ಗುಪ್ತಾ ಹೆಂಡತಿ ಮಕ್ಕಳನ್ನು ತ್ಯಜಿಸಿ ಇನ್ನೊಂದು ಮದುವೆಯಾದ !

ಹಮೀರ್‌ಪುರ (ಉತ್ತರ ಪ್ರದೇಶ) – ಉತ್ತರ ಪ್ರದೇಶದ ಹಮೀರ್‌ಪುರದಲ್ಲಿ ನಾಯಬ್ ತಹಸೀಲ್ದಾರ್ ಆಶಿಶ್ ಗುಪ್ತಾ ಅವರು ಮೌಧಾಹಾ ಪ್ರದೇಶದಲ್ಲಿ ಕೆಲಸ ಮಾಡುತ್ತಿದ್ದಾಗ ಮಸೀದಿಯೊಂದರಲ್ಲಿ ರಹಸ್ಯವಾಗಿ ನಮಾಜ್ ಸಲ್ಲಿಸಲು ಪ್ರಾರಂಭಿಸಿದ. ಆಶಿಶ್ ಗುಪ್ತಾ ಈಗ ಮೊಹಮ್ಮದ್ ಯೂಸುಫ್ ಎಂದು ತನಿಖೆಯಿಂದ ತಿಳಿದುಬಂದಿದೆ. ಈಗಾಗಲೇ ಮದುವೆಯಾಗಿರುವ ಆಶಿಶ್ ಗುಪ್ತಾ ಅವರಿಗೆ 2 ಮಕ್ಕಳಿದ್ದಾರೆ; ಆದರೆ ರುಖ್ಸಾರ್ ಎಂಬ ಮುಸ್ಲಿಂ ಹುಡುಗಿಯನ್ನು ಪ್ರೀತಿಸಿ ಮನೆ ಬಿಟ್ಟು ಹೋಗಿದ್ದಾನೆ.
1. ಆಶಿಶ್ ಅಲಿಯಾಸ್ ಯೂಸುಫ್ ಅವರ ಮೊದಲ ಹಿಂದೂ ಪತ್ನಿ ಆರತಿ ಅವರು ಆಶಿಶ್, ರುಖ್ಸಾರ್, ರುಖ್ಸಾರ್ ಅವರ ತಂದೆ, ಚಿಕ್ಕಪ್ಪ ಮತ್ತು ಮದುವೆಯನ್ನು ಏರ್ಪಡಿಸಿದ ಮೌಲ್ವಿಯ ವಿರುದ್ಧ ಪೊಲೀಸರಲ್ಲಿ ದೂರು ದಾಖಲಿಸಿದ್ದಾರೆ. ಈ ಪ್ರಕರಣದಲ್ಲಿ ಮೌಲ್ವಿ ಹಾಗೂ ಆತನ ಸಹಚರರನ್ನು ಬಂಧಿಸಲಾಗಿದೆ.
2. ಆಶಿಶ್ ಗುಪ್ತಾ ತನ್ನ ಮೊದಲ ಪತ್ನಿಗೆ ವಿಚ್ಛೇದನ ನೀಡದೆ ರುಖ್ಸಾರ್ ಅವರನ್ನು ವಿವಾಹವಾಗಿದ್ದ. ಮದುವೆಗಾಗಿ ಆತ ಇಸ್ಲಾಂ ಧರ್ಮ ಸ್ವೀಕರಿಸಿದ್ದ.
ಸಂಪಾದಕೀಯ ನಿಲುವುಉನ್ನತ ಶಿಕ್ಷಣ ಪಡೆದಿದ್ದರೂ, ಧರ್ಮ ಶಿಕ್ಷಣದ ಅಭಾವದಿಂದ ಮತಾಂತರಕ್ಕೆ ಬಲಿಯಾದ ಜನ್ಮಹಿಂದೂಗಳು ! |
ಜ್ಯೇಷ್ಠ ರಂಗಕರ್ಮಿ ವಿಜಯಾ ಮೆಹ್ತಾ ಅವರ ನಿಧನ
Gujarat HC Judgment : ಹಸು ಹತ್ಯೆ ಕುರಿತು ಗುಜರಾತ್ ಹೈಕೋರ್ಟ್ನ ಮಹತ್ವದ ತೀರ್ಪು
Shani Shingnapur : ಶನಿಶಿಂಗಣಾಪುರದಲ್ಲಿ ಶನಿದೇವರ ಮೂರ್ತಿಗೆ ವಿಶೇಷ ವಜ್ರಲೇಪನ!
Hindu Marriage Act : ಹಿಂದೂ ವಿವಾಹ: ಹೈಕೋರ್ಟ್ನ ಮಹತ್ವದ ಸ್ಪಷ್ಟನೆ
ವಾರಾಣಸಿ: ದಾಲ್ಮಂಡಿ ರಸ್ತೆ ಅಗಲೀಕರಣ ಯೋಜನೆಯಡಿ ೫ ಮಸೀದಿಗಳ ಮೇಲೆ ಕ್ರಮ
Mathura, Vrindavan : ಮಥುರಾ-ಬೃಂದಾವನ: ಬಹಿರಂಗ ಚರ್ಚೆಗೆ ಕರೆ ನೀಡಿದ ಯೋಗಿ ಆದಿತ್ಯನಾಥ್