ಭಾರತದಲ್ಲಿ ಸಂತಾನೋತ್ಪತ್ತಿ ದರದಲ್ಲಿ ಇಳಿಕೆ
ಈ ಸಂತಾನೋತ್ಪತ್ತಿ ದರವು ಹಿಂದೂಗಳದ್ದೇ, ಮುಸ್ಲಿಮರದ್ದೇ ಅಥವಾ ಇನ್ನಾವುದೇ ಸಮುದಾಯದ್ದೇ ಎಂದು ಅಂಕಿ-ಅಂಶಗಳನ್ನು ಪ್ರಸಾರ ಮಾಡುವುದು ಅವಶ್ಯಕವಾಗಿದೆ.
ಈ ಸಂತಾನೋತ್ಪತ್ತಿ ದರವು ಹಿಂದೂಗಳದ್ದೇ, ಮುಸ್ಲಿಮರದ್ದೇ ಅಥವಾ ಇನ್ನಾವುದೇ ಸಮುದಾಯದ್ದೇ ಎಂದು ಅಂಕಿ-ಅಂಶಗಳನ್ನು ಪ್ರಸಾರ ಮಾಡುವುದು ಅವಶ್ಯಕವಾಗಿದೆ.
ಅಂತರ್ಜಾಲದಲ್ಲಿ ಹೆಚ್ಚಾಗಿರುವ ಈ ಮಾಹಿತಿ ಕಮ್ಯುನಿಸ್ಟ್ ಮತ್ತು ಹಿಂದೂ ವಿರೋಧಿ ಸಿದ್ಧಾಂತದಿಂದ ತುಂಬಿದೆ. ‘ಎಐ’ ಇಂಟರ್ನೆಟ್ ಬಳಸುವುದರಿಂದ, ಅದರಿಂದ ಬರುವ ಮಾಹಿತಿಯೂ ಹಿಂದೂ ವಿರೋಧಿಯಾಗಿರುತ್ತದೆ.
ಜೂನ್ ೨೦೨೫ ರಲ್ಲಿ ಮಹಾರಾಷ್ಟ್ರದ ಚಂದ್ರಾಪುರ, ಭಂಡಾರಾ, ನಾಂದೇಡ ಮತ್ತು ಯವತ್ಮಾಳ ಈ ೪ ಜಿಲ್ಲೆಗಳು ನಕ್ಸಲ್ ಮುಕ್ತವಾಗಿವೆ ಎಂದು ಸರಕಾರ ಘೋಷಿಸಿದೆ. ಆದರೆ, ಗೋಂದಿಯಾ ಮತ್ತು ಗಡಚಿರೋಲಿ ಜಿಲ್ಲೆಗಳಲ್ಲಿ ಇನ್ನೂ ನಕ್ಸಲ್ ಚಟುವಟಿಕೆಗಳಿವೆ.
022 ರಲ್ಲಿ ಇಲ್ಲಿ ನಡೆದ ಕುಕ್ಕರ್ ಬಾಂಬ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಚ್ಚಿ ಬೀಳಿಸುವ ಮಾಹಿತಿ ಬೆಳಕಿಗೆ ಬಂದಿದೆ. ಭಯೋತ್ಪಾದಕನು ಈ ಸ್ಫೋಟವನ್ನು ಧರ್ಮಸ್ಥಳ ಮಂಜುನಾಥ ಸ್ವಾಮಿ ದೇವಸ್ಥಾನದಲ್ಲಿ ನಡೆಸಲು ಯೋಜಿಸಿದ್ದರು.
‘ವರ್ಲ್ಡ್ ಆಫ್ ಸ್ಟ್ಯಾಟಿಸ್ಟಿಕ್ಸ್’ ಪ್ರಕಾರ, ಭಾರತದಲ್ಲಿ ವಿಚ್ಛೇದನ ಪ್ರಮಾಣ 1% ಇದ್ದು, ಪ್ರತಿ 100 ವಿವಾಹಗಳಿಗೆ 1 ವಿಚ್ಛೇದನವಾಗುತ್ತದೆ. ಪೋರ್ಚುಗಲ್‌ನಲ್ಲಿ ಇದು 94% ಆಗಿದ್ದು, ಪ್ರತಿ 100 ವಿವಾಹಗಳಲ್ಲಿ 94 ದಂಪತಿಗಳು ಬೇರ್ಪಡುತ್ತಾರೆ.
2023-24ರಲ್ಲಿ ರಾಜ್ಯದಲ್ಲಿ 4.27 ಲಕ್ಷ ಟನ್ ಪ್ಲಾಸ್ಟಿಕ್ ಕಸ ಉತ್ಪತ್ತಿಯಾಗಿದ್ದು, ಮುಂಬಯಿ 1.2 ಲಕ್ಷ ಟನ್ ಕಸದೊಂದಿಗೆ ಮೊದಲ ಸ್ಥಾನದಲ್ಲಿದೆ ಎಂದು ಮಾಲಿನ್ಯ ನಿಯಂತ್ರಣ ಮಂಡಳಿಯ ವರದಿ ತಿಳಿಸಿದೆ.
ಕೇಂದ್ರ ತನಿಖಾ ದಳದ ನಿರ್ದೇಶಕರ ಮೇಲ್ವಿಚಾರಣೆಯಲ್ಲಿ ವಿಶೇಷ ತನಿಖಾ ತಂಡವು ಈ ಪ್ರಕರಣದ ತನಿಖೆ ನಡೆಸುತ್ತಿದೆ. ನಿಜವಾದ ಹಸುವಿನ ತುಪ್ಪದ ಬದಲಿಗೆ ರಾಸಾಯನಿಕ ಮಿಶ್ರಿತ ಪಾಮ್ ಆಯಿಲ್ ಅನ್ನು ತುಪ್ಪದ ರೂಪದಲ್ಲಿ ಪೂರೈಸಲಾಗುತ್ತಿತ್ತು ಎಂದು ಈ ತಂಡವು ಹೈಕೋರ್ಟ್‌ಗೆ ತಿಳಿಸಿದೆ.
ಒಂದು ಕಡೆ ಅತ್ಯಾಚಾರಿಗಳಿಗೆ ಈ ದೇಶದಲ್ಲಿ ಕಠಿಣ ಶಿಕ್ಷೆಯಾಗದೆ ಇಂತಹ ಘಟನೆಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವಾಗ ಇನ್ನೊಂದೆಡೆ ಇಂತಹ ಸುಳ್ಳು ಆರೋಪಗಳನ್ನು ಮಾಡಿ ಹಣ ಗಳಿಸುವ ಮಹಿಳೆಯರಿಗೆ ಶಿಕ್ಷೆಯಾಗುವುದು ಆವಶ್ಯಕ!
ಜಗತ್ತಿನಲ್ಲಿ ನಾಸ್ತಿಕರ ಸಂಖ್ಯೆ ಹೆಚ್ಚುತ್ತಿರುವಾಗ, ಅವರ ಮೂಲ ಧರ್ಮ ಯಾವುದು ಎಂಬುದರ ಬಗ್ಗೆಯೂ ಅಧ್ಯಯನ ಮಾಡುವುದು ಅವಶ್ಯಕ!
ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿಯ ಹಿಂದಿನ ವರದಿಯನ್ನು ಬಂಡವಾಳವನ್ನಾಗಿ ಮಾಡಿಕೊಂಡು ಧ್ರುವ ರಾಠಿ ಮುಂತಾದ ಕಟ್ಟರ ಹಿಂದೂದ್ವೇಷಿ ಜನರು ಮಹಾಕುಂಭದ ವ್ಯವಸ್ಥೆ ನಿಷ್ಪ್ರಯೋಜಕ ಮತ್ತು ಜನವಿರೋಧಿ ಎಂದು ಬಿಂಬಿಸಲು ಪ್ರಯತ್ನಿಸಿದರು.