EXCLUSIVE : ಕಾಶ್ಮೀರಿ ಹಿಂದೂಗಳ ನರಮೇಧದ ಭೀಕರ ಯಾತನೆ ಜಗತ್ತಿಗೆ ತಿಳಿಸುವುದು ಅತ್ಯಗತ್ಯ !

‘ದ ಕಾಶ್ಮಿರ ಫೈಲ್ಸ್’ ಎಂಬ ಚಲನಚಿತ್ರದ ಮೂಲಕ ಈ ಅತ್ಯಾಚಾರಗಳನ್ನು ಜಾಗತಿಕ ತೆರೆಯ ಮೇಲಿಡುವ ಸ್ತುತ್ಯರ್ಹ ಹಾಗೂ ಸಾಹಸಿ ಪ್ರಯತ್ನವನ್ನು ಪ್ರಸಿದ್ಧ ನಿರ್ದೆಶಕರಾದ ವಿವೇಕ ರಂಜನ ಅಗ್ನಿಹೋತ್ರಿಯವರ ಚಲನಚಿತ್ರದ ಬಗ್ಗೆ ಮುಖ್ಯವಾಹಿನಿಯ ಪ್ರಸಾರಮಾಧ್ಯಮಗಳಿಂದ ಹೇಳುವಷ್ಟು ಪ್ರಸಿದ್ಧಿ ಸಿಗಲಿಲ್ಲ, ಇದು ಹಿಂದೂಗಳ ಭಾರತದಲ್ಲಿನ ದುರದೃಷ್ಟಕರ ಸಂಗತಿ ಎಂದೇ ಹೇಳಬೇಕಾಗುತ್ತದೆ.