ಸಾಧಕರ ಗುರುನಿಷ್ಠೆ ಮತ್ತು ‘ಸನಾತನ ಪ್ರಭಾತ’ದಿಂದ ನಾನು ತುಂಬಾ ಕಲಿತೆ ! – ವೈದ್ಯ ಸುವಿನಯ ದಾಮಲೆ
ಭಕ್ತನು ಕರೆದರೆ ಈಶ್ವರ ಖಂಡಿತವಾಗಿಯೂ ಬರುತ್ತಾನೆ, ಇದರ ಅನೇಕ ಉದಾಹರಣೆಗಳು ನಮ್ಮ ಬಳಿ ಇವೆ, ಆದರೆ ನನಗೆ ಅದರ ಮೇಲೆ ವಿಶ್ವಾಸ ಇರಲಿಲ್ಲ. ‘ಸನಾತನ ಪ್ರಭಾತ’ದ ವಾಚನದಿಂದ ಈಶ್ವರ ಭಕ್ತಿಯ ಜ್ಞಾನ ದೊರಕಿದ್ದರಿಂದ ನನಗೆ ವಿಶ್ವಾಸ ಬರಲಾರಂಭಿಸಿತು.