಾತನ ಪ್ರಭಾತ’ದ ಸಂಚಿಕೆಗಳನ್ನು ರದ್ದಿಯಲ್ಲಿ ಕೊಡುವಾಗ ಸರಿಯಾದ ಕಾಳಜಿಯನ್ನು ವಹಿಸಬೇಕು !

ವಾಚಕರು ‘ಸನಾತನ ಪ್ರಭಾತ’ದ ಸಂಚಿಕೆಗಳನ್ನು ರದ್ದಿಯಲ್ಲಿ ಮಾರಾಟವನ್ನು ಮಾಡದೇ ಅವುಗಳನ್ನು ‘ರಿಸೈಕಲಿಂಗ್’ ಮಾಡುವವರಿಗೆ ಮಾರಾಟ ಮಾಡಬೇಕು, ಅಂದರೆ ಈ ಸಂಚಿಕೆಗಳ ಕಾಗದಗಳನ್ನು ನೀರಿನಲ್ಲಿ ನೆನೆಸಿ, ಮುದ್ದೆ ಮಾಡಿ ಅವುಗಳನ್ನು ಪುನಃ ಬಳಸಬಹುದು.

ಪ್ರತಿಯೊಬ್ಬ ಪತ್ರಕರ್ತನೂ ವಾರ್ತೆಯ ಮೂಲಕ ಚಳುವಳಿಯನ್ನು ಹೇಗೆ ನಿರ್ಮಿಸಬಹುದು ಅದಕ್ಕಾಗಿ ಪ್ರಯತ್ನಿಸಬೇಕು ! – ಶ್ರೀ. ನಾಗೇಶ ಗಾಡೆ, ಸಮೂಹ ಸಂಪಾದಕರು, ಸನಾತನ ಪ್ರಭಾತ

ಪ್ರತಿಯೊಬ್ಬ ಪತ್ರಕರ್ತನೂ ವಾರ್ತೆಯ ಮೂಲಕ ಚಳುವಳಿಯನ್ನು ಹೇಗೆ ನಿರ್ಮಿಸಬಹುದು ಅದಕ್ಕಾಗಿ ಪ್ರಯತ್ನಿಸಬೇಕು ! – ಶ್ರೀ. ನಾಗೇಶ ಗಾಡೆ, ಸಮೂಹ ಸಂಪಾದಕರು, ಸನಾತನ ಪ್ರಭಾತ

ಗೋವಾದ ರಾಮನಾಥಿಯ ಸನಾತನದ ಆಶ್ರಮದಲ್ಲಿನ ‘ಸನಾತನ ಪ್ರಭಾತ’ದ ಕಚೇರಿಯ ಚೈತನ್ಯಮಯ ವಾಸ್ತುವಿನಲ್ಲಿ ಹಾಕಿರುವ ಮಾಹಿತಿ ಫಲಕದಲ್ಲಿರುವ ಪರಾತ್ಪರ ಗುರು ಡಾ. ಆಠವಲೆಯವರ ಛಾಯಾಚಿತ್ರದಲ್ಲಿ ಆಗಿರುವ ಆಶ್ಚರ್ಯಕರ ಬದಲಾವಣೆ !

ಫಲಕದಲ್ಲಿರುವ ಛಾಯಾಚಿತ್ರದಲ್ಲಿ ಪರಾತ್ಪರ ಗುರು ಡಾಕ್ಟರರ ಕೈಯಲ್ಲಿನ ಲೇಖನಿಯೂ ಅಲುಗಾಡುತ್ತಿದೆ ಎಂದು ಅರಿವಾಗುತ್ತದೆ. ಅಂದರೆ ಪರಾತ್ಪರ ಗುರುಗಳು ‘ಸನಾತನ ಪ್ರಭಾತ’ಕ್ಕಾಗಿ ಬರವಣಿಗೆಯನ್ನು ಮಾಡುತ್ತಿದ್ದಾರೆ ಮತ್ತು ಅವರೇ ‘ಸನಾತನ ಪ್ರಭಾತ’ದ ಮಾಧ್ಯಮದಿಂದ ಸೂಕ್ಷ್ಮದಿಂದ ಎಲ್ಲ ಕಾರ್ಯವನ್ನು ಮಾಡುತ್ತಿದ್ದಾರೆ.

ಸನಾತನ ಪ್ರಭಾತ ನಿಯತಕಾಲಿಕೆಗಳ ಇ-ಪೇಪರ್ ಆಳಂದಿ (ಮಹಾರಾಷ್ಟ್ರ) ಯಲ್ಲಿ ಲೋಕಾರ್ಪಣೆ !

ದೇಶದಲ್ಲಿ ನಡೆಯುತ್ತಿರುವ ಪರಿವರ್ತನೆಯಲ್ಲಿ ಸನಾತನ ಪ್ರಭಾತ ದೊಡ್ಡ ಪ್ರಮಾಣದ ಯೋಗದಾನವಿದೆ – ಪರಮಪೂಜ್ಯ ಸ್ವಾಮಿ ಗೋವಿಂದದೇವ ಗಿರಿ ಮಹಾರಾಜ

ಅಕ್ಷಯ ತೃತೀಯದ ಶುಭಮುಹೂರ್ತದಲ್ಲಿ ‘ಸನಾತನ ಪ್ರಭಾತ’ ನಿಯತಕಾಲಿಕೆಯ ‘ಈ-ಪೇಪರ್’ ಲೋಕಾರ್ಪಣೆ !

