ಲವ್ ಜಿಹಾದ್ ನ ಆಘಾತಕಾರಿ ಘಟನೆ ಬಯಲು

ಕಾನ್ಪುರ (ಉತ್ತರ ಪ್ರದೇಶ) – ದಾನಿಶ್ ಎಂಬ ಮುಸ್ಲಿಂ ಯುವಕ 14 ವರ್ಷದ ಹಿಂದೂ ಹುಡುಗಿಯನ್ನು ಇನ್‌ಸ್ಟಾಗ್ರಾಮ್ ಮೂಲಕ ಪ್ರೀತಿಯ ಬಲೆಗೆ ಸೆಳೆದಿದ್ದಾನೆ. ನಂತರ ಬಾಲಕಿಯನ್ನು ಅಪಹರಿಸಿ ಒತ್ತೆಯಾಳಾಗಿಟ್ಟು 2 ತಿಂಗಳ ಕಾಲ ನಿರಂತರವಾಗಿ ಅತ್ಯಾಚಾರವೆಸಗಿದ್ದಾನೆ. ನಂತರ ಸಂತ್ರಸ್ತೆಗೆ ದನದ ಮಾಂಸ ತಿನ್ನುವಂತೆ ಮತ್ತು ನಮಾಜ್ ಮಾಡುವಂತೆ ಅನಿವಾರ್ಯಗೊಳಿಸಿದ. ದಾನಿಶ್ ನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
1. ದಾನಿಶ್ ಶ್ರೀಮಂತನಾಗಿ ನಟಿಸುತ್ತಿದ್ದ; ಆದರೆ ವಾಸ್ತವವಾಗಿ ಅವರು ಗುಡಿಸಲಿನಲ್ಲಿ ವಾಸಿಸುತ್ತಿದ್ದ. 2023 ರ ಅಕ್ಟೋಬರ್ 22 ರಂದು ಸಂತ್ರಸ್ತೆಯು ಆತನ ಬಲೆಗೆ ಸಿಕ್ಕಿಬಿದ್ದಾಗ ಅವಳನ್ನು ಭೇಟಿಯಾಗಲು ಅವನು ಕರೆದನು. ಬಾಲಕಿ ಬಂದಾಗ ಆಕೆಯನ್ನು ತನ್ನ ಗುಡಿಸಲಿನಲ್ಲಿ ಒತ್ತೆಯಾಳಾಗಿ ಇಟ್ಟುಕೊಂಡು 2 ತಿಂಗಳ ಕಾಲ ನಿರಂತರವಾಗಿ ಅತ್ಯಾಚಾರವೆಸಗಿದ್ದಾನೆ. ಸಂತ್ರಸ್ತೆ ಹಲವಾರು ಬಾರಿ ಓಡಿಹೋಗಲು ಪ್ರಯತ್ನಿಸಿದರು; ಆದರೆ ಅವಳಿಗೆ ಸಾಧ್ಯವಾಗಲಿಲ್ಲ.
2. ದಾನಿಶ್ 30 ಡಿಸೆಂಬರ್ 2023 ರಂದು ಸಂತ್ರಸ್ತೆಯನ್ನು ಮತಾಂತರಿಸುವ ಮೂಲಕ ಬಲವಂತವಾಗಿ ಮದುವೆಯಾಗಲು ಹೊರಟಿದ್ದ; ಆದರೆ ಅದೇ ಅವಧಿಯಲ್ಲಿ ಹಿಂದೂ ಸಂಘಟನೆಗಳು ಆತನ ಬಗ್ಗೆ ಮಾಹಿತಿ ಪಡೆದು ದಾನಿಶ್‌ನ ಕಪಿಮುಷ್ಠಿಯಿಂದ ಬಾಲಕಿಯನ್ನು ರಕ್ಷಿಸಿದ್ದಾರೆ. ಬಾಲಕಿಯ ತಂದೆ ದಾನಿಶ್ ವಿರುದ್ಧ ಪೊಲೀಸರಲ್ಲಿ ದೂರು ದಾಖಲಿಸಿದ್ದಾರೆ.
(ಸೌಜನ್ಯ:PUBLIC STATEMENT NEWS)
ನಾಲಾಸೋಪಾರಾದಲ್ಲಿ ಇಬ್ಬರು ಮುಸ್ಲಿಂ ಮಾದಕವಸ್ತು ಕಳ್ಳಸಾಗಾಣಿಕೆದಾರರ ಬಂಧನ
ತೃಣಮೂಲ ಕಾಂಗ್ರೆಸ್ನ ೩ ಬ್ಯಾಂಕ್ ಖಾತೆಗಳು ಸ್ಥಗಿತ!
ಪ್ರಗತಿಪರ ನಟ ಪ್ರಕಾಶ ರಾಜ್ ವಿರುದ್ಧ ಜಾಮೀನು ರಹಿತ ಬಂಧನ ವಾರೆಂಟ್
Bhatkal Kidnapping : ಮುಸಲ್ಮಾನನೊಬ್ಬ ಅಪಹರಿಸಿದ್ದ ಹಿಂದೂ ಯುವತಿಯನ್ನು ರಕ್ಷಿಸಿದ ಹಿಂದುತ್ವನಿಷ್ಠರ ವಿರುದ್ಧವೇ ಪ್ರಕರಣ ದಾಖಲು
ರೌಡಿಗಳೊಂದಿಗೆ ಸೇರಿ ಯುವಕರಿಂದ ೨೦ ಲಕ್ಷ ರೂಪಾಯಿ ದೋಚಿದ ಬೆಂಗಳೂರು ಪೊಲೀಸ್ ಇನ್ಸ್ಪೆಕ್ಟರ್ !
Andhra Pradesh Gold : ಆಂಧ್ರಪ್ರದೇಶದಲ್ಲಿ 50 ಟನ್ ಚಿನ್ನದ ದಾಸ್ತಾನು ಪತ್ತೆಯಾಗಿರುವ ದಾವೆ