ಮತಾಂಧನ ವಿರುದ್ಧ ದೂರು ದಾಖಲು

ನಗರ – ಈ ವಾರ ರಾಹುರಿ ಮತ್ತು ಅಕೋಲೆಯಲ್ಲಿ ಲವ್ ಜಿಹಾದ್ ನ ಹಲವಾರು ಪ್ರಕರಣಗಳು ಬೆಳಕಿಗೆ ಬಂದಿವೆ. ಅಕೋಲೆಯಲ್ಲಿ 2 ಪ್ರಕರಣಗಳಲ್ಲಿ ಪೋಷಕರು ಇದುವರೆಗೂ ದೂರನ್ನು ದಾಖಲಿಸಲಾಗಿಲ್ಲ. ವಾಂಬೋರಿ ಪ್ರದೇಶದ ಶೇಖ್ ಶಹನವಾಜ್ ಆಸಿಫ್ ಇವನಿಂದ ಹಿಂದೂ ಯುವತಿಯರಿಗೆ ಲವ್ ಜಿಹಾದ್ ನ ಜಾಲದಲ್ಲಿ ಸೆಳೆದು ವಂಚಿಸುತ್ತಿದ್ದಾನೆ ಎಂದು ರಾಹುರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆಸಿಫ್ ನು ವಂಚಿಸಿದ 7 ಹುಡುಗಿಯರಲ್ಲಿ ಒಬ್ಬಳು ತನ್ನ ಮನೆಯವರಿಗೆ ತಿಳಿಸಿದ್ದರಿಂದ ಆತನ ನಿಜ ಸ್ವರೂಪ ಬಯಲಾಗಿದೆ. ಹುಡುಗಿಯ ತಂದೆ ಆಸಿಫ್‌ನ ಮೊಬೈಲ್ ತೆಗೆದುಕೊಂಡಾಗ, ಅವನ ಮೊಬೈಲ್ ನಲ್ಲಿ ಅನೇಕ ಹುಡುಗಿಯರೊಂದಿಗೆ ಇರುವ ಚಿತ್ರಗಳು, ‘ವೀಡಿಯೊ ಕಾಲ್ ರೆಕಾರ್ಡಿಂಗ್’ಗಳು ಸಿಕ್ಕವು. ತದನಂತರ ಇದೆಲ್ಲ ಬಯಲಾಯಿತು. ಆತ ಹುಡುಗಿಯರನ್ನು ‘ಬ್ಲಾಕ್ ಮೇಲ್’ ಮಾಡುತ್ತಿದ್ದ. ಈ ಸಂಬಂಧ ಹುಡುಗಿಯ ಕುಟುಂಬದವರು ರಾಹುರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ ನಂತರ ಶೇಖ್ ವಿರುದ್ಧ ದೂರು ದಾಖಲಾಗಿದೆ.
ಸಂಪಾದಕೀಯ ನಿಲುವುಇಂತಹ ಮತಾಂಧರಿಗೆ ಶೀಘ್ರ ಶಿಕ್ಷೆಯಾದರೆ ಮಾತ್ರ ‘ಲವ್ ಜಿಹಾದ್’ನ ಮುಂದಿನ ಘಟನೆಗಳು ನಿಲ್ಲಬಹುದು ! |
ಸನಾತನ ಸಂಸ್ಥೆಯ ಶ್ರೀಸತ್ ಶಕ್ತಿ (ಸೌ.) ಬಿಂದಾ ನೀಲೇಶ್ ಸಿಂಗಬಾಳ ಮತ್ತು ಶ್ರೀಚಿತ್ ಶಕ್ತಿ (ಸೌ.) ಅಂಜಲಿ ಮುಕುಲ್ ಗಾಡಗೀಳ ಅವರ ಛತ್ತೀಸಗಢ ರಾಜ್ಯದ ದೈವೀ ಪ್ರವಾಸ!
‘ಝುಕತಿ ಹೆ ದುನಿಯಾ, ಝುಕಾನೆ ವಾಲಾ ಚಾಹಿಯೆ’ (‘ಪ್ರಪಂಚ ಬಗ್ಗುತ್ತದೆ, ಬಗ್ಗಿಸುವವನು ಬೇಕು ಅಷ್ಟೇ!’) – ಅಭಿಜಿತ್ ದೀಪಕೆ
ಪೋಷಕರು ಮತ್ತು ಹಿರಿಯರು ಇಂದಿನ ಯುವ ಪೀಳಿಗೆಯೊಂದಿಗೆ ಸಂವಾದ ನಡೆಸಬೇಕು! – ಪ.ಪೂ. ಸರಸಂಘಚಾಲಕ ಡಾ. ಮೋಹನ್ ಜಿ ಭಾಗವತ್
ಸರಕಾರದೊಂದಿಗೆ ರಾಜಿ ಮಾಡಿಕೊಳ್ಳಬೇಕಿದ್ದರೆ, ೨೬ ದಿನಗಳ ಕಾಲ ಉಪವಾಸ ಸತ್ಯಾಗ್ರಹ ನಡೆಸುವ ಅಗತ್ಯವಿರಲಿಲ್ಲ! – Sonam Wangchuk
ನ್ಯಾಯಾಲಯವೆಂದರೆ ೨೪ ಗಂಟೆಗಳ ಕಾಲ ನಡೆಯುವ ಮನರಂಜನಾ ವಾಹಿನಿಯಲ್ಲ ! – Supreme Court
ಮುಖ್ಯ ಆರೋಪಿ ಬ್ರಿಜೇಂದ್ರ ಗುಪ್ತನನ್ನು ಬಿಹಾರದಿಂದ ಬಂಧಿಸಿದ ಪೊಲೀಸರು!