ಸಾಕ್ಷ್ಯಾಧಾರಗಳ ಕೊರತೆಯಿಂದ ಮುಸ್ಲಿಂ ಯುವಕನ ಖುಲಾಸೆ
ಹಿಂದೂ ಹೆಸರು ಹೇಳಿ ಓರ್ವ ಹಿಂದೂ ಯುವತಿಯನ್ನು ಪ್ರೀತಿಯ ಬಲೆಯಲ್ಲಿ ಸಿಲುಕಿಸಿ ನಂತರ ಅವಳೊಂದಿಗೆ ವಿವಾಹವಾದ ಪ್ರಕರಣದಲ್ಲಿ ಇಲ್ಲಿನ ನ್ಯಾಯಾಲಯವು ಮೊಹಮ್ಮದ್ ಅಖ್ತರ್ ಶೇಖ್ ಯುವಕನ ಸಾಕ್ಷ್ಯಾಧಾರಗಳ ಕೊರತೆಯಿಂದಾಗಿ ನಿರಪರಾಧಿ ಎಂದು ಖುಲಾಸೆ ಗೊಳಿಸಿದೆ.
ಹಿಂದೂ ಹೆಸರು ಹೇಳಿ ಓರ್ವ ಹಿಂದೂ ಯುವತಿಯನ್ನು ಪ್ರೀತಿಯ ಬಲೆಯಲ್ಲಿ ಸಿಲುಕಿಸಿ ನಂತರ ಅವಳೊಂದಿಗೆ ವಿವಾಹವಾದ ಪ್ರಕರಣದಲ್ಲಿ ಇಲ್ಲಿನ ನ್ಯಾಯಾಲಯವು ಮೊಹಮ್ಮದ್ ಅಖ್ತರ್ ಶೇಖ್ ಯುವಕನ ಸಾಕ್ಷ್ಯಾಧಾರಗಳ ಕೊರತೆಯಿಂದಾಗಿ ನಿರಪರಾಧಿ ಎಂದು ಖುಲಾಸೆ ಗೊಳಿಸಿದೆ.
ಮಧ್ಯಪ್ರದೇಶದಲ್ಲಿನ ದೇವಾಸ್‌ನ ೨ ಕ್ರೈಸ್ತ ಮಿಷಿನರಿ ಶಾಲೆಗಳಲ್ಲಿ ಪರಿಶಿಷ್ಟ ಜಾತಿ ಮತ್ತು ಜನಾಂಗದಲ್ಲಿನ ಹಿಂದೂ ವಿದ್ಯಾರ್ಥಿಗಳಿಗೆ ಕ್ರೈಸ್ತ ಪ್ರಾರ್ಥನೆ ಮಾಡಲು ಕಲಿಸಲಾಗುತ್ತದೆ.
ಮತಾಂಧರ ಇಂತಹ ಧೈರ್ಯವು ಪುನಃ ಮಾಡದಂತೆ ಸರಕಾರವು ಅಂಥವರನ್ನು ಕಠಿಣವಾಗಿ ಶಿಕ್ಷಿಸಲು ಮತಾಂತರ ನಿಷೇಧ ಕಾನೂನನ್ನು ಜಾರಿಗೊಳಿಸಬೇಕು !
ನಾಸಿಕ್ ನ ಮಾಲೆಗಾಂವ್ ನಿಂದ ಎಂ.ಎಸ್.ಜಿ. ಕಾಲೇಜಿನಲ್ಲಿ ‘ಕರಿಯರ್’ ಮಾರ್ಗದರ್ಶನದ ಹೆಸರಿನಲ್ಲಿ ಹಿಂದೂ ವಿದ್ಯಾರ್ಥಿಗಳಿಗೆ ಒಂದು ನಿರ್ದಿಷ್ಟ ಧರ್ಮದ ಮಾಹಿತಿ ನೀಡಿ ಮತಾಂತರ ಮಾಡುವ ಪ್ರಯತ್ನ ನಡೆದಿದೆ.