‘ಸನಾತನ ಪ್ರಭಾತ’ ನಿಯಕಾಳಿಕೆಯ ‘ಡಿಜಿಟಲ್ ನ್ಯೂಸ್‌ಪೇಪರ್’ ಅಂದರೆ ‘ಈ-ಪೇಪರ್’ ಅಕ್ಷಯ ತೃತೀಯ ಮಂಗಲ ದಿನದಂದು(ಮೇ ೩ ರಂದು) ಎಲ್ಲರಿಗಾಗಿ ಲಭ್ಯವಾಗಲಿದೆ. ಇದರಿಂದ ಸನಾತನ ಪ್ರಭಾತ ಮರಾಠಿ ಮತ್ತು ಕನ್ನಡ ಭಾಷೆಗಳಲ್ಲಿ ಸಾಪ್ತಾಹಿಕ, ದೈನಿಕ್ ‘ಸನಾತನ ಪ್ರಭಾತ’ ‘ಈ-ಪೇಪರ್’ನ ಸ್ವರೂಪದಲ್ಲಿ ನಮ್ಮೆಲ್ಲರಿಗೆ ಲಭ್ಯವಾಗಲಿದೆ.

ಸನಾತನ ಪ್ರಭಾತ’ ಶೀಘ್ರದಲ್ಲೇ ಬರಲಿದೆ ‘ಇ-ಪೇಪರ್’ನ ಸ್ವರೂಪದಲ್ಲಿ !

‘ಸನಾತನ ಪ್ರಭಾತ’ ನಿಯತಕಾಲಿಕೆಗಳ ಆನ್‌ಲೈನ್ ಸಂಚಿಕೆಗಳು ಶೀಘ್ರದಲ್ಲೇ ಡಿಜಿಟಲ್ ನ್ಯೂಸ್ ಪೇಪರ ಅಂದರೆ ‘ಇ-ಪೇಪರ್’ನ ಸ್ವರೂಪದಲ್ಲಿ ಪ್ರಕಟಣೆಗೊಳ್ಳಲಿವೆ.

‘ಸನಾತನ ಪ್ರಭಾತ’ ನಿಯತಕಾಲಿಕೆ ಶೀಘ್ರದಲ್ಲೇ ಬರಲಿದೆ ಇ-ಪೇಪರ್ ರೂಪದಲ್ಲಿ

‘ಸನಾತನ ಪ್ರಭಾತ’ ನಿಯತಕಾಲಿಕೆಯ ಆನ್‌ಲೈನ್ ಆವೃತ್ತಿಗಳನ್ನು ಶೀಘ್ರದಲ್ಲೇ ಡಿಜಿಟಲ್ ಪತ್ರಿಕೆಯ ರೂಪದಲ್ಲಿ ಅಂದರೆ ‘ಇ-ಪೇಪರ್ ಸ್ವರೂಪದಲ್ಲಿ ಪ್ರಕಟಿಸಲಾಗುವುದು ಎಂದು ತಿಳಿಸಲು ನಮಗೆ ಸಂತೋಷವಾಗುತ್ತಿದೆ.

ಹಿಂದೂ ಜನಜಾಗೃತಿ ಸಮಿತಿಯಿಂದ `ದ ಕಾಶ್ಮೀರ್ ಫೈಲ್ಸ್’ ಚಲನಚಿತ್ರ ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ಇವರ ಭೇಟಿ !

ಶ್ರೀ. ಪರಾಗ ಗೋಖಲೆಯವರು ಹಿಂದೂ ಜನಜಾಗೃತಿ ಸಮಿತಿಯು ಕಾಶ್ಮೀರಿ ಹಿಂದೂಗಳ ಕುರಿತು ಮಾಡಿರುವ ಕಾರ್ಯ ಹಾಗೂ ಚಲನಚಿತ್ರವನ್ನು ದೈನಿಕ `ಸನಾತನ ಪ್ರಭಾತ’ವು ಹಿಂದುತ್ವದ ನಿಲುವಿಲ್ಲಿ ನೀಡಿರುವ ಪ್ರಸಿದ್ಧಿ, ಈ ಕುರಿತು ವಿವೇಕ ಅಗ್ನಿಹೋತ್ರಿ ಅವರಿಗೆ ಮಾಹಿತಿ ನೀಡಿದರು.

EXCLUSIVE : ಕಾಶ್ಮೀರಿ ಹಿಂದೂಗಳ ನರಮೇಧದ ಭೀಕರ ಯಾತನೆ ಜಗತ್ತಿಗೆ ತಿಳಿಸುವುದು ಅತ್ಯಗತ್ಯ !

‘ದ ಕಾಶ್ಮಿರ ಫೈಲ್ಸ್’ ಎಂಬ ಚಲನಚಿತ್ರದ ಮೂಲಕ ಈ ಅತ್ಯಾಚಾರಗಳನ್ನು ಜಾಗತಿಕ ತೆರೆಯ ಮೇಲಿಡುವ ಸ್ತುತ್ಯರ್ಹ ಹಾಗೂ ಸಾಹಸಿ ಪ್ರಯತ್ನವನ್ನು ಪ್ರಸಿದ್ಧ ನಿರ್ದೆಶಕರಾದ ವಿವೇಕ ರಂಜನ ಅಗ್ನಿಹೋತ್ರಿಯವರ ಚಲನಚಿತ್ರದ ಬಗ್ಗೆ ಮುಖ್ಯವಾಹಿನಿಯ ಪ್ರಸಾರಮಾಧ್ಯಮಗಳಿಂದ ಹೇಳುವಷ್ಟು ಪ್ರಸಿದ್ಧಿ ಸಿಗಲಿಲ್ಲ, ಇದು ಹಿಂದೂಗಳ ಭಾರತದಲ್ಲಿನ ದುರದೃಷ್ಟಕರ ಸಂಗತಿ ಎಂದೇ ಹೇಳಬೇಕಾಗುತ್ತದೆ.