Muslim Leader Statement : ೨೩ ಹಿಂದೂ ಹುಡುಗ ಹುಡುಗಿಯರ ಮತಾಂತರಗೊಳಿಸಿ ಮುಸಲ್ಮಾನರ ಜೊತೆಗೆ ವಿವಾಹ ಮಾಡಿಸುವೆ : ಜುಲೈ ೨೪ ಕ್ಕೆ ಸಾಮೂಹಿಕ ವಿವಾಹದ ಆಯೋಜನೆ !
೨೩ ಹಿಂದೂ ಹುಡುಗ ಹುಡುಗಿಯರನ್ನು ಮತಾಂತರಗೊಳಿಸಿ ನಂತರ ಮುಸಲ್ಮಾನರ ಜೊತೆಗೆ ವಿವಾಹ ಮಾಡಿಕೊಡುವ ಇಚ್ಛೆ ವ್ಯಕ್ತಪಡಿಸಿದ್ದಾರೆ, ಎಂದು ‘ಇತ್ತೆಹಾದ-ಏ-ಮಿಲ್ಲತ್ ಪರಿಷತ್ತಿ’ನ (‘ಐ.ಎಂ.ಸಿ.’ ನ) ಅಧ್ಯಕ್ಷ ಮೌಲಾನ ತೌಕಿರ್ ರಝಾ ಖಾನ್