ಹಸಿವಿನಿಂದ ಕಂಗೆಟ್ಟಿರುವ ಪಾಕಿಸ್ತಾನದಲ್ಲಿ ಈರುಳ್ಳಿ ಕೆ.ಜಿ.ಗೆ 250 ರೂಪಾಯಿ !

ಕಂಗೆಟ್ಟಿರುವ ಪಾಕಿಸ್ತಾನದಲ್ಲಿ ಬೆಲೆಯೇರಿಕೆ ಗಗನಕ್ಕೇರಿದೆ. ಲಾಹೋರ್ ನಲ್ಲಿ ಒಂದು ಡಜನ್ ಮೊಟ್ಟೆಯ ಬೆಲೆ 400 ಪಾಕಿಸ್ತಾನಿ ರೂಪಾಯಿಗಳು ಮತ್ತು ಈರುಳ್ಳಿ ಕೆ.ಜಿ. 250 ರೂಪಾಯಿಗಳಿಗೆ ಮಾರಾಟ ಮಾಡಲಾಗುತ್ತದೆ.

#Exclusive : ಅಂದಿನ ಅರ್ಚಕರು ಆಭರಣಗಳ ಸರಿಯಾದ ಪಟ್ಟಿ ನೀಡಿದರೂ 38 ವರ್ಷಗಳ ಕಾಲ ಆಭರಣಗಳ ಮಾಹಿತಿಯನ್ನು ದೇವಸ್ಥಾನ ಸಮಿತಿ ಮರೆಮಾಚಿತ್ತು !

ದೇವಸ್ಥಾನದ ಸರಕಾರಿಕರಣದ ದುಷ್ಪರಿಣಾಮಗಳನ್ನು ತಿಳಿಯಿರಿ. ಇದಕ್ಕೆ ಕಾರಣರಾದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ದೇಗುಲಗಳ ಪಾವಿತ್ರ್ಯತೆ ಕಾಪಾಡಲು ಭಕ್ತರಲ್ಲಿ ಒಪ್ಪಿಸಬೇಕು !

ಪಂಢರಪುರದ ಶ್ರೀ ವಿಠ್ಠಲ-ರುಕ್ಮಿಣಿ ದೇವಸ್ಥಾನದ ನಿರ್ವಹಣೆಯಲ್ಲಿ ಅವ್ಯವಸ್ಥೆ !

ಶ್ರೀ ವಿಠ್ಠಲ್-ರುಕ್ಮಿಣಿಗೆ ಅರ್ಪಿಸಿದ ಆಭರಣಗಳು ಮತ್ತು ದೇವಾಲಯಕ್ಕೆ ದೇಣಿಗೆಯಾಗಿ ನೀಡಲಾದ ಆಭರಣಗಳ ‘ಮುದ್ರೆ’ ಮಾಡದೇ ಇರುವ ಆಘಾತಕಾರಿ ಅಂಶ ಆಡಿಟ್ ವರದಿ ಬಹಿರಂಗಪಡಿಸಿದೆ.

ಜ್ಞಾನವಾಪಿ ಸಮೀಕ್ಷೆಯ ಮೊಹರು ವರದಿಯನ್ನು ವಾರಣಾಸಿ ಜಿಲ್ಲಾ ನ್ಯಾಯಾಲಯಕ್ಕೆ ಸಲ್ಲಿಕೆ !

ವರದಿ ಸಲ್ಲಿಸುವಾಗ ಹಿಂದೂ ಪಕ್ಷದ ಪರ ವಕೀಲ ವಿಷ್ಣು ಶಂಕರ್ ಜೈನ್ ಸೇರಿದಂತೆ ಎಲ್ಲ ಕಕ್ಷಿದಾರರು ನ್ಯಾಯಾಲಯದಲ್ಲಿ ಹಾಜರಾಗಿದ್ದರು. ಈ ವರದಿಯನ್ನು ಬಹಿರಂಗಗೊಳಿಸಬಾರದು ಎಂದು ಮುಸ್ಲಿಂ ಪಕ್ಷ ಆಗ್ರಹಿಸಿದೆ.

ಯಮುನಾ ನದಿಯ ಸ್ವಚ್ಛತೆ ಅಸಮಾಧಾನಕಾರಕ ! – ಸರಕಾರಿ ವ್ಯವಸ್ಥೆ

ಸರಕಾರಿ ಇಲಾಖೆಗಳಿಗೆ ಬಾಯಿ ಮಾತಲ್ಲಿ ತಪರಹಾಕಿ ನೀಡಿದರು ಏನು ಉಪಯೋಗವಿಲ್ಲ; ಏಕೆಂದರೆ ಅವರು ದಪ್ಪ ಚರ್ಮದವರಾಗಿದ್ದಾರೆ ! ಆದ್ದರಿಂದ ಇಂತಹವರಿಗೆ ಕಠಿಣ ಶಿಕ್ಷೆ ನೀಡುವುದೇ ಅವಶ್ಯಕವಾಗಿದೆ.

೨೦೩೦ ರ ವರೆಗೆ ಚೀನಾ ಒಂದು ಸಾವಿರ ಅಣ್ವಸ್ತ್ರಗಳನ್ನು ಉತ್ಪಾದಿಸಲಿದೆ ! – ಅಮೇರಿಕಾ

ಚೀನಾಗೆ ಜಗತ್ತಿನಲ್ಲಿನ ಎಲ್ಲಕ್ಕಿಂತ ಮಹಾಧಿಕಾರಿಯಾಗಿ ಹೊರಹೊಮ್ಮುವುದೀದೆ. ಅದಕ್ಕಾಗಿ ಅಣವಸ್ತ್ರಗಳ ಸಂಗ್ರಹ ಹೆಚ್ಚಿಸುವಲ್ಲಿ ಚೀನಾ ಬಿಡುವಿಲ್ಲದಂತಿದೆ. ೨೦೩೦ ರ ವರೆಗೆ ಒಂದು ಸಾವಿರ ಅಣ್ವಸ್ತ್ರಗಳನ್ನು ವಿಕಸಿತಗೊಳಿಸುವ ಚೀನಾದ ಉದ್ದೇಶವಾಗಿದೆ.

ತಪ್ಪಿತಸ್ಥ ನಾಯಕರನ್ನು ಚುನಾವಣೆಗೆ ಸ್ಪರ್ಧಿಸಲು ಶಾಶ್ವತವಾಗಿ ನಿಷೇಧಿಸಿ ! – ನ್ಯಾಯಮಿತ್ರ ವಿಜಯ ಹಂಸರಿಯ

ಅಪರಾಧಿ ಜನಪ್ರತಿನಿಧಿಗಳು ಜನರಿಗೆ ಎಂದಾದರು ಕಾನೂನು ರೀತಿಯ ಆಡಳಿತ ನೀಡುವರೆ ? ಇಂತಹವರಿಗೆ ಚುನಾವಣೆ ಸ್ಪರ್ಧೆಯ ಅವಕಾಶ ನೀಡುವುದು ಎಂದರೆ ಸಮಾಜದಲ್ಲಿ ಅರಾಜಕತೆ ಪಸರಿಸಲು ಅನುಮತಿ ನೀಡುವ ಹಾಗೆ ? ಇದು ಪ್ರಜಾಪ್ರಭುತ್ವದ ವೈಫಲ್ಯ !

ನಗರದಲ್ಲಿ ರಾಹುರಿ ಮತ್ತು ಅಕೋಲೆ ತಾಲೂಕಿನಲ್ಲಿ ‘ಲವ್ ಜಿಹಾದ್’ ಪ್ರಕರಣಗಳು ಬಹಿರಂಗ !

ಈ ವಾರ ರಾಹುರಿ ಮತ್ತು ಅಕೋಲೆಯಲ್ಲಿ ಲವ್ ಜಿಹಾದ್ ನ ಹಲವಾರು ಪ್ರಕರಣಗಳು ಬೆಳಕಿಗೆ ಬಂದಿವೆ. ಅಕೋಲೆಯಲ್ಲಿ 2 ಪ್ರಕರಣಗಳಲ್ಲಿ ಪೋಷಕರು ಇದುವರೆಗೂ ದೂರನ್ನು ದಾಖಲಿಸಲಾಗಿಲ್ಲ. ವಾಂಬೋರಿ ಪ್ರದೇಶದ ಶೇಖ್ ಶಹನವಾಜ್ ಆಸಿಫ್ ಇವನಿಂದ ಹಿಂದೂ ಯುವತಿಯರಿಗೆ ಲವ್ ಜಿಹಾದ್ ನ ಜಾಲದಲ್ಲಿ ಸೆಳೆದು ವಂಚಿಸುತ್ತಿದ್ದಾನೆ

ಜ್ಞಾನವಾಪಿ ಸಮೀಕ್ಷೆ – ನೆಲಮಾಳಿಗೆಯಲ್ಲಿ ಭಗ್ನಗೊಂಡ ದೇವರ ವಿಗ್ರಹ ಪತ್ತೆ!

ಜ್ಞಾನವಾಪಿ ಸಮೀಕ್ಷೆಯ ಎರಡನೇ ದಿನ

5 ಕಲಶ ಮತ್ತು ಕಮಲದ ಆಕೃತಿ ಪತ್ತೆ!

2 ಅಡಿ ತ್ರಿಶೂಲ ಪತ್ತೆ!

ದೇಶದಲ್ಲಿನ ೪ ಸಾವಿರ ಶಾಸಕರ ಕಡೆಗೆ ೫೪ ಸಾವಿರದ ೫೪೫ ಕೋಟಿ ರೂಪಾಯಿಗಳ ಆಸ್ತಿ !

ಸಾಮಾನ್ಯ ವ್ಯಕ್ತಿ 40 ವರ್ಷ ನೌಕರಿ ಮಾಡಿದನಂತರ ಅಥವಾ ಯಾವುದಾದರೊಂದು ವ್ಯವಸಾಯ ಮಾಡಿ ಎಷ್ಟು ಆಸ್ತಿಯನ್ನು ಸಂಗ್ರಹಿಸಲು ಸಾಧ್ಯವಿಲ್ಲವೊ, ಅದಕ್ಕಿಂತ ಅನೇಕ ಪಟ್ಟು ಹೆಚ್ಚು ಆಸ್ತಿಗಳನ್ನು ಜನಪ್ರತಿನಿಧಿಗಳು ಕಡಿಮಾ ಕಾರ್ಯಕಾಲದಲ್ಲಿ ಸಂಗ್ರಹಿಸುತ್ತಾರೆ. ಇದರ ಹಿಂದಿನ ಕಾರಣ ಭ್ರಷ್ಟಾಚಾರವೇ ಇದೆ, ಎಂಬುದು ಜನತೆಗೆ ತಿಳಿದಿದೆ !