ಪರಾತ್ಪರ ಗುರು ಡಾ. ಆಠವಲೆ ಮತ್ತು ಶ್ರೀಸತ್‌ಶಕ್ತಿ (ಸೌ.) ಬಿಂದಾ ಸಿಂಗಬಾಳ ಮತ್ತು ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ ಇವರಲ್ಲಿನ ಏಕರೂಪತೆಯ ವಿಷಯದಲ್ಲಿ ಸಾಧಕರಿಗೆ ಬಂದ ಅನುಭೂತಿಗಳು

ಸನಾತನದ ಸಾಧಕರಿಗೆ ಪರಾತ್ಪರ ಗುರು ಡಾಕ್ಟರರ ವಿಷಯದಲ್ಲಿ ಯಾವ ರೀತಿಯ ಅನುಭೂತಿಗಳು ಬರುತ್ತವೆಯೋ, ಅದೇ ರೀತಿಯ ಅನುಭೂತಿಗಳು ಅವರ ಉತ್ತರಾಧಿಕಾರಿಗಳಾದ ಶ್ರೀಸತ್‌ಶಕ್ತಿ (ಸೌ.) ಬಿಂದಾ ಸಿಂಗಬಾಳ ಹಾಗೂ ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ ಇವರ ವಿಷಯದಲ್ಲಿಯೂ ಬರುತ್ತವೆ.

ಹಲಾಲ್ ಹೆಸರಿನಲ್ಲಿ ನಮ್ಮಿಂದ ಪಡೆದ ಹಣದಿಂದ ನಮ್ಮ ವಿರುದ್ಧವೇ ಬಳಕೆಯಾಗುತ್ತಿದೆ ! – ಶ್ರೀ. ಪ್ರಶಾಂತ ಸಂಬರಗಿ, ಉದ್ಯಮಿ, ಬೆಂಗಳೂರು

ನಾವು ಕೊಟ್ಟ ಆ ಹಣವು ಮುಂದೆ ಬಾಂಬ್ ಹಾಕುವಂತಹ ವಿಧ್ವಂಸಕ ಕೃತ್ಯಗಳಿಗೆ ಬಳಸಲಾಗುತ್ತಿದೆ. ರಾಜ್ಯದಲ್ಲಾದ ವಿವಿಧ ದಂಗೆಗಳಲ್ಲಿ ಮತಾಂಧರ ಪರ ನ್ಯಾಯಾಲಯದಲ್ಲಿ ಹೋರಾಡಲು ಇದೇ ಹಣದ ಬಳಕೆಯಾಗುತ್ತಿದೆ. ಅಂದರೆ ನಮ್ಮಿಂದ ಪಡೆದ ಹಣವನ್ನೇ ಇಂದು ನಮ್ಮ ವಿರುದ್ಧ ಬಳಸಲಾಗುತ್ತಿದೆ.

ಹಿಂದೂ ಬಾಂಧವರೆ, ತಮ್ಮ ಸಂಸ್ಕೃತಿಯನ್ನು ಗೌರವಿಸಿದರೆ, ಇಡೀ ಜಗತ್ತು ನಿಮ್ಮನ್ನು ಗೌರವಿಸುವುದು, ಎಂಬುದನ್ನು ಗಮನದಲ್ಲಿಡಿ ! – ಫ್ರಾನ್ಸುಆ ಗೋತಿಯೆ

‘ಧ್ಯಾನಕ್ಕೆ ‘ಮೆಡಿಟೇಶನ್’ ಮತ್ತು ‘ಪ್ರಾಣಾಯಾಮಕ್ಕೆ ‘ಬ್ರೀದಿಂಗ್ ಎಕ್ಸಾಸೈಸ್’ ಈ ಶಬ್ದಗಳನ್ನು ಉಪಯೋಗಿಸಬೇಡಿ. ಇದರಿಂದ ತಪ್ಪು ಅರ್ಥ ಬರುತ್ತದೆ. ಅದಕ್ಕಾಗಿ ಮೂಲ ಶಬ್ದಗಳನ್ನೆ ಉಪಯೋಗಿಸಬೇಕು. ‘ಯಾರು ತಮ್ಮ ಸಂಸ್ಕೃತಿಯನ್ನು ಗೌರವಿಸುವರೋ, ಅವರನ್ನು ಇಡೀ ಜಗತ್ತು ಗೌರವಿಸುತ್ತದೆ’.

ಹಳಿಯಾಳದಲ್ಲಿ ಹಿಂದೂ ಐಕ್ಯತಾ ಮೆರವಣಿಗೆ

ಇಲ್ಲಿನ ಶ್ರೀ ಗಣೇಶ ಕಲ್ಯಾಣ ಮಂಟಪದಿಂದ ಬೆಳಗಾವಿ ರಸ್ತೆಯ ಮೂಲಕ ಮರಾಠಾ ಭವನದವರೆಗೆ ಈ ಮೆರವಣಿಗೆ ಸಾಗಿತು. ಈ ವೇಳೆ  ಶಿವಪ್ರತಿಷ್ಠಾನ ಹಿಂದುಸ್ಥಾನ, ಶ್ರೀರಾಮ ಸೇನೆ ಹಿಂದುಸ್ಥಾನ, ಭಜನಾ ಮಂಡಳಿ ದುಸ್ಗಿ ಸೇರಿದಂತೆ ಇನ್ನು ಅನೇಕ ಹಿಂದೂಪರ ಸಂಘಟನೆಗಳ ಕಾರ್ಯಕರ್ತರು ಭಾಗವಹಿಸಿದ್ದರು.

ಜೀವಕ್ಕೆ ತಟ್ಟಿದ ಬಿಸಿ…

‘ಮನುಷ್ಯನು ವಿಜ್ಞಾನದ ಮೂಲಕ ಪ್ರಗತಿ ಮಾಡಿಕೊಂಡನು’, ಎಂದು ಹೇಳಲಾಗುತ್ತದೆ; ಆದರೆ ಮನುಷ್ಯನಿಗೆ ಇಂದಿನವರೆಗೆ ಇಂಗಾಲದ ಡೈಆಕ್ಸೈಡ್‌ಅನ್ನು ಹೀರಿಕೊಂಡು ದೊಡ್ಡ ಪ್ರಮಾಣದಲ್ಲಿ ಆಮ್ಲಜನಕವನ್ನು ಹೊರಸೂಸುವ ಯಂತ್ರವನ್ನು ತಯಾರಿಸಲು ಸಾಧ್ಯವಾಗಿಲ್ಲ.

ಪರಾತ್ಪರ ಗುರು ಡಾಕ್ಟರ ಆಠವಲೆಯವರ ೮೦ ನೇ ಜನ್ಮೋತ್ಸವದ ನಿಮಿತ್ತ ಪೂ. (ಸೌ.) ಸಂಗೀತಾ ಜಾಧವ ಇವರು ಸಾಧಕರಿಗೆ ಮಾಡಿದ ಮಾರ್ಗದರ್ಶನ ಮತ್ತು ಮಾರ್ಗದರ್ಶನವನ್ನು ಮಾಡುವಾಗ ಅವರಿಗೆ ಬಂದ ಅನುಭೂತಿಗಳು !

‘ಹಿಂದೂಸಂಘಟನೆ’ಯ ಉಪಕ್ರಮದಲ್ಲಿ ಸಮರ್ಪಿತವಾಗಿ ಸೇವೆಯನ್ನು ಮಾಡಿದರೆ ನಮ್ಮೆಲ್ಲರ ಸಾಧನೆಯು ಮತ್ತೊಮ್ಮೆ ಹೊಸದಾಗಿ ಪ್ರಾರಂಭವಾಗುವುದು. ಆದುದರಿಂದ ನಮ್ಮ ಹಳೆಯ ಸಂಸ್ಕಾರಗಳು, ಸ್ವಭಾವದೋಷ ಮತ್ತು ಅಹಂ ಇವುಗಳ ತೀವ್ರತೆಯು ಕಡಿಮೆಯಾಗುವುದು.

ಗ್ರಂಥಗಳ ಬರವಣಿಗೆಯ ಅದ್ವಿತೀಯ ಕಾರ್ಯವನ್ನು ಮಾಡುವ ಏಕಮೇವ ಪರಾತ್ಪರ ಗುರು ಡಾ. ಜಯಂತ ಆಠವಲೆ !

ಯಾವಾಗ ಪರಾತ್ಪರ ಗುರು ಡಾಕ್ಟರರಂತಹ ವಿಭೂತಿಯು ನಿಃಸ್ವಾರ್ಥ ಭಾವದಿಂದ ಒಂದೊಂದು ರೂಪಾಯಿಯನ್ನು ಉಳಿತಾಯ ಮಾಡಿ ಧರ್ಮಕಾರ್ಯಕ್ಕಾಗಿ ಧನಸಂಚಯವನ್ನು ಮಾಡುತ್ತದೆಯೋ, ಆಗ ಆ ಕಾರ್ಯವು ಆ ವಿಭೂತಿಯದ್ದಾಗಿರದೆ, ಈಶ್ವರನದ್ದೇ ಆಗಿರುತ್ತದೆ ಮತ್ತು ಈಶ್ವರನೇ ಆ ಕಾರ್ಯವನ್ನು ಮಾಡುತ್ತಾನೆ !

‘ಮುಂದೆ ಜನರು ಮನೆಮನೆಗಳಲ್ಲಿ ನಿನ್ನನ್ನು ಪೂಜಿಸುವರು’, ಎಂದು ಪ.ಪೂ. ಭಕ್ತರಾಜ ಮಹಾರಾಜರು ಪರಾತ್ಪರ ಗುರು ಡಾಕ್ಟರರಿಗೆ ನೀಡಿದ ಆಶೀರ್ವಾದದಂತೆಯೇ ಮಹರ್ಷಿಗಳು ಸಹ ಹೇಳುವುದು !

ಅಶ್ವಮೇಧಯಾಜಿ ಪ.ಪೂ. ನಾನಾ (ನಾರಾಯಣ) ಕಾಳೆ ಗುರೂಜಿಯವರು ಯಜ್ಞವನ್ನು ಮಾಡುವಾಗ ಪರಾತ್ಪರ ಗುರು ಡಾಕ್ಟರರ ಛಾಯಾಚಿತ್ರವನ್ನು ಮುಂದಿಟ್ಟುಕೊಂಡೇ ಯಜ್ಞಕ್ಕೆ ಕುಳಿತುಕೊಳ್ಳುತ್ತಿದ್ದರು. ಅವರು, ‘ಪರಾತ್ಪರ ಗುರು ಡಾಕ್ಟರರ ಹೊರತು ಏನೂ ಆಗಲು ಸಾಧ್ಯವಿಲ್ಲ. ನಮಗೆ ಅವರ ಆಧಾರವೆನಿಸುತ್ತದೆ’ ಎನ್ನುತ್ತಾರೆ.

ನಿಸರ್ಗದ ವಿವಿಧ ವೈಶಿಷ್ಟ್ಯಪೂರ್ಣ ಬದಲಾವಣೆಗಳನ್ನು ಬರೆದಿಟ್ಟು ಸಾಧಕರಿಗೆ ಸೃಷ್ಟಿಸೌಂದರ್ಯವನ್ನು ಅನುಭವಿಸಲು ಕಲಿಸುವ ಪರಾತ್ಪರ ಗುರು ಡಾ. ಆಠವಲೆಯವರು !

೨೪ ಸಪ್ಟೆಂಬರ್ ೨೦೧೭ ರಂದು ಸಂಜೆ ಸೂರ್ಯಾಸ್ತದ ನಂತರದ ವಾತಾವರಣದಲ್ಲಿ ಎಂದಿಗಿಂತಲೂ ವಿಭಿನ್ನ, ಅಂದರೆ ನಸುಗೆಂಪು ಬಣ್ಣದ ಅರಿವಾಗುತ್ತಿತ್ತು. ‘ಈ ವಾತಾವರಣವು ಸ್ವರ್ಗಲೋಕದ ವಾತಾವರಣವನ್ನು ಹೋಲುತ್ತದೆ’ ಎಂದು ಪರಾತ್ಪರ ಗುರು ಡಾ. ಆಠವಲೆಯವರು ಹೇಳಿದರು.

ಗೋವಾದ ರಾಮನಾಥಿಯ ಸನಾತನದ ಆಶ್ರಮದಲ್ಲಿನ ‘ಸನಾತನ ಪ್ರಭಾತ’ದ ಕಚೇರಿಯ ಚೈತನ್ಯಮಯ ವಾಸ್ತುವಿನಲ್ಲಿ ಹಾಕಿರುವ ಮಾಹಿತಿ ಫಲಕದಲ್ಲಿರುವ ಪರಾತ್ಪರ ಗುರು ಡಾ. ಆಠವಲೆಯವರ ಛಾಯಾಚಿತ್ರದಲ್ಲಿ ಆಗಿರುವ ಆಶ್ಚರ್ಯಕರ ಬದಲಾವಣೆ !

ಫಲಕದಲ್ಲಿರುವ ಛಾಯಾಚಿತ್ರದಲ್ಲಿ ಪರಾತ್ಪರ ಗುರು ಡಾಕ್ಟರರ ಕೈಯಲ್ಲಿನ ಲೇಖನಿಯೂ ಅಲುಗಾಡುತ್ತಿದೆ ಎಂದು ಅರಿವಾಗುತ್ತದೆ. ಅಂದರೆ ಪರಾತ್ಪರ ಗುರುಗಳು ‘ಸನಾತನ ಪ್ರಭಾತ’ಕ್ಕಾಗಿ ಬರವಣಿಗೆಯನ್ನು ಮಾಡುತ್ತಿದ್ದಾರೆ ಮತ್ತು ಅವರೇ ‘ಸನಾತನ ಪ್ರಭಾತ’ದ ಮಾಧ್ಯಮದಿಂದ ಸೂಕ್ಷ್ಮದಿಂದ ಎಲ್ಲ ಕಾರ್ಯವನ್ನು ಮಾಡುತ್ತಿದ್ದಾರೆ.