ಅರುಣಾಚಲ ಪ್ರದೇಶದಲ್ಲಿ ಆದಿವಾಸಿಗಳ ಧರ್ಮಾಂತರ ದೊಡ್ಡ ಪ್ರಮಾಣದಲ್ಲಿ ನಡೆಯುತ್ತಿದ್ದು, ಶೀಘ್ರದಲ್ಲೇ ರಾಜ್ಯದಲ್ಲಿರುವ ಆದಿವಾಸಿಗಳ ಮೂಲ ಗುರುತು ನಷ್ಟಗೊಂಡು ಅವರು ಕ್ರಿಶ್ಚಿಯನ್ನರಾಗಿರುವರು.
ಲವ್ ಜಿಹಾದ್ ನಿಂದಾಗಿ ಧರ್ಮ ತ್ಯಜಿಸಿ ಇಸ್ಲಾಂ ಧರ್ಮಕ್ಕೆ ಮತಾಂತರಗೊಳ್ಳುವ ಯುವತಿಯರು ‘ನಾವು ಏನನ್ನು ಕಳೆದುಕೊಂಡಿದ್ದೇವೆ’ ಎಂದು ಮೊದಲು ಯೋಚಿಸಬೇಕು. ಪ್ರಲೋಭನೆಗೆ ಮಣಿಯಬೇಡಿ ಮತ್ತು ಹಿಂದೂ ಧರ್ಮವನ್ನು ತ್ಯಜಿಸಬೇಡಿ ಎಂದು ನಟಿ ಹಾಗೂ ಭಾಜಪದ ನಾಯಕಿ ಮಾಳವಿಕಾ ಅವಿನಾಶ್ ಮನವಿ ಮಾಡಿದ್ದಾರೆ.
ಹಿಂದೂಗಳ ಶ್ಲಾಘನೀಯ ಕೃತಿ! ಎಲ್ಲೆಡೆಯ ಹಿಂದೂಗಳು ಇಂತಹ ಪ್ರಮಾಣ ವಚನ ಸ್ವೀಕರಿಸಿದರೆ, ಹೆಚ್ಚು ಜಾಗೃತಿ ಮೂಡಿ ಹಿಂದೂ ಯುವತಿಯರ ರಕ್ಷಣೆಯಾಗುತ್ತದೆ!
ಹಿಂದೂ ಯುವತಿಯರನ್ನು ಇಸ್ಲಾಮಗ ಗೆ ಮತಾಂತರ ಮಾಡುವ ವ್ಯವಸ್ಥಿತವಾದ ಜಾಲ ನಡೆಯುತ್ತಿದೆ` ಎಂದು ಅಜಾದ್ ಸೇನೆಯ ಅಧ್ಯಕ್ಷ ಶ್ರೀ. ಗಜೇಂದ್ರ ಸಿಂಗ್ ಅವರು ಆರೋಪಿಸಿದರು.
‘ಆಪ್ ಇಂಡಿಯಾ’ ಈ ಹಿಂದುತ್ವನಿಷ್ಠ ವಾರ್ತಾ ಜಾಲತಾಣದ ಪ್ರಧಾನ ಸಂಪಾದಕಿ ನೂಪುರ್ ಶರ್ಮಾ ಅವರು ‘ವರ್ಲ್ಡ ಹಿಂದೂ ಕಾಂಗ್ರೆಸ್’ ಅನ್ನು ಉದ್ದೇಶಿಸಿ ಮಾತನಾಡಿದರು. ಅವರು 2021 ರಲ್ಲಿ ನಡೆದ ಬಂಗಾಳ ವಿಧಾನಸಭೆಯ ಚುನಾವಣೆಯ ನಂತರ ನಡೆದ ಭೀಕರ ಹಿಂಸಾಚಾರದ ಮೇಲೆ ಅವರು ಬೆಳಕು ಚೆಲ್ಲಿದರು.
ಹಿಂದೂ ಸಂತರ ಮೇಲೆ ಇಲ್ಲಸಲ್ಲದ ಆರೋಪ ಹೊರೆಸಿ ಅವರ ಮೇಲೆ ಕೆಸರೆರಚುವ ಪ್ರಗತಿಪರರು ಈಗ ಇಂತಹ ಘಟನೆಯ ಬಗ್ಗೆ ಚಕಾರ ಶಬ್ದವು ತೆಗೆಯುವುದಿಲ್ಲ, ಇದನ್ನು ತಿಳಿದುಕೊಳ್ಳಿ !