ಅಕ್ಷಯ ತೃತೀಯದ ಶುಭಮುಹೂರ್ತದಲ್ಲಿ ‘ಸನಾತನ ಪ್ರಭಾತ’ ನಿಯತಕಾಲಿಕೆಯ ‘ಈ-ಪೇಪರ್’ ಲೋಕಾರ್ಪಣೆ !

ಮೇ ೩ ಈ ಮಂಗಲ ದಿನದಂದು ‘ಸನಾತನ ಪ್ರಭಾತ’ ಸಮೂಹದಿಂದ ಸಮಸ್ತ ಹಿಂದೂಗಳಿಗೆ ವಿಶೇಷ ಉಡುಗೊರೆ !

ನಮಗೆ ಇದನ್ನು ತಿಳಿಸಲು ಬಹಳ ಆನಂದವಾಗುತ್ತಿದೆ ಏನೆಂದರೆ, ‘ಸನಾತನ ಪ್ರಭಾತ’ ನಿಯಕಾಳಿಕೆಯ ‘ಡಿಜಿಟಲ್ ನ್ಯೂಸ್‌ಪೇಪರ್’ ಅಂದರೆ ‘ಈ-ಪೇಪರ್’ ಅಕ್ಷಯ ತೃತೀಯ ಮಂಗಲ ದಿನದಂದು(ಮೇ ೩ ರಂದು) ಎಲ್ಲರಿಗಾಗಿ ಲಭ್ಯವಾಗಲಿದೆ. ಇದರಿಂದ ಸನಾತನ ಪ್ರಭಾತ ಮರಾಠಿ ಮತ್ತು ಕನ್ನಡ ಭಾಷೆಗಳಲ್ಲಿ ಸಾಪ್ತಾಹಿಕ, ದೈನಿಕ್ ‘ಸನಾತನ ಪ್ರಭಾತ’ನ ಮಹಾರಾಷ್ಟ್ರ ಮತ್ತು ಗೋವಾ ಈ ರಾಜ್ಯದ ಮುಂಬಯಿ, ಠಾಣೆ, ರಾಯಗಡ, ಉತ್ತರ ಮಹಾರಾಷ್ಟ್ರ ಮತ್ತು ವಿಧರ್ಭ, ‘ಪಶ್ಚಿಮ್ ಮಹಾರಾಷ್ಟ್ರ ಮತ್ತು ಮರಾಠವಾಡ’; ‘ರತ್ನಗಿರಿ’ ಮತ್ತು ‘ಗೋವಾ ಮತ್ತು ಸಿಂಧುದುರ್ಗ’, ಈ ೪ ಆವೃತ್ತಿಗಳು ಮತ್ತು ಪ್ರತ್ಯಕ್ಷ ವಿತರಣೆ ಜೊತೆಗೆ ಈ ‘ಈ-ಪೇಪರ್’ನ ಸ್ವರೂಪದಲ್ಲಿ ನಮಗೆಲ್ಲರಿಗೆ ಸಂಚಾರವಾಣಿ ಹಾಗೂ ಸಂಗಣಕದಲ್ಲಿ ಈ ಪತ್ರಿಕೆ ಓದಲು ಸಿಗಲಿದೆ. ಹಾಗೂ ಹಿಂದಿ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ಪಾಕ್ಷಿಕ ಇವು ಕೂಡ ‘ಈ-ಪೇಪರ್’ನ ಸ್ವರೂಪದಲ್ಲಿ ನಮ್ಮೆಲ್ಲರಿಗೆ ಲಭ್ಯವಾಗಲಿದೆ.

– ಸಂಪಾದಕರು, ‘ಸನಾತನ ಪ್ರಭಾತ’ ನಿಯತಕಾಳಿಕೆ

  • ರಾಷ್ಟ್ರ-ಧರ್ಮದ ಉನ್ನತಿಗಾಗಿ ಕೃತಿಶೀಲ ೨೪ ವರ್ಷಗಳ ತಪಶ್ಚರ್ಯ !

  • ಇನ್ನಷ್ಟು ವ್ಯಾಪಕವಾಗಿ ನಡೆಯಲಿದೆ ಚಿರಂತರ ದೃಷ್ಟಿಕೋನದ ಪರಂಪರೆ